ಗುರುವಾರ, 26 ಫೆಬ್ರುವರಿ 2026
×
ADVERTISEMENT

ಸಂಖ್ಯೆ–ಸುದ್ದಿ: ಲಿಂಗತ್ವ ಅಲ್ಪಸಂಖ್ಯಾತರ ಲೋಕದಲ್ಲಿ..

ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಸಮೀಕ್ಷೆ; ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಅನಾವರಣ
Published : 25 ಫೆಬ್ರುವರಿ 2026, 23:30 IST
Last Updated : 25 ಫೆಬ್ರುವರಿ 2026, 23:30 IST
ADVERTISEMENT
ಫಾಲೋ ಮಾಡಿ
Comments
ಪಿಎಚ್.ಡಿ, ಎಂಬಿಬಿಎಸ್, ಬಿಇ ಪದವೀಧರರು
ಸಮೀಕ್ಷೆಯಲ್ಲಿ ಗುರುತಿಸಿದ ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಐದು ಮಂದಿ ವೈದ್ಯಕೀಯ ಪದವಿ ಪಡೆದವರಿದ್ದಾರೆ. ಏಳು ಮಂದಿ ಕಾನೂನು ಪದವಿ, 34 ಮಂದಿ ತಾಂತ್ರಿಕ ಪದವಿ ಪಡೆದಿದ್ದಾರೆ. 1,123 ಎಸ್‌ಎಸ್‌ಎಲ್‌ಸಿ, 1,142 ಪಿಯುಸಿ/ಡಿಪ್ಲೊಮಾ, 357 ಜನರು ಬಿಎ, ಬಿಕಾಂ, ಬಿಎಸ್‌ಸಿ ಓದಿದ್ದರೆ, 120 ಮಂದಿ ಸ್ನಾತಕೋತ್ತರ ಪದವಿ ಮತ್ತು ಮೂವರು ಪಿಎಚ್.ಡಿ ಹಾಗೂ 1,290 ಮಂದಿ ವಿವಿಧ ಕೋರ್ಸ್‌ಗಳನ್ನು ಮುಗಿಸಿದ್ದಾರೆ.
ಶಿಫಾರಸುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT