ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪಂದನ

ADVERTISEMENT

ಸ್ಪಂದನಾ ಅಂಕಣ: ಗರ್ಭಧಾರಣೆಗೆ ಪಿಸಿಒಡಿ ಸಮಸ್ಯೆ ತೊಡಕಾಗಬಹುದೇ?

ಡಾ. ವೀಣಾ ಎಸ್ ಭಟ್ ಅವರ ಅಂಕಣ
Last Updated 15 ಮಾರ್ಚ್ 2024, 23:57 IST
ಸ್ಪಂದನಾ ಅಂಕಣ: ಗರ್ಭಧಾರಣೆಗೆ ಪಿಸಿಒಡಿ ಸಮಸ್ಯೆ ತೊಡಕಾಗಬಹುದೇ?

ಸ್ಪಂದನ: ಗರ್ಭನಿಂತು 2 ತಿಂಗಳು.. ವಿಪರೀತ ವಾಂತಿ, ನನಗೆ ಗರ್ಭವೇ ಬೇಡವೆನಿಸಿದೆ!

ಡಾ. ವೀಣಾ ಎಸ್ ಭಟ್ ಅವರ ಸ್ಪಂದನ ಅಂಕಣ
Last Updated 1 ಮಾರ್ಚ್ 2024, 22:36 IST
ಸ್ಪಂದನ: ಗರ್ಭನಿಂತು 2 ತಿಂಗಳು.. ವಿಪರೀತ ವಾಂತಿ, ನನಗೆ ಗರ್ಭವೇ ಬೇಡವೆನಿಸಿದೆ!

ಸ್ಪಂದನ: ಮುಟ್ಟಿನ ಸಮಯದಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು? ಯಾವುದು ಉತ್ತಮ?

ಡಾ.ವೀಣಾ ಎಸ್ ಭಟ್ ಅವರ ಸ್ಪಂದನ ಅಂಕಣ
Last Updated 20 ಜನವರಿ 2024, 0:33 IST
ಸ್ಪಂದನ: ಮುಟ್ಟಿನ ಸಮಯದಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು? ಯಾವುದು ಉತ್ತಮ?

ಸ್ಪಂದನ ಅಂಕಣ: ಶೀಘ್ರಸ್ಖಲನಕ್ಕೆ ಪರಿಹಾರವೇನು?

ಸ್ಪಂದನ ಅಂಕಣ: ಶೀಘ್ರಸ್ಖಲನಕ್ಕೆ ಪರಿಹಾರವೇನು?
Last Updated 23 ಡಿಸೆಂಬರ್ 2023, 0:40 IST
ಸ್ಪಂದನ ಅಂಕಣ: ಶೀಘ್ರಸ್ಖಲನಕ್ಕೆ ಪರಿಹಾರವೇನು?

‌ಸ್ಪಂದನ: ನನ್ನ ಪತಿ ನಿಮಿರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ– ಪರಿಹಾರ ತಿಳಿಸಿ

ನಿಮಗೀಗಾಗಲೇ ಮದುವೆಯಾಗಿ ಏಳು ವರ್ಷಗಳೇ ಸಂದಿವೆ. ನಿಮ್ಮ ವಯಸ್ಸು ತಿಳಿಸಿಲ್ಲ. ನಿಮ್ಮ ಪತಿಗೆ ಅಧಿಕ ತೂಕ ಎಂದು ತಿಳಿಸಿದ್ದೀರಿ. ಆದರೆ ನಿಮಿರುವಿಕೆಯ ಸಮಸ್ಯೆ ಮೊದಲಿನಿಂದಲೇ ಇತ್ತೋ ಅಥವಾ ಈಚೆಗೆ ಆರಂಭವಾಗಿದೆಯೇ?
Last Updated 8 ಡಿಸೆಂಬರ್ 2023, 23:30 IST
‌ಸ್ಪಂದನ: ನನ್ನ ಪತಿ ನಿಮಿರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ– ಪರಿಹಾರ ತಿಳಿಸಿ

