ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಗ್ಯಾಜೆಟ್ ವಿಮರ್ಶೆ

ADVERTISEMENT

Mivi Superpods Dueto ಇಯರ್‌ಬಡ್ಸ್: ಬಜೆಟ್ ಬೆಲೆಯಲ್ಲಿ ಉತ್ತಮ ಧ್ವನಿ

ಆಡಿಯೋ ಸಾಧನಗಳಲ್ಲಿ ಗಮನ ಸೆಳೆಯುತ್ತಿರುವ, ಭಾರತೀಯ ಮೂಲದ ಮಿವಿ ಕಂಪನಿಯ ಸೂಪರ್‌ಪಾಡ್ಸ್ ಡ್ಯೂಟೊ (Mivi Superpods Dueto). ಕೇವಲ ₹1999 ಗೆ ಲಭ್ಯವಾಗುವ ಈ ಟ್ರೂ ವೈರ್‌ಲೆಸ್ ಸ್ಪೀಕರ್ (TWS) ಇರುವ ಇಯರ್‌ಬಡ್ಸ್ ಹೇಗಿದೆ?
Last Updated 19 ಜುಲೈ 2024, 6:00 IST
Mivi Superpods Dueto ಇಯರ್‌ಬಡ್ಸ್: ಬಜೆಟ್ ಬೆಲೆಯಲ್ಲಿ ಉತ್ತಮ ಧ್ವನಿ

OnePlus Nord CE4 5ಜಿ ಸ್ಮಾರ್ಟ್‌ಫೋನ್: ₹20 ಸಾವಿರ ಬಜೆಟ್‌ನಲ್ಲಿ ಉತ್ತಮ ಆಯ್ಕೆ

ಕೆಲವೇ ತಿಂಗಳ ಹಿಂದೆ ನಾರ್ಡ್ ಸರಣಿಯ ಸಿಇ4 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಒನ್ ಪ್ಲಸ್, ಇದೀಗ ಇದೇ ಸರಣಿಯ ತುಸು ಅಗ್ಗದ ಲೈಟ್‌ ಮಾದರಿಯನ್ನು ಪರಿಚಯಿಸಿದೆ. ₹20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ ಖರೀದಿಸಲು ಬಯಸುವವರಿಗಾಗಿ ನಾರ್ಡ್‌ ಸರಣಿಯ ಸಿಇ4 ಲೈಟ್ 5ಜಿ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ.
Last Updated 15 ಜುಲೈ 2024, 11:18 IST
OnePlus Nord CE4 5ಜಿ ಸ್ಮಾರ್ಟ್‌ಫೋನ್: ₹20 ಸಾವಿರ ಬಜೆಟ್‌ನಲ್ಲಿ ಉತ್ತಮ ಆಯ್ಕೆ

HMD 105: ಸ್ಮಾರ್ಟ್ ಕಾಲದಲ್ಲಿ ಗಮನ ಸೆಳೆಯುವ ಫೀಚರ್ ಫೋನ್

ನೋಕಿಯಾ ಫೋನ್‌ಗಳನ್ನು ತಯಾರಿಸುತ್ತಾ ಹೆಸರು ಪಡೆದಿದ್ದ ಹೆಚ್ಎಂಡಿ ಗ್ಲೋಬಲ್ ಕಂಪನಿಯು ಕಳೆದ ತಿಂಗಳು HMD 105 ಬಿಡುಗಡೆ ಮಾಡಿದೆ. ಈ ಫೀಚರ್ ಫೋನ್ ಹೇಗಿದೆ?
Last Updated 9 ಜುಲೈ 2024, 13:28 IST
HMD 105: ಸ್ಮಾರ್ಟ್ ಕಾಲದಲ್ಲಿ ಗಮನ ಸೆಳೆಯುವ ಫೀಚರ್ ಫೋನ್

ಸಂಗೀತದ ಜೊತೆಗೆ ಮೋಜಿಗಾಗಿ ಫಿಜೆಟ್ ಸ್ಪಿನ್ನರ್: ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್

