ಮಂಗಳವಾರ, 30 ಸೆಪ್ಟೆಂಬರ್ 2025
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

75 ವರ್ಷಗಳ ಹಿಂದೆ: ನೇಪಾಳ ಮಹಾರಾಜನ ಕೊಲೆಗೆ ಸಂಚು, ವಿಫಲ

Assassination Attempt: ನವದೆಹಲಿಯ ನೇಪಾಳ ರಾಯಭಾರಿ ಕಚೇರಿಯ ಪ್ರಕಾರ, ನೇಪಾಳದ ಮಹಾರಾಜ, ಸಚಿವರು ಮತ್ತು ಸೇನಾ ಮುಖ್ಯಸ್ಥರ ಕೊಲೆ ಸಂಚು ಕಠ್ಮಂಡುವಿನಲ್ಲಿ ವಿಫಲಗೊಂಡಿದೆ. ಸಂಚುಕೋರರನ್ನು ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Last Updated 29 ಸೆಪ್ಟೆಂಬರ್ 2025, 23:30 IST
75 ವರ್ಷಗಳ ಹಿಂದೆ: ನೇಪಾಳ ಮಹಾರಾಜನ ಕೊಲೆಗೆ ಸಂಚು, ವಿಫಲ

25 ವರ್ಷಗಳ ಹಿಂದೆ | ಜೆಎಂಎಂ: ಪಿವಿಎನ್,ಬೂಟಾ ಶಿಕ್ಷಾರ್ಹರು

Political Corruption: ನವದೆಹಲಿಯಲ್ಲಿ ವಿಶೇಷ ನ್ಯಾಯಾಲಯವು ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಮಾಜಿ ಸಚಿವ ಬೂಟಾ ಸಿಂಗ್ ಅವರನ್ನು ಜೆಎಂಎಂ ಲಂಚ ಪ್ರಕರಣದಲ್ಲಿ ಶಿಕ್ಷಾರ್ಹ ಅಪರಾಧಿಗಳೆಂದು ತೀರ್ಪು ನೀಡಿದೆ. ಇದೇ ವೇಳೆ ವೀರಪ್ಪ ಮೊಯಿಲಿ ಸೇರಿದಂತೆ ಹಲವರು ಖುಲಾಸೆಯಾದರು.
Last Updated 29 ಸೆಪ್ಟೆಂಬರ್ 2025, 22:30 IST
25 ವರ್ಷಗಳ ಹಿಂದೆ | ಜೆಎಂಎಂ: ಪಿವಿಎನ್,ಬೂಟಾ ಶಿಕ್ಷಾರ್ಹರು

75 ವರ್ಷಗಳ ಹಿಂದೆ | ಆಹಾರ ಅಭಾವ ಸಾಧ್ಯತೆ: ಸಿಎಂ

Food Crisis Alert: 1950ರಲ್ಲಿ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಮೈಸೂರು ರಾಜ್ಯದಲ್ಲಿ ಆಹಾರದ ಕೊರತೆ ಸಂಭವಿಸಬಹುದೆಂದು ಎಚ್ಚರಿಕೆ ನೀಡಿದ್ದರು. ಮಳೆ ಕೊರತೆಯಿಂದ ಬಿತ್ತನೆ ವಿಳಂಬವಾದ ಪರಿಸ್ಥಿತಿಯನ್ನೂ ವಿವರಿಸಿದ್ದರು.
Last Updated 28 ಸೆಪ್ಟೆಂಬರ್ 2025, 23:30 IST
 75 ವರ್ಷಗಳ ಹಿಂದೆ | ಆಹಾರ ಅಭಾವ ಸಾಧ್ಯತೆ: ಸಿಎಂ

25 ವರ್ಷಗಳ ಹಿಂದೆ: ವೀರಪ್ಪನ್‌ ಹಿಡಿತದಿಂದ ತಪ್ಪಿಸಿಕೊಂಡು ಬಂದ ನಾಗಪ್ಪ‌

Veerappan Hostage: ಡಾ. ರಾಜ್‌ಜತೆ ಒತ್ತೆಯಾಳಾಗಿದ್ದ ನಾಗಪ್ಪ ಮರಡಗಿ ಅವರು ವೀರಪ್ಪನ್‌ನ ಸಹಚರರ ಕಣ್ಣು ತಪ್ಪಿಸಿ ತಮಿಳುನಾಡಿನ ಕಾಡಿನಿಂದ ಗಾಜನೂರಿಗೆ ತಲುಪಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2025, 22:30 IST
25 ವರ್ಷಗಳ ಹಿಂದೆ: ವೀರಪ್ಪನ್‌ ಹಿಡಿತದಿಂದ ತಪ್ಪಿಸಿಕೊಂಡು ಬಂದ ನಾಗಪ್ಪ‌

75 ವರ್ಷಗಳ ಹಿಂದೆ: ಕಾಂಗ್ರೆಸ್‌ ಕಾರ್ಯಕಾರಿ ರಚನೆ

Congress Leadership: ನವದೆಹಲಿ, ಸೆ. 27– ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ರಚನೆಯ ಕುರಿತು ಮೂರು ದಿನಗಳಿಂದ ಪ್ರಧಾನಮಂತ್ರಿ ಪಂಡಿತ್‌ ಜವಾಹರಲಾಲ್‌ ನೆಹರು ನೇತೃತ್ವದಲ್ಲಿ ನಡೆದ ಸಭೆಯು ಇಂದು ಅಂತ್ಯಗೊಂಡಿದೆ.
Last Updated 27 ಸೆಪ್ಟೆಂಬರ್ 2025, 23:30 IST
75 ವರ್ಷಗಳ ಹಿಂದೆ: ಕಾಂಗ್ರೆಸ್‌ ಕಾರ್ಯಕಾರಿ ರಚನೆ

