ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆ

ADVERTISEMENT

ಐಪಿಎಲ್‌ಗೆ ಸಜ್ಜಾದ ಕೆ.ಎಲ್‌. ರಾಹುಲ್

ಲಖನೌ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಫಿಟ್‌ನೆಟ್‌ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಆದರೆ, ಐಪಿಎಲ್‌ನ ಟೂರ್ನಿಯ ಆರಂಭಿಕ ಕೆಲವು ಪಂದ್ಯಗಳಲ್ಲಿ ವಿಕೆಟ್‌ ಕೀಪಿಂಗ್‌ ಮಾಡದಂತೆ ಅವರಿಗೆ ಎನ್‌ಸಿಎ ಸಲಹೆ ನೀಡಿದೆ.
Last Updated 18 ಮಾರ್ಚ್ 2024, 23:31 IST
ಐಪಿಎಲ್‌ಗೆ ಸಜ್ಜಾದ ಕೆ.ಎಲ್‌. ರಾಹುಲ್

ಸಾಮರ್ಥ್ಯದ ಮೇಲೆ ನಂಬಿಕೆಯಿಂದ ಗೆಲುವು: ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ

ಕಳೆದ ವರ್ಷ ಮಹಿಳಾ ಪ್ರೀಮಿಯರ್‌ ಲೀಗ್‌ನ ಒತ್ತಡದ ಸಂದರ್ಭಗಳಲ್ಲಿ ನಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸ ಹೊಂದಿರದ ಕಾರಣ ಫಲಿತಾಂಶ ನಮಗೆ ಕೈಕೊಟ್ಟಿತು. ಈ ಬಾರಿಯ ಆವೃತ್ತಿಯಲ್ಲಿ ನಾವು ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಡುವಲ್ಲಿ ಯಶಸ್ವಿಯಾದ ಕಾರಣ ಗೆಲ್ಲಲು ಸಾಧ್ಯವಾಯಿತು
Last Updated 18 ಮಾರ್ಚ್ 2024, 23:30 IST
ಸಾಮರ್ಥ್ಯದ ಮೇಲೆ ನಂಬಿಕೆಯಿಂದ ಗೆಲುವು: ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ

ಬಿಸಿಸಿಐನ ಕೇಂದ್ರೀಯ ಗುತ್ತಿಗೆಗೆ ಸರ್ಫರಾಜ್, ಧ್ರುವ್ ಜುರೇಲ್

ಭಾರತ ತಂಡದ ನವತಾರೆ ಸರ್ಫರಾಜ್ ಖಾನ್ ಮತ್ತು ಯುವ ವಿಕೆಟ್‌ ಕೀಪರ್ ಧ್ರುವ್ ಜುರೇಲ್ ಅವರನ್ನು ಬಿಸಿಸಿಐನ ಕೇಂದ್ರೀಯ ಗುತ್ತಿಗೆ ಸಿ ಕೆಟಗರಿಗೆ ಸೇರ್ಪಡೆ ಮಾಡಲಾಗಿದೆ. ಇವರಿಬ್ಬರೂ ಹಾಲಿ ಋತುವಿನಲ್ಲಿ ಮೂರು ಟೆಸ್ಟ್‌ಗಳನ್ನು ಆಡುವ ಮಾನದಂಡ ಪೂರೈಸಿದ್ದಾರೆ.
Last Updated 18 ಮಾರ್ಚ್ 2024, 23:30 IST
ಬಿಸಿಸಿಐನ ಕೇಂದ್ರೀಯ ಗುತ್ತಿಗೆಗೆ ಸರ್ಫರಾಜ್, ಧ್ರುವ್ ಜುರೇಲ್

ಕೊಹ್ಲಿ ಜೊತೆ ಬ್ಯಾಟಿಂಗ್‌ ಮಾಡುವುದು ಅದ್ಭುತ ಅನುಭವ: ಡುಪ್ಲೆಸಿ

ಸೂಪರ್‌ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅವರ ಸದಾ ಲವಲವಿಕೆಯ ವ್ಯಕ್ತಿತ್ವವನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್‌ ಡು ಪ್ಲೆಸಿ ಅವರು ಕೊಂಡಾಡಿದ್ದಾರೆ. ರನ್‌ ಯಂತ್ರ ಕೊಹ್ಲಿ ಅವರ ಜೊತೆ ಬ್ಯಾಟಿಂಗ್‌ ಮಾಡುವುದು ‘ಅದ್ಭುತ ಅನುಭವ’ ಎಂದು ಫಫ್‌ ಡುಪ್ಲೆಸಿ ಬಣ್ಣಿಸಿದ್ದಾರೆ.
Last Updated 18 ಮಾರ್ಚ್ 2024, 23:23 IST
ಕೊಹ್ಲಿ ಜೊತೆ ಬ್ಯಾಟಿಂಗ್‌ ಮಾಡುವುದು ಅದ್ಭುತ ಅನುಭವ: ಡುಪ್ಲೆಸಿ

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಜೊನಾಥನ್ ಕ್ರಿಸ್ಟಿ ಚಾಂಪಿಯನ್‌

ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌‌ ಫೈನಲ್‌ನಲ್ಲಿ 21-15, 21-14 ರಿಂದ ಸ್ವದೇಶದ ಆ್ಯಂಟನಿ ಸಿನಿಸುಕ್ ಗಿಂಟಿಂಗ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
Last Updated 18 ಮಾರ್ಚ್ 2024, 18:29 IST
ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಜೊನಾಥನ್ ಕ್ರಿಸ್ಟಿ ಚಾಂಪಿಯನ್‌

ಬಿಎಫ್‌ಐ: ಡನ್ ರಾಜೀನಾಮೆ ಸ್ವಿಕೃತಿ, ವಿದೇಶಿ ಕೋಚ್ ಮಿಟ್ರುಕ್ ಮುಂದುವರಿಕೆ 

ಪ್ರಥಮ ವಿಶ್ವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳ ನಿರಾಶಾದಾಯಕ ಪ್ರದರ್ಶನದ ಹಿನ್ನೆಲೆಯಲ್ಲಿ ಹೈ ಪರ್ಫಾಮೆನ್ಸ್ ಡೈರೆಕ್ಟರ್‌ (ಎಚ್‌ಪಿಡಿ) ಬರ್ನಾಡ್‌ ಡನ್‌ ಅವರು ನೀಡಿದ ರಾಜೀನಾಮೆಯನ್ನು ಸೋಮವಾರ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ (ಬಿಎಫ್‌ಐ) ಅಂಗೀಕರಿಸಿದೆ.
Last Updated 18 ಮಾರ್ಚ್ 2024, 17:53 IST
ಬಿಎಫ್‌ಐ: ಡನ್ ರಾಜೀನಾಮೆ ಸ್ವಿಕೃತಿ, ವಿದೇಶಿ ಕೋಚ್ ಮಿಟ್ರುಕ್ ಮುಂದುವರಿಕೆ 

ಹಾಕಿ ಮಾಜಿ ಆಟಗಾರ ಕರುಣಾಕರನ್ ನಿಧನ

ಕರ್ನಾಟಕದ ಮಾಜಿ ಹಾಕಿ ಆಟಗಾರ ಪಿ.ಕರುಣಾಕರನ್ (62) ಸೋಮವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು.
Last Updated 18 ಮಾರ್ಚ್ 2024, 17:44 IST
ಹಾಕಿ ಮಾಜಿ ಆಟಗಾರ ಕರುಣಾಕರನ್ ನಿಧನ
ADVERTISEMENT

IPL 2024: ತರಬೇತಿ ಶಿಬಿರ ಸೇರಿಕೊಂಡ ವಿರಾಟ್ ಕೊಹ್ಲಿ

ಭಾರತದ ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿ ಅವರು ಸೋಮವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ತರಬೇತಿ ಶಿಬಿರದಲ್ಲಿ ಮೊದಲ ಬಾರಿ ಕಾಣಿಸಿಕೊಂಡರು. ಇದೇ 22ರಂದು ಇಂಡಿಯನ್‌ ಪ್ರೀಮಿಯರ್ ಲೀಗ್ ಆರಂಭವಾಗಲಿದೆ.
Last Updated 18 ಮಾರ್ಚ್ 2024, 16:34 IST
IPL 2024: ತರಬೇತಿ ಶಿಬಿರ ಸೇರಿಕೊಂಡ ವಿರಾಟ್ ಕೊಹ್ಲಿ

400 ಮೀಟರ್ಸ್ ಕೂಟ: ಚಿನ್ನ ಗೆದ್ದ ಆಳ್ವಾಸ್‌ನ ಸಂಗೀತಾ

ಮಹಿಳೆಯರ ವಿಭಾಗದಲ್ಲಿ ಪೂವಮ್ಮ ರಾಜುಗೆ ಬೆಳ್ಳಿ; ಕೇರಳದ ಅಥ್ಲೀಟ್‌ಗಳ ಪಾರಮ್ಯ
Last Updated 18 ಮಾರ್ಚ್ 2024, 16:20 IST
400 ಮೀಟರ್ಸ್ ಕೂಟ: ಚಿನ್ನ ಗೆದ್ದ ಆಳ್ವಾಸ್‌ನ ಸಂಗೀತಾ

27 ಸದಸ್ಯರ ಭಾರತ ತಂಡಕ್ಕೆ ಹರ್ಮನ್‌ಪ್ರೀತ್ ನಾಯಕ 

ಆಸ್ಟ್ರೇಲಿಯಾ ವಿರುದ್ಧ ಪಂದ್ಯಗಳ ಹಾಕಿ ಟೆಸ್ಟ್ ಸರಣಿ
Last Updated 18 ಮಾರ್ಚ್ 2024, 16:19 IST
27 ಸದಸ್ಯರ ಭಾರತ ತಂಡಕ್ಕೆ ಹರ್ಮನ್‌ಪ್ರೀತ್ ನಾಯಕ 
ADVERTISEMENT