ಅಕ್ಕಿಗಿಂತ ಹತ್ತುಪಟ್ಟು ಪ್ರೊಟೀನ್ ಇರುವ ‘ರಾಗಿ’ಯ ಮೂಲ ಭಾರತವಲ್ಲ:ಇಲ್ಲಿದೆ ಮಾಹಿತಿ
Finger Millet Facts: ರಾಗಿಯಲ್ಲಿ ಅತ್ಯಧಿಕ ಪೌಷ್ಟಿಕಾಂಶಗಳಿದ್ದು, ಇದರ ಮೂಲ ದಕ್ಷಿಣ ಆಫ್ರಿಕಾ ಎಂದು ತಜ್ಞರು ಹೇಳುತ್ತಾರೆ. ಆದರೆ ಭಾರತದಲ್ಲಿ ಇದರ ಬೆಳವಣಿಗೆ, ಬಳಕೆ ಮತ್ತು ತಳಿಗಳಲ್ಲಿ ಮಹತ್ವಪೂರ್ಣ ಪಾತ್ರವಿದೆ.Last Updated 6 ಜನವರಿ 2026, 8:52 IST