579 ಮದ್ಯದಂಗಡಿ 'ಇ– ಹರಾಜು': ₹1,500 ಕೋಟಿ ಸಂಪನ್ಮೂಲ ಕ್ರೋಡೀಕರಣದ ಅಂದಾಜು
Excise Policy Update: ನವೀಕರಿಸದ ಅಥವಾ ಸ್ಥಗಿತಗೊಂಡಿರುವ ಮದ್ಯದಂಗಡಿಗಳ ಪರವಾನಗಿಗಳನ್ನು ಮೊದಲ ಬಾರಿಗೆ ಇ– ಹರಾಜು ಮೂಲಕ ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಹಂಚಿಕೆ ಮಾಡಲು ಅಬಕಾರಿ ಇಲಾಖೆ ತಯಾರಿ ನಡೆಸಿದೆ.Last Updated 9 ನವೆಂಬರ್ 2025, 20:04 IST