ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗೀತ

ADVERTISEMENT

ಪಂಡಿತ್ ರಾಜೀವ ತಾರಾನಾಥ್‌ ನೆನಪು: ತುಂಗಾತೀರದಿಂದ ಕಾವೇರಿ ತಟಕ್ಕೆ...

ರಾಯಚೂರಿನ ತುಂಗಭದ್ರ ಗ್ರಾಮದಲ್ಲಿ 1932ರ ಅ.17ರಂದು ತಾರಾನಾಥ– ಸುಮತಿಬಾಯಿ ದಂಪತಿ ಪುತ್ರರಾಗಿ ಜನಿಸಿದ ರಾಜೀವರು, ಸಂಗೀತದ ಜೊತೆಗೆ ಇಂಗ್ಲಿಷ್‌, ಉರ್ದು ಹಾಗೂ ಸಂಸ್ಕೃತ ಪಾಠಗಳನ್ನು ತಂದೆಯಿಂದಲೇ ಕಲಿತರು.
Last Updated 12 ಜೂನ್ 2024, 4:11 IST
ಪಂಡಿತ್ ರಾಜೀವ ತಾರಾನಾಥ್‌ ನೆನಪು:  ತುಂಗಾತೀರದಿಂದ ಕಾವೇರಿ ತಟಕ್ಕೆ...

ಸಂಗೀತ ಶಿಬಿರ | ಸಾಗರದಾಚೆಗೂ ತಲುಪಿದ ‘ಕರುಂಬಿತ್ತಿಲ್‌’ ಆಲಾಪ

ಈ ವರ್ಷದ ‘ಕರುಂಬಿತ್ತಿಲ್‌ ಸಂಗೀತ ಶಿಬಿರ’ ಮೇ 15ರಿಂದ 19ರ ವರೆಗೆ ನಡೆಯಿತು. 24ನೇ ವರ್ಷದ ಈ ಶಿಬಿರದಲ್ಲಿ ಅನಿವಾಸಿ ಭಾರತೀಯರು, ಶ್ರೀಲಂಕಾದ ಸಂಗೀತ ಕಲಾವಿದರೂ ಪಾಲ್ಗೊಂಡು ಪುಳಕಿತರಾದರು.
Last Updated 1 ಜೂನ್ 2024, 23:30 IST
ಸಂಗೀತ ಶಿಬಿರ | ಸಾಗರದಾಚೆಗೂ ತಲುಪಿದ ‘ಕರುಂಬಿತ್ತಿಲ್‌’ ಆಲಾಪ

ಸ್ವಂತ ಶೈಲಿಯಲ್ಲಿ ಹಾಡಲು ನನಗಿಷ್ಟ: ಗಾಯಕ ವಿದ್ವಾನ್‌ ಸಂದೀಪ್‌ ನಾರಾಯಣ್

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಧುರಾತಿಮಧುರವಾಗಿ ಹಾಡುವ ಗಾಯಕರಲ್ಲಿ ವಿದ್ವಾನ್‌ ಸಂದೀಪ್‌ ನಾರಾಯಣ್ ಪ್ರಮುಖ ಹೆಸರು.
Last Updated 4 ಮೇ 2024, 23:30 IST
ಸ್ವಂತ ಶೈಲಿಯಲ್ಲಿ ಹಾಡಲು ನನಗಿಷ್ಟ: ಗಾಯಕ ವಿದ್ವಾನ್‌ ಸಂದೀಪ್‌ ನಾರಾಯಣ್

ಕರ್ನಾಟಕ ಸಂಗೀತ ಲೋಕದ ಕನಸುಗಾರ

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ‘ಕಲಾನಿಧಿ’ ಎಂಬ ಪ್ರತಿಷ್ಠಿತ ಪ್ರಶಸ್ತಿಯ ಗೌರವವನ್ನು ಪಡೆಯುವುದು ಪ್ರತಿಯೊಬ್ಬ ಕಲಾವಿದನ ಜೀವಮಾನದ ಆಸೆಯಾಗಿರುತ್ತದೆ.
Last Updated 23 ಮಾರ್ಚ್ 2024, 23:55 IST
ಕರ್ನಾಟಕ ಸಂಗೀತ ಲೋಕದ ಕನಸುಗಾರ

ಕಾಶಿ ಸ್ವರ ಯಾತ್ರೆ; ನಾದ ಮಾಧುರ್ಯದ ಜಾತ್ರೆ

ಕಾಶಿಗೂ ಸಂಗೀತಕ್ಕೂ ಅವಿನಾಭಾವ ನಂಟು. ಗಂಗೆಯ ಮಡಿಲಲ್ಲಿ ಅರಳಿದ ಅದೆಷ್ಟೊ ಸ್ವರ ಕುಸುಮಗಳು ತಮ್ಮ ಸ್ವರಯಾತ್ರೆ ಮೂಲಕ ದೇಶ–ವಿದೇಶಗಳಲ್ಲಿ ನಾದದ ಘಮಲನ್ನು ಹರಡಿ ದೇಸಿ ಸಂಗೀತವನ್ನು ಸಮೃದ್ಧಗೊಳಿಸಿವೆ.
Last Updated 10 ಮಾರ್ಚ್ 2024, 0:30 IST
ಕಾಶಿ ಸ್ವರ ಯಾತ್ರೆ; ನಾದ ಮಾಧುರ್ಯದ ಜಾತ್ರೆ

