ತುಳುನಾಡಿನ ಹುಲಿವೇಷ: ನವರಾತ್ರಿಗೆ ಮೆರುಗು ನೀಡುವ ಭಯ ಭಕ್ತಿಯ ಕಲೆ
ತುಳುನಾಡಿನಲ್ಲಿ ಮಾರ್ನೆಮಿಯ ಒಂಬತ್ತು ದಿನವೂ ಎಲ್ಲೆಡೆ ತಾಸೆ, ಡೋಲುಗಳ ಅಬ್ಬರವೇ ಕೇಳಿಬರುತ್ತದೆ. ವಿವಿಧ ರೀತಿಯ ವೇಷಗಳು ಕಣ್ಣಿಗೆ ಹಬ್ಬ ನೀಡುತ್ತವೆ. ಅಷ್ಟೂ ದಿನವೂ ವೇಷ ಹಾಕಲಾಗುತ್ತದೆ. ಜನಪದ ಕಲೆಯಾದ ಹುಲಿವೇಷ ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳದೆ ದಿನೇ ದಿನೇ ರಂಗೇರುತ್ತಲೇ ಇದೆ.Last Updated 8 ನವೆಂಬರ್ 2025, 23:35 IST