ಲಕ್ಕುಂಡಿಯಲ್ಲಿ ಉತ್ಖನನ: ನಾಗರ ಕಲ್ಲು, ಮೂಳೆ ಪತ್ತೆ
Archaeological Discovery: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಸಮೀಪದ ಉತ್ಖನನದಲ್ಲಿ ಬುಧವಾರ ನಾಗರ ಕಲ್ಲು, ಮೂಳೆ ತುಂಡುಗಳು, ಕೆಂಪು ಮಣಿ ಮತ್ತು ಟೆರ್ರಾಕೋಟಾದ ವೃತ್ತಾಕಾರದ ಬಿಲ್ಲೆ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 21 ಜನವರಿ 2026, 23:30 IST