ಹೀಗೊಂದು ಜನಪದ ಗೀತ ಯಾತ್ರೆ

‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’–ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬುದು ರಾಮಾಯಣದ ಸಾಲು. ವೃತ್ತಿಗಾಗಿ ತಾಯ್ನಾಡು ತೊರೆದು ವಿದೇಶಕ್ಕೆ ತೆರಳಿದವರಲ್ಲಿ ತಾಯ್ನೆಲದ ನೆನಪು ಪದೇ ಪದೇ ಕಾಡುತ್ತಿರುತ್ತದೆ. ಆಹಾರ, ಆಚಾರ–ವಿಚಾರ, ಹಬ್ಬಗಳು ಬಂದಾಗ ಈ ನೆನಪು ಮತ್ತಷ್ಟು ತೀವ್ರ...
Last Updated 20 ಜನವರಿ 2024, 23:30 IST
ಹೀಗೊಂದು ಜನಪದ ಗೀತ ಯಾತ್ರೆ

ಸಾಧನೆ: ಪಿಟೀಲು ನಾದ ಸಂಗೀತದ ಅನುಸಂಧಾನ

ದಕ್ಷಿಣ ಕನ್ನಡದ ವಿಠಲ ರಾಮಮೂರ್ತಿ ಅಮೆರಿಕದ ಅರಿಜೋನಾದಲ್ಲಿ ಪಿಟೀಲು ವಾದನದ ಮೂಲಕ ಮೋಡಿ ಮಾಡಿದ್ದರು. ಅಲ್ಲಿ ಅವರ ಹೆಸರಿನಲ್ಲಿಯೇ ಒಂದು ದಿನ ಸಂಗೀತ ಸಂಭ್ರಮ ಆಯೋಜಿಸುವ ಘೋಷಣೆ ಹೊರಬಿತ್ತು...
Last Updated 13 ಜನವರಿ 2024, 23:30 IST
ಸಾಧನೆ: ಪಿಟೀಲು ನಾದ ಸಂಗೀತದ ಅನುಸಂಧಾನ
ADVERTISEMENT

ನುಡಿ ನಮನ: ಪ್ರಭಾ ಅತ್ರೆ– ಸ್ವರವನ್ನು ಮುತ್ತಾಗಿಸಿದ ಮೇರು ಕಲಾವಿದೆ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಗಾಯಕಿ, ಪದ್ಮಭೂಷಣ, ಸ್ವರಯೋಗಿನಿ ಡಾ. ಪ್ರಭಾ ಅತ್ರೆ ತಮ್ಮೊಳಗಿನ ʼಸ್ವರʼವನ್ನು ಮುತ್ತಾಗಿಸುವವರೆಗೂ ʼರಿಯಾಜ್‌ʼನಲ್ಲಿ ಸಾಗುತ್ತಲೇ ಇದ್ದವರು
Last Updated 13 ಜನವರಿ 2024, 19:54 IST
ನುಡಿ ನಮನ: ಪ್ರಭಾ ಅತ್ರೆ– ಸ್ವರವನ್ನು ಮುತ್ತಾಗಿಸಿದ ಮೇರು ಕಲಾವಿದೆ

ಖ್ಯಾತ ಹಿಂದೂಸ್ತಾನಿ ಗಾಯಕಿ ಪ್ರಭಾ ಅತ್ರೆ ನಿಧನ

ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕಿ ಪ್ರಭಾ ಅತ್ರೆ ಶನಿವಾರ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
Last Updated 13 ಜನವರಿ 2024, 6:27 IST
ಖ್ಯಾತ  ಹಿಂದೂಸ್ತಾನಿ ಗಾಯಕಿ ಪ್ರಭಾ ಅತ್ರೆ ನಿಧನ

ನುಡಿ ನಮನ: ಹೃದಯದಿಂದ ಹಾಡುತ್ತಿದ್ದ ಉಸ್ತಾದ್‌ ರಾಶಿದ್‌ ಖಾನ್‌

ನುಡಿ ನಮನ
Last Updated 9 ಜನವರಿ 2024, 21:29 IST
ನುಡಿ ನಮನ: ಹೃದಯದಿಂದ ಹಾಡುತ್ತಿದ್ದ ಉಸ್ತಾದ್‌ ರಾಶಿದ್‌ ಖಾನ್‌
ADVERTISEMENT