ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ–ಅಗಲ | Electoral Bond : ಬಸ್‌ ಮಾರಾಟ ಒಪ್ಪಂದದ ಆಸುಪಾಸಿನಲ್ಲಿ ಬಾಂಡ್‌ ಖರೀದಿ

ಒಂದು ಕಡೆ ಕೇಂದ್ರ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ ಮತ್ತು ಇದಕ್ಕಾಗಿ ‘ಫೇಮ್‌’ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
Last Updated 18 ಮಾರ್ಚ್ 2024, 23:30 IST
ಆಳ–ಅಗಲ | Electoral Bond : ಬಸ್‌ ಮಾರಾಟ ಒಪ್ಪಂದದ ಆಸುಪಾಸಿನಲ್ಲಿ ಬಾಂಡ್‌ ಖರೀದಿ

ಆಳ–ಅಗಲ | ಚುನಾವಣಾ ಬಾಂಡ್‌: ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚು

ಸಿಕ್ಕಿಂ ಮತ್ತು ನಾಗಾಲ್ಯಾಂಡ್ ಸರ್ಕಾರಗಳ ಲಾಟರಿಗಳನ್ನು ಖರೀದಿಸಿ ಅದನ್ನು ಜನರಿಗೆ ಮಾರಾಟ ಮಾಡುವ ಕೆಲಸ ‘ಫ್ಯೂಚರ್‌ ಗೇಮಿಂಗ್‌ ಆ್ಯಂಡ್‌ ಹೋಟೆಲ್‌ ಸರ್ವಿಸಸ್‌ ಲಿಮಿಟೆಡ್‌’ನದ್ದು. ತಮಿಳುನಾಡಿನ ಸ್ಯಾಂಟಿಯಾಗೊ ಮಾರ್ಟಿನ್‌ ಈ ಕಂಪನಿಯ ನಿರ್ದೇಶಕ.
Last Updated 17 ಮಾರ್ಚ್ 2024, 23:30 IST
ಆಳ–ಅಗಲ |  ಚುನಾವಣಾ ಬಾಂಡ್‌: ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚು

ಆಳ ಅಗಲ| ಹೆಚ್ಚು ಚುನಾವಣಾ ಬಾಂಡ್ ನೀಡಿದ ಕಂಪನಿಗೆ ಲಕ್ಷ ಕೋಟಿಗೂ ಹೆಚ್ಚು ಗುತ್ತಿಗೆ

ಚುನಾವಣಾ ಬಾಂಡ್‌ ಯೋಜನೆ ಅಡಿ ರಾಜಕೀಯ ಪಕ್ಷಗಳಿಗೆ ಎರಡನೇ ಅತಿಹೆಚ್ಚು ದೇಣಿಗೆ ನೀಡಿದ ಮೇಘಾ ಎಂಜಿನಿಯರಿಂಗ್‌ ಅಂಡ್‌ ಇನ್ಫ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್‌ (ಎಂಇಐಎಲ್‌), ನಿರ್ಮಾಣ ಕ್ಷೇತ್ರದಲ್ಲಿ ದೇಶದ ಎರಡನೇ ಅತ್ಯಂತ ದೊಡ್ಡ ಕಂಪನಿಯೂ ಹೌದು.
Last Updated 15 ಮಾರ್ಚ್ 2024, 23:30 IST
ಆಳ ಅಗಲ| ಹೆಚ್ಚು ಚುನಾವಣಾ ಬಾಂಡ್ ನೀಡಿದ ಕಂಪನಿಗೆ ಲಕ್ಷ ಕೋಟಿಗೂ ಹೆಚ್ಚು ಗುತ್ತಿಗೆ

