ಕಲಬುರಗಿ: ಪತ್ರಕರ್ತ, ಸಾಹಿತಿ ಪ್ರಭುಲಿಂಗ ನೀಲೂರೆ ಆತ್ಮಹತ್ಯೆ
Journalist Suicide: ನಗರದ ಹೊರವಲಯದ ಅಷ್ಟಗಾ ಗ್ರಾಮದ ಬಳಿ ಪತ್ರಕರ್ತ ಪ್ರಭುಲಿಂಗ ನೀಲೂರೆ (52) ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ರಾಜ್ಯಮಟ್ಟದ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.Last Updated 31 ಜನವರಿ 2026, 10:50 IST