25 ವರ್ಷಗಳ ಹಿಂದೆ | ರಾಜ್‌ಕುಮಾರ್‌ ಅಪಹರಣ: ರಾಜ್ಯದಾದ್ಯಂತ ವ್ಯಾಪಕ ಬಂದೋಬಸ್ತ್‌

ಗುರುವಾರ 28, 2000
Last Updated 27 ಸೆಪ್ಟೆಂಬರ್ 2025, 23:30 IST
25 ವರ್ಷಗಳ ಹಿಂದೆ | ರಾಜ್‌ಕುಮಾರ್‌ ಅಪಹರಣ: ರಾಜ್ಯದಾದ್ಯಂತ ವ್ಯಾಪಕ ಬಂದೋಬಸ್ತ್‌

75 ವರ್ಷಗಳ ಹಿಂದೆ: ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಅವಘಡ; 80 ಸಾವು

Mining Accident: ನಾಟಿಂಗ್‌ಹ್ಯಾಮ್‌ಶೈರ್‌ನಲ್ಲಿ ಸಂಭವಿಸಿದ ಈ ಗಣಿ ಅವಘಡದಲ್ಲಿ 80 ಕಾರ್ಮಿಕರು ಮೃತಪಟ್ಟಿದ್ದಾರೆ. ಜ್ವಾಲೆ ಆವರಿಸಿರುವ ಗಣಿಯಲ್ಲಿ ರಕ್ಷಣಾ ಕಾರ್ಯಾಚರಣೆ ಸತತ ಏಳು ಗಂಟೆಗಳ ಕಾಲ ನಡೆದಿದ್ದು, ಬದುಕುಳಿದಿರುವವರು ಇಲ್ಲ ಎಂದು ಹೇಳಲಾಗಿದೆ.
Last Updated 26 ಸೆಪ್ಟೆಂಬರ್ 2025, 23:30 IST
75 ವರ್ಷಗಳ ಹಿಂದೆ: ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಅವಘಡ; 80 ಸಾವು
ADVERTISEMENT

25 ವರ್ಷಗಳ ಹಿಂದೆ: ಗದ್ದುಗೆ ಪೂಜೆಗೆ ರುದ್ರಮುನಿ ಸ್ವಾಮೀಜಿಗೆ ಅವಕಾಶ

Rudramuni Swamiji: ಹುಬ್ಬಳ್ಳಿಯ ಮೂರು ಸಾವಿರ ಮಠದ ಅತಿಥಿ ಗೃಹದಲ್ಲಿರುವ ರುದ್ರಮುನಿ ದೇವರು ಅವರು ಅಲ್ಲೇ ಇರಲು ಮತ್ತು ಪ್ರತಿದಿನ ಸಿದ್ದರಾಮೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಲು ಅಡ್ಡಿಪಡಿಸಬಾರದು ಎಂದು ಹೈಕೋರ್ಟ್ ಆದೇಶಿಸಿತು.
Last Updated 26 ಸೆಪ್ಟೆಂಬರ್ 2025, 23:30 IST
25 ವರ್ಷಗಳ ಹಿಂದೆ: ಗದ್ದುಗೆ ಪೂಜೆಗೆ ರುದ್ರಮುನಿ ಸ್ವಾಮೀಜಿಗೆ ಅವಕಾಶ

75 ವರ್ಷಗಳ ಹಿಂದೆ: ಆರ್ಥಿಕ ಮಂಡಳಿ ಸ್ಥಾಪನೆ

75 ವರ್ಷಗಳ ಹಿಂದೆ; ಮಂಗಳವಾರ, 26–9–1950
Last Updated 25 ಸೆಪ್ಟೆಂಬರ್ 2025, 23:30 IST
75 ವರ್ಷಗಳ ಹಿಂದೆ: ಆರ್ಥಿಕ ಮಂಡಳಿ ಸ್ಥಾಪನೆ

25 ವರ್ಷಗಳ ಹಿಂದೆ: ನ್ಯಾಯಮೂರ್ತಿಗೆ ಬಿಡಿಎ ನೋಟಿಸ್‌

Land Acquisition: ಬೆಂಗಳೂರು ಎಚ್‌ಎಸ್ಆರ್‌ ಬಡಾವಣೆಯ 2ನೇ ಹಂತ ಭೂಸ್ವಾಧೀನದ ಭಾಗವಾಗಿ, ಅಗರ ಗ್ರಾಮದಲ್ಲಿ ಅನಧಿಕೃತ ಪೆಟ್ರೋಲ್ ಬಂಕ್ ಸ್ಥಾಪನೆಯ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗೆ ಬಿಡಿಎ ನೋಟಿಸ್ ನೀಡಲಾಗಿದೆ.
Last Updated 25 ಸೆಪ್ಟೆಂಬರ್ 2025, 23:30 IST
25 ವರ್ಷಗಳ ಹಿಂದೆ: ನ್ಯಾಯಮೂರ್ತಿಗೆ ಬಿಡಿಎ ನೋಟಿಸ್‌
ADVERTISEMENT
ADVERTISEMENT
ADVERTISEMENT