ಬಜೆಟ್ ಬೆಲೆಯಲ್ಲಿ ಯುವಜನಾಂಗಕ್ಕೆ ಆಕರ್ಷಣೀಯವಾದ ಈ ಇಯರ್‌ಬಡ್ ಸಂಗೀತ ಕೇಳುವುದಕ್ಕೆ, ಉತ್ತಮ ಬೇಸ್ ಧ್ವನಿಗೆ, ಗೇಮ್ ಆಡುವುದಕ್ಕೆ, ಜೊತೆಗೆ ಫಿಜೆಟ್ ಸ್ಪಿನ್ನರ್ ಮೂಲಕ ಕಾಲಯಾಪನೆಗೂ ಅನುಕೂಲ ಕಲ್ಪಿಸುತ್ತದೆ.
Last Updated 20 ಜೂನ್ 2024, 8:25 IST
ಸಂಗೀತದ ಜೊತೆಗೆ ಮೋಜಿಗಾಗಿ ಫಿಜೆಟ್ ಸ್ಪಿನ್ನರ್: ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್

ಸಂಗೀತ ಪ್ರಿಯರಿಗಾಗಿ ಸೋನಿ ULT Wear ಹೆಡ್‌ಫೋನ್

ಸೋನಿ ಇತ್ತೀಚೆಗೆ ಅಲ್ಟ್ (ಅಲ್ಟಿಮೇಟ್) ಸರಣಿಯ ಸಾಧನಗಳನ್ನು ಬಿಡುಗಡೆ ಮಾಡಿದ್ದು, ಅಲ್ಟ್ ವೇರ್ (Sony ULT Wear) ಹೆಸರಿನ ಹೆಡ್‌ಫೋನ್ ಮುಖ್ಯವಾಗಿ ಗೇಮಿಂಗ್ ಹಾಗೂ ಸಂಗೀತ ಪ್ರಿಯ ಯುವಜನರನ್ನೇ ಗುರಿಯಾಗಿಸಿ ರೂಪಿಸಲಾಗಿದೆ.
Last Updated 12 ಜೂನ್ 2024, 12:37 IST
ಸಂಗೀತ ಪ್ರಿಯರಿಗಾಗಿ ಸೋನಿ ULT Wear ಹೆಡ್‌ಫೋನ್

ಕಡಿಮೆ ವಿದ್ಯುತ್ ಬಳಸುವ ಸ್ಮಾರ್ಟ್ BLDC ಫ್ಯಾನ್: ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ

ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ ಫ್ಯಾನ್‌ನ ಜೊತೆಗೆ ರಿಮೋಟ್ ಕಂಟ್ರೋಲರ್ ಬರುತ್ತದೆ. ಫ್ಯಾನ್‌ನ ವೇಗ ಹೆಚ್ಚು ಅಥವಾ ಕಡಿಮೆ ಮಾಡುವುದಕ್ಕೆ, ಇಲ್ಲವೇ ತೀರಾ ಚಳಿಯಾದಾಗ ಫ್ಯಾನ್ ನಿಲ್ಲಿಸಲು ಹಾಸಿಗೆಯಿಂದ ಏಳಬೇಕಾಗಿಲ್ಲ. ಇದಕ್ಕಾಗಿಯೇ ಪುಟ್ಟ ರಿಮೋಟ್ ಕಂಟ್ರೋಲರ್ ಜೊತೆಗೆ ನೀಡಲಾಗಿದೆ.
Last Updated 1 ಜೂನ್ 2024, 5:51 IST
ಕಡಿಮೆ ವಿದ್ಯುತ್ ಬಳಸುವ ಸ್ಮಾರ್ಟ್ BLDC ಫ್ಯಾನ್: ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ

ಥಾಮ್ಸನ್ ಡೆಸರ್ಟ್ ಏರ್ ಕೂಲರ್: ದೊಡ್ಡ ಕೊಠಡಿಗೆ ದೊಡ್ಡ ಕೂಲರ್

ಥಾಮ್ಸನ್ ನಾಲ್ಕು ಬಗೆಯ ಏರ್ ಕೂಲರ್ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 115 ಲೀಟರ್ ನೀರಿನ ಸಾಮರ್ಥ್ಯ ಇರುವ XXL ಹೆವಿ ಡ್ಯೂಟಿ ಡೆಸರ್ಟ್ ಏರ್ ಕೂಲರ್ (Thomson 115 L XXL Heavy Duty Desert Air Cooler) ಹೇಗಿದೆ? ಎಂಬ ಮಾಹಿತಿ ಇಲ್ಲಿದೆ.
Last Updated 27 ಏಪ್ರಿಲ್ 2024, 7:19 IST
ಥಾಮ್ಸನ್ ಡೆಸರ್ಟ್ ಏರ್ ಕೂಲರ್: ದೊಡ್ಡ ಕೊಠಡಿಗೆ ದೊಡ್ಡ ಕೂಲರ್
ADVERTISEMENT

OnePlus ನಾರ್ಡ್‌ CE4: ಮಧ್ಯಮ ಶ್ರೇಣಿಯ ಫೋನ್‌ನಲ್ಲಿ 5500mah ಬ್ಯಾಟರಿ, AI ಬಳಕೆ

ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಒಂದನ್ನು ನಾರ್ಡ್ ಸರಣಿಯಲ್ಲಿ ಪರಿಚಯಿಸಿರುವ ಒನ್ ಪ್ಲಸ್, ಕ್ಯಾಮೆರಾ ಗುಣಮಟ್ಟ ಹೆಚ್ಚಿಸಿರುವುದರ ಜತೆಗೆ, ನೂತನ ಮದರ್‌ಬೋರ್ಡ್ ಹಾಗೂ ಇಂದಿನ ಅತಿ ಬೇಡಿಕೆಯ ಕೃತಕ ಬುದ್ಧಿಮತ್ತೆಯನ್ನು (AI) ಅತ್ಯಂತ ಹದವಾಗಿ ಬಳಸುವ ಮೂಲಕ ಹೊಸ ಬಗೆಯ ಅನುಭೂತಿ ನೀಡುವ ಪ್ರಯತ್ನ ನಡೆಸಿದೆ.
Last Updated 6 ಏಪ್ರಿಲ್ 2024, 11:11 IST
OnePlus ನಾರ್ಡ್‌ CE4: ಮಧ್ಯಮ ಶ್ರೇಣಿಯ ಫೋನ್‌ನಲ್ಲಿ 5500mah ಬ್ಯಾಟರಿ, AI ಬಳಕೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ XCover 7: ಬದಲಾಯಿಸಬಹುದಾದ ಬ್ಯಾಟರಿಯುಳ್ಳ ಗಟ್ಟಿ ಫೋನ್

ಸ್ಯಾಮ್‌ಸಂಗ್ ಇತ್ತೀಚೆಗೆ ತನ್ನ ಸಾಂಪ್ರದಾಯಿಕ ಸಾಧನಗಳ ಸರದಿಯಿಂದ ಹೊರಬಂದು, ಶ್ರಮಿಕ ಉದ್ಯೋಗಿಗಳನ್ನೇ ಗಮನದಲ್ಲಿರಿಸಿಕೊಂಡು ಮತ್ತು ಫೋನನ್ನು ಸ್ವಲ್ಪ ಮಟ್ಟಿನ ನಿರ್ಲಕ್ಷ್ಯದಿಂದ ಬಳಸುವವರಿಗಾಗಿ Samsung Galaxy Xcover 7 ಎಂಬ ಬಜೆಟ್ ಶ್ರೇಣಿಯ ಫೋನನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
Last Updated 5 ಏಪ್ರಿಲ್ 2024, 9:37 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ XCover 7: ಬದಲಾಯಿಸಬಹುದಾದ ಬ್ಯಾಟರಿಯುಳ್ಳ ಗಟ್ಟಿ ಫೋನ್

Samsung Galaxy S24 Ultra review: ಕೃತಕ ಬುದ್ಧಿಮತ್ತೆ ಬಳಕೆಯ ಐಷಾರಾಮಿ ಫೋನ್

ಈ ಸಮಯದ ಟ್ರೆಂಡ್ ಎಐ ಅನ್ನೇ ಕೇಂದ್ರೀಕರಿಸಿಕೊಂಡು ಕಳೆದ ತಿಂಗಳು ಮಾರುಕಟ್ಟೆಗೆ ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಎಂಬ, ದುಬಾರಿ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಿರುವ ಫೋನನ್ನು ಎರಡು ವಾರ ಬಳಸಿ ನೋಡಿದಾಗ ಹೇಗನಿಸಿತು ಎಂಬ ವಿಚಾರ ಇಲ್ಲಿದೆ.
Last Updated 23 ಮಾರ್ಚ್ 2024, 9:56 IST
Samsung Galaxy S24 Ultra review: ಕೃತಕ ಬುದ್ಧಿಮತ್ತೆ ಬಳಕೆಯ ಐಷಾರಾಮಿ ಫೋನ್
ADVERTISEMENT