ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕಪ್

ADVERTISEMENT

T20 WC 2024 USA v IND | ಅಮೆರಿಕ ವಿರುದ್ಧ ಜಯ: ಸೂಪರ್ ಎಂಟರ ಘಟ್ಟಕ್ಕೆ ಭಾರತ

ಆರ್ಷದೀಪ್ ಸಿಂಗ್ ಅಮೋಘ ಬೌಲಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ಬಲದಿಂದ ಭಾರತ ತಂಡವು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಅಮೆರಿಕ ಎದುರು 7 ವಿಕೆಟ್‌ಗಳಿಂದ ಜಯಿಸಿತು
Last Updated 12 ಜೂನ್ 2024, 18:36 IST
T20 WC 2024 USA v IND | ಅಮೆರಿಕ ವಿರುದ್ಧ ಜಯ: ಸೂಪರ್ ಎಂಟರ ಘಟ್ಟಕ್ಕೆ ಭಾರತ

T20 World Cup: ಅರ್ಷದೀಪ್ ಕ್ಷಮೆ ಕೇಳಿದ ಅಕ್ಮಲ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ಕೀಪರ್ ಕಮ್ರನ್ ಅಕ್ಮಲ್ ಅವರು ಭಾರತದ ಬೌಲರ್ ಅರ್ಷದೀಪ್ ಸಿಂಗ್ ಅವರ ಕ್ಷಮೆಯಾಚಿಸಿದ್ದಾರೆ.
Last Updated 11 ಜೂನ್ 2024, 23:59 IST
T20 World Cup: ಅರ್ಷದೀಪ್ ಕ್ಷಮೆ ಕೇಳಿದ ಅಕ್ಮಲ್

T20 WC | ರೋಹಿತ್ ಪಡೆಗೆ ‘ಮಿನಿ ಭಾರತ’ ಸವಾಲು, ಕನ್ನಡಿಗ ನಾಸ್ತುಷ್