ಆಳ-ಅಗಲ | ಪ್ರೌಢ ಶಿಕ್ಷಣ: ರಾಜ್ಯದಲ್ಲಿ ಶಾಲೆ ತೊರೆಯುತ್ತಿರುವವರು ಹೆಚ್ಚು
School Dropout Karnataka: ಏಕೀಕೃತ ಜಿಲ್ಲಾವಾರು ಶೈಕ್ಷಣಿಕ ಮಾಹಿತಿ ವ್ಯವಸ್ಥೆಯ 2024–25ರ ವರದಿಯ ಪ್ರಕಾರ, ಕರ್ನಾಟಕದಲ್ಲಿ 9 ಮತ್ತು 10ನೇ ತರಗತಿಗಳಲ್ಲಿ ಶಾಲೆ ತೊರೆಯುತ್ತಿರುವವರ ಪ್ರಮಾಣವು ಆತಂಕ ಹುಟ್ಟಿಸುವಂತಿದ್ದು, ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.Last Updated 8 ಸೆಪ್ಟೆಂಬರ್ 2025, 0:38 IST