ಆಳ ಅಗಲ | ಒಂದು ದೇಶ ಒಂದು ಚುನಾವಣೆ: ಸಾಧಕ – ಬಾಧಕಗಳ ಸುತ್ತ

ಲೋಕಸಭೆಗೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುವುದು ಭಾರತಕ್ಕೆ ಹೊಸತೇನಲ್ಲ. ಸ್ವತಂತ್ರ ಭಾರತದ ಮೊದಲ ಎರಡು ಸಾರ್ವತ್ರಿಕ ಚುನಾವಣೆಗಳ ಜತೆಯಲ್ಲೇ ರಾಜ್ಯ ವಿಧಾನಸಭೆಗಳಿಗೂ ಚುನಾವಣೆಗಳು ನಡೆದಿದ್ದವು.
Last Updated 14 ಮಾರ್ಚ್ 2024, 23:46 IST
ಆಳ ಅಗಲ | ಒಂದು ದೇಶ ಒಂದು ಚುನಾವಣೆ: ಸಾಧಕ – ಬಾಧಕಗಳ ಸುತ್ತ

ಆಳ-ಅಗಲ | ಎನ್‌ಡಿಎ –‘ಇಂಡಿಯಾ’ ಮೈತ್ರಿ ಕಸರತ್ತು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಕೆಲವು ರಾಜ್ಯಗಳಲ್ಲಿ ಸ್ವತಂತ್ರವಾಗಿ ಕಣಕ್ಕೆ ಇಳಿಯುತ್ತಿವೆ. ಹಲವು ರಾಜ್ಯಗಳಲ್ಲಿ ಬಿಜೆಪಿ ಎನ್‌ಡಿಎ ಮೈತ್ರಿಕೂಟದ ಇತರ ಪಕ್ಷಗಳೊಂದಿಗೆ ಸೀಟು ಹಂಚಿಕೊಂಡಿದೆ.
Last Updated 14 ಮಾರ್ಚ್ 2024, 0:07 IST
ಆಳ-ಅಗಲ | ಎನ್‌ಡಿಎ –‘ಇಂಡಿಯಾ’ ಮೈತ್ರಿ ಕಸರತ್ತು

ಆಳ ಅಗಲ | ಆಂಧ್ರ ರಾಜಕೀಯ ಲೆಕ್ಕಾಚಾರ ಬದಲು

ಅವಿಭಜಿತ ಆಂಧ್ರ ಪ್ರದೇಶದ ರಾಜಕಾರಣದ ಲೆಕ್ಕಾಚಾರಗಳೇ ಬೇರೆ. ಈಗಿನ ಆಂಧ್ರ ಪ್ರದೇಶದ ಲೆಕ್ಕಾಚಾರಗಳೇ ಬೇರೆ. ಆಂಧ್ರ ಪ್ರದೇಶದ ಜನರು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳನ್ನು ದೂರ ಇಟ್ಟಿದ್ದಾರೆ.
Last Updated 13 ಮಾರ್ಚ್ 2024, 0:06 IST
ಆಳ ಅಗಲ | ಆಂಧ್ರ ರಾಜಕೀಯ ಲೆಕ್ಕಾಚಾರ ಬದಲು

ಆಳ ಅಗಲ | ಚುನಾವಣಾ ಬಾಂಡ್‌: ಸಿದ್ಧವಿರುವ ಮಾಹಿತಿ ನೀಡಲು ಹಲವಾರು ನೆಪ

ಚುನಾವಣಾ ಬಾಂಡ್‌ ಯೋಜನೆ ಜಾರಿಗೆ ತಂದಾಗ ಕೇಂದ್ರ ಸರ್ಕಾರವು, ‘ಕಪ್ಪು ಹಣವು ಚುನಾವಣೆ ಮೂಲಕ ರಾಜಕೀಯಕ್ಕೆ ಬರುವುದನ್ನು ತಡೆಯಬೇಕಿದೆ. ಹೀಗಾಗಿಯೇ ಚುನಾವಣಾ ಬಾಂಡ್‌ ಯೋಜನೆ ತರಲಾಗುತ್ತಿದೆ’ ಎಂದು ಹೇಳಿತ್ತು.
Last Updated 11 ಮಾರ್ಚ್ 2024, 23:59 IST
ಆಳ ಅಗಲ | ಚುನಾವಣಾ ಬಾಂಡ್‌: ಸಿದ್ಧವಿರುವ ಮಾಹಿತಿ ನೀಡಲು ಹಲವಾರು ನೆಪ
ADVERTISEMENT

ಆಳ ಅಗಲ | ಚುನಾವಣಾ ಆಯುಕ್ತರ ನೇಮಕ: ಕೇಂದ್ರದ ಮುಂದೆ ಹಲವು ಹಾದಿಗಳು...

ಚುನಾವಣಾ ಆಯುಕ್ತರಾಗಿದ್ದ ಅರುಣ್ ಗೋಯಲ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಚುನಾವಣಾ ಆಯೋಗದಿಂದ ಹೊರ ನಡೆದಿದ್ದಾರೆ. ಇದಕ್ಕೂ ಮುನ್ನ ಫೆಬ್ರುವರಿಯಲ್ಲಿ ಮತ್ತೊಬ್ಬ ಚುನಾವಣಾ ಆಯುಕ್ತ ಅನೂಪ್‌ ಚಂದ್ರ ಪಾಂಡೆ ಅವರು ನಿವೃತ್ತರಾಗಿದ್ದರು. ಅಂದರೆ ಇದ್ದ ಮೂವರು ಆಯುಕ್ತರಲ್ಲಿ ಎರಡು ಹುದ್ದೆಗಳು ತೆರವಾಗಿವೆ
Last Updated 10 ಮಾರ್ಚ್ 2024, 23:42 IST
ಆಳ ಅಗಲ | ಚುನಾವಣಾ ಆಯುಕ್ತರ ನೇಮಕ: ಕೇಂದ್ರದ ಮುಂದೆ ಹಲವು ಹಾದಿಗಳು...

ಒಳನೋಟ | ಮಲೆನಾಡ ಬೆಚ್ಚಿಬೀಳಿಸಿದೆ ಕೆಎಫ್‌ಡಿ

ಕಳಂಕ ಹೊತ್ತ ಮಂಗನೇ ಇಲ್ಲಿ ಸಂತ್ರಸ್ತ ! * ಹೊಸ ಲಸಿಕೆ ಅಭಿವೃದ್ಧಿಯಾಗಿಲ್ಲ
Last Updated 9 ಮಾರ್ಚ್ 2024, 22:15 IST
ಒಳನೋಟ | ಮಲೆನಾಡ ಬೆಚ್ಚಿಬೀಳಿಸಿದೆ ಕೆಎಫ್‌ಡಿ

ಆಳ ಅಗಲ: ರಾಷ್ಟ್ರೀಯ ಪೌರತ್ವ ನೋಂದಣಿಗೆ ಕೇಂದ್ರ ಸರ್ಕಾರದ ರಹಸ್ಯ ಸಿದ್ಧತೆ

ರಾಷ್ಟ್ರೀಯ ಪೌರತ್ವ ನೋಂದಣಿಯಿಂದ (ಎನ್‌ಆರ್‌ಸಿ) ಹೊರಗೆ ಉಳಿದವರನ್ನು ದೇಶದಿಂದ ಗಡಿಪಾರು ಮಾಡಲು ಅವಕಾಶವಿದೆ. ಎನ್‌ಆರ್‌ಸಿಯಿಂದ ಹೊರಗುಳಿದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡಲು ಸಿಎಎ ಅವಕಾಶ ಮಾಡಿಕೊಡುತ್ತದೆ.
Last Updated 8 ಮಾರ್ಚ್ 2024, 23:26 IST
ಆಳ ಅಗಲ: ರಾಷ್ಟ್ರೀಯ ಪೌರತ್ವ ನೋಂದಣಿಗೆ ಕೇಂದ್ರ ಸರ್ಕಾರದ ರಹಸ್ಯ ಸಿದ್ಧತೆ
ADVERTISEMENT