ಕ್ರಿಸ್ಮಸ್ ಸಂಭ್ರಮಕ್ಕೆ ಭರದ ಸಿದ್ಧತೆ: ಕ್ರೈಸ್ತರ ಮನೆ , ಚರ್ಚ್ಗಳಲ್ಲಿ ಗೋದಲಿ
Christmas 2025: ಸಂತ ಯೇಸು ಕ್ರಿಸ್ತರ ಜನ್ಮದಿನವಾದ ‘ಕ್ರಿಸ್ಮಸ್’ ಹಬ್ಬ ಆಚರಣೆಗೆ ನಗರದಲ್ಲಿ ಕ್ರೈಸ್ತ ಸಮುದಾಯದವರು ಭರದಿಂದ ಸಿದ್ಧತೆ ನಡೆಸಿದ್ದಾರೆ. ಹಬ್ಬದ ಸಡಗರಕ್ಕೆ ಗೋದಲಿ ನಿರ್ಮಾಣ, ಸಿಹಿ ತಿನಿಸುಗಳ ತಯಾರಿ ಭರದಿಂದ ಸಾಗಿದೆ.Last Updated 23 ಡಿಸೆಂಬರ್ 2025, 6:42 IST