ಸ್ಪಂದನ|ಎರಡು ಮಕ್ಕಳ ನಡುವೆ ಕನಿಷ್ಠ ಅಂತರವಿರಲಿ

ಮಗು ಆಗಿ ಐದು ತಿಂಗಳಾಗಿದೆ. ಒಂದು ಬಾರಿ ಮಾತ್ರ ಮುಟ್ಟು ಆಗಿದೆ. ಎರಡು ತಿಂಗಳಿಂದ ಮುಟ್ಟಾಗಿಲ್ಲ. ಪ್ರೆಗ್ನೆನ್ಸಿ ಚೆಕ್‌ ಕಿಟ್‌ನಿಂದ ಪರೀಕ್ಷೆ ಮಾಡಿಕೊಂಡಾಗ ನೆಗೆಟಿವ್ ಬಂದಿತ್ತು. 15 ದಿನಗಳ ನಂತರ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ. ಈಗ ಏನು ಮಾಡುವುದು ಡಾಕ್ಟ್ರೇ??
Last Updated 19 ಮೇ 2023, 23:31 IST
ಸ್ಪಂದನ|ಎರಡು ಮಕ್ಕಳ ನಡುವೆ ಕನಿಷ್ಠ ಅಂತರವಿರಲಿ

ಸ್ಪಂದನ | ಮುಟ್ಟಿನಲ್ಲಿ ಅತಿ ರಕ್ತಸ್ರಾವ; ಪರಿಹಾರ ಏನು?

lನನಗೆ 45 ವರ್ಷಗಳು. ಎರಡು ಮಕ್ಕಳು. ಟ್ಯುಬೆಕ್ಟಮಿಯಾಗಿದೆ. ಕಳೆದ ಆರೇಳು ತಿಂಗಳುಗಳಿಂದ ತಡವಾಗಿ ಮುಟ್ಟಾಗುತ್ತಿದೆ. ಮುಟ್ಟಿನಲ್ಲಿ ತುಂಬಾ ರಕ್ತಸ್ರಾವವಾಗುತ್ತಿದೆ. 7 ರಿಂದ 8 ದಿನ ಮುಟ್ಟು ಹೋಗುತ್ತಿದೆ. ಸ್ಕ್ಯಾನಿಂಗ್ ಮಾಡಿಸಿದಾಗ ದೊಡ್ಡ ತೊಂದರೆ ಏನಿಲ್ಲ ಎಂದು ಹೇಳಿದ್ದಾರೆ. ಆದರೂ ಸುಸ್ತಾಗುವ ಅನುಭವವಾಗುತ್ತಿದೆ. ಈಗ ನಾನು ಗರ್ಭಕೋಶ ತೆಗೆಸಬೇಕೇ? ಸಲಹೆ ಕೊಡಿ?
Last Updated 7 ಏಪ್ರಿಲ್ 2023, 19:30 IST
ಸ್ಪಂದನ | ಮುಟ್ಟಿನಲ್ಲಿ ಅತಿ ರಕ್ತಸ್ರಾವ; ಪರಿಹಾರ ಏನು?
ADVERTISEMENT

ಸ್ಪಂದನ | ಗರ್ಭಿಣಿಯರಲ್ಲಿ ಬೆನ್ನುನೋವು; ಪರಿಹಾರ ವೇನು?

ಹೆಚ್ಚು ಭಾರದ ವಸ್ತುಗಳನ್ನ ಎತ್ತಬೇಡಿ, ನೆಲದಿಂದ ವಸ್ತುಗಳನ್ನ ಮೇಲಕ್ಕೆತ್ತುವಾಗ ಮಂಡಿಗಳನ್ನು ಮಡಚಿ (ಸೊಂಟವನ್ನಲ್ಲ) ಕುಳಿತುಕೊಳ್ಳುವಾಗ ಕುರ್ಚಿಯ ಹಿಂಭಾಗಕ್ಕೆ ಬೆನ್ನನ್ನು ಒತ್ತಿ ಕುಳಿತುಕೊಳ್ಳಿ ಅಥವಾ ಕೆಳಬೆನ್ನಿನ ಭಾಗಕ್ಕೆ ಸಣ್ಣ ದಿಂಬನ್ನ ಇಟ್ಟುಕೊಳ್ಳಿ.
Last Updated 24 ಮಾರ್ಚ್ 2023, 19:30 IST
ಸ್ಪಂದನ | ಗರ್ಭಿಣಿಯರಲ್ಲಿ ಬೆನ್ನುನೋವು; ಪರಿಹಾರ ವೇನು?

ಸ್ಪಂದನ: ಬಾಣಂತಿ ಊಟದಲ್ಲಿ ನೀರು–ನಾರಿನಂಶ ಇರಲಿ

* ನನಗೆ 26 ವರ್ಷ. ಮೊದಲನೆಯ ಹೆರಿಗೆಯಾಗಿ 28 ದಿನ ಆಗಿದೆ. ಸಹಜ ಹೆರಿಗೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಲವಿಸರ್ಜನೆಗೆ ತ್ರಾಸವಾಗುತ್ತಿದೆ. ಗುದದ್ವಾರದಲ್ಲಿ ತುಂಬಾ ನೋವು, ಉರಿಯಾಗುತ್ತಿದೆ. ಬಾಣಂತಿ ಮದ್ದು, ಲೇಹ್ಯ ತೆಗೆದುಕೊಂಡಿದ್ದೆ. ಹೀಗಾದ ತಕ್ಷಣ ನಿಲ್ಲಿಸಿಬಿಟ್ಟಿದ್ದೇನೆ. ಇದೇನು ಮೂಲವ್ಯಾಧಿಯೇ? ಇದಕ್ಕೆ ಪರಿಹಾರವೇನು?
Last Updated 10 ಮಾರ್ಚ್ 2023, 19:30 IST
ಸ್ಪಂದನ: ಬಾಣಂತಿ ಊಟದಲ್ಲಿ ನೀರು–ನಾರಿನಂಶ ಇರಲಿ

ಸ್ಪಂದನ | ಉದರದ ಬೊಜ್ಜು ಅಪಾಯವೇ?

1. ನನಗೆ ವಯಸ್ಸು 32 ವರ್ಷ. ತೂಕ 64 ಕೆ.ಜಿ. ಮೊದಲನೆಯದು ಸಿಸೇರಿಯನ್‌ ಹೆರಿಗೆ. ಮಗುವಿಗೆ 5 ವರ್ಷ. ಈಗ ಎರಡನೇ ಮಗು ಮಾಡಿಕೊಳ್ಳುವ ಬಗ್ಗೆ ಯೋಚಿಸಿದ್ದೇನೆ. ತಿಂಗಳ ಮುಟ್ಟು ನಾರ್ಮಲ್ ಇದೆ. ಆದರೆ ಹೊಟ್ಟೆಯಭಾಗ ದಪ್ಪ ಇದೆ. ಹೊಟ್ಟೆ 4-5 ತಿಂಗಳ ಬಸುರಿ ರೀತಿ ಕಾಣಿಸುತ್ತದೆ. ನಾನು ಈಗ ಗರ್ಭಿಣಿಯಾದರೆ ಈ ಬೊಜ್ಜು ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದೇ? ಹೆಸರು, ಊರು ತಿಳಿಸಿಲ್ಲ ಉತ್ತರ: ನಿಮಗಿರುವುದು ಉದರದ(ಹೊಟ್ಟೆ) ಬೊಜ್ಜು. ಅಂದರೆ ದೇಹದಲ್ಲಿ ಆಂಡ್ರಾಯ್ಡ್ ಅಥವಾ ಸೇಬು ತರಹದ ಕೊಬ್ಬು. ಅಂದರೆ ಕೊಬ್ಬಿನ ಶೇಖರಣೆ ದೇಹದ ಮಧ್ಯಭಾಗದಲ್ಲಿ ಹಾಗೂ ಮೇಲ್ಭಾಗದಲ್ಲಿ ಉಂಟಾಗುವುದು.
Last Updated 24 ಫೆಬ್ರುವರಿ 2023, 19:30 IST
ಸ್ಪಂದನ | ಉದರದ ಬೊಜ್ಜು ಅಪಾಯವೇ?
ADVERTISEMENT