ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಟೆನಿಸ್

ADVERTISEMENT

ಫ್ರೆಂಚ್‌ ಓಪನ್‌: ನಾಲ್ಕನೇ ಸುತ್ತಿಗೆ ಸಬಲೆಂಕಾ

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ; ಪೆಗುಲಾಗೆ ನಿರಾಸೆ
Last Updated 2 ಜೂನ್ 2023, 15:56 IST
ಫ್ರೆಂಚ್‌ ಓಪನ್‌: ನಾಲ್ಕನೇ ಸುತ್ತಿಗೆ ಸಬಲೆಂಕಾ

ಫ್ರೆಂಚ್ ಓಪನ್‌ ಟೆನಿಸ್‌: ರೂಡ್‌, ರಿಬಾಕಿನಾ ಮುನ್ನಡೆ

ಮೂರನೇ ಸುತ್ತಿಗೆ ಜೊಕೊವಿಚ್
Last Updated 1 ಜೂನ್ 2023, 23:43 IST
ಫ್ರೆಂಚ್ ಓಪನ್‌ ಟೆನಿಸ್‌: ರೂಡ್‌, ರಿಬಾಕಿನಾ ಮುನ್ನಡೆ

ಜೊಕೊವಿಚ್‌ ರಾಜಕೀಯ ಹೇಳಿಕೆ | ನಿಯಮ ಉಲ್ಲಂಘನೆ ಆಗಿಲ್ಲ: ಐಟಿಎಫ್‌

‘ಕೊಸೊವೊ ಸರ್ಬಿಯಾದ ಹೃದಯವಿದ್ದಂತೆ’ ಎಂದು ಸರ್ಬಿಯಾ ಆಟಗಾರ ನೊವಾಕ್‌ ಜೊಕೊವಿಚ್‌ ಹೇಳಿಕೆಯಿಂದ ನಿಯಮಗಳ ಉಲ್ಲಂಘನೆಯಾಗಿಲ್ಲ. ಗ್ರ್ಯಾಂಡ್‌ಸ್ಲ್ಯಾಮ್‌ ನಿಯಮಾವಳಿಗಳು ರಾಜಕೀಯ ಹೇಳಿಕೆಯನ್ನು ನಿರ್ಬಂಧಿಸುವುದಿಲ್ಲ ಎಂದು ಇಂಟರ್‌ನ್ಯಾಷನಲ್‌ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಬುಧವಾರ ತಿಳಿಸಿದೆ.
Last Updated 1 ಜೂನ್ 2023, 1:36 IST
ಜೊಕೊವಿಚ್‌ ರಾಜಕೀಯ ಹೇಳಿಕೆ | ನಿಯಮ ಉಲ್ಲಂಘನೆ ಆಗಿಲ್ಲ: ಐಟಿಎಫ್‌

ಫ್ರೆಂಚ್ ಓಪನ್‌ ಟೆನಿಸ್‌ ಟೂರ್ನಿ: ಸಿಟ್ಸಿಪಾಸ್, ಸ್ವಿಟೊಲಿನಾ ಮುನ್ನಡೆ

ಫ್ರೆಂಚ್ ಓಪನ್‌ ಟೆನಿಸ್‌ ಟೂರ್ನಿ: ಗಾರ್ಸಿಯಾಗೆ ನಿರಾಸೆ
Last Updated 1 ಜೂನ್ 2023, 1:28 IST
ಫ್ರೆಂಚ್ ಓಪನ್‌ ಟೆನಿಸ್‌ ಟೂರ್ನಿ: ಸಿಟ್ಸಿಪಾಸ್, ಸ್ವಿಟೊಲಿನಾ ಮುನ್ನಡೆ

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಎರಡನೇ ಸುತ್ತಿಗೆ ಗಾಫ್‌, ರೂಡ್‌

ಆನ್ಸ್‌ ಜಬೇರ್‌ ಮುನ್ನಡೆ
Last Updated 30 ಮೇ 2023, 22:03 IST
ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಎರಡನೇ ಸುತ್ತಿಗೆ ಗಾಫ್‌, ರೂಡ್‌

ಫ್ರೆಂಚ್‌ ಓಪನ್‌ ಟೆನಿಸ್‌: ನೊವಾಕ್‌ ಜೊಕೊವಿಚ್‌ ಮುನ್ನಡೆ

ಪವ್ಲಿಚೆಂಕೋವಾ ಶುಭಾರಂಭ
Last Updated 29 ಮೇ 2023, 21:34 IST
ಫ್ರೆಂಚ್‌ ಓಪನ್‌ ಟೆನಿಸ್‌: ನೊವಾಕ್‌ ಜೊಕೊವಿಚ್‌ ಮುನ್ನಡೆ

ಅರಿನಾ ಸಬಲೆಂಕಾ ಶುಭಾರಂಭ

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ
Last Updated 28 ಮೇ 2023, 21:44 IST
ಅರಿನಾ ಸಬಲೆಂಕಾ ಶುಭಾರಂಭ
ADVERTISEMENT

ಫ್ರೆಂಚ್‌ ಓಪನ್‌ ವಿಜೇತರಿಗೆ ₹ 20.60 ಕೋಟಿ

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಬಹುಮಾನ ಮೊತ್ತವನ್ನು ಸಂಘಟಕರು ಹೆಚ್ಚಿಸಿದ್ದು, ಈ ಬಾರಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗದ ಚಾಂಪಿಯನ್ನರು ತಲಾ ₹ 20.60 ಕೋಟಿ ಪಡೆಯಲಿದ್ದಾರೆ.
Last Updated 12 ಮೇ 2023, 19:32 IST
ಫ್ರೆಂಚ್‌ ಓಪನ್‌ ವಿಜೇತರಿಗೆ ₹ 20.60 ಕೋಟಿ

ಮ್ಯಾಡ್ರಿಡ್‌ ಓಪನ್‌: ಸಬಲೆಂಕಾ ಚಾಂಪಿಯನ್‌

ಬೆಲಾರೂಸ್‌ನ ಅರಿನಾ ಸಬಲೆಂಕಾ ಅವರು ಮ್ಯಾಡ್ರಿಡ್‌ ಓ‍ಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು.
Last Updated 7 ಮೇ 2023, 17:27 IST
ಮ್ಯಾಡ್ರಿಡ್‌ ಓಪನ್‌: ಸಬಲೆಂಕಾ ಚಾಂಪಿಯನ್‌

ಬೋಪಣ್ಣ– ಎಬ್ಡೆನ್‌ ‘ರನ್ನರ್ಸ್‌ ಅಪ್‌’

ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯು ಎಬ್ಡೆನ್ ಜೋಡಿ, ಮ್ಯಾಡ್ರಿಡ್‌ ಓಪನ್ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಸೋತು ರನ್ನರ್ಸ್‌ ಅಪ್‌ ಆಯಿತು.
Last Updated 7 ಮೇ 2023, 3:14 IST
ಬೋಪಣ್ಣ– ಎಬ್ಡೆನ್‌ ‘ರನ್ನರ್ಸ್‌ ಅಪ್‌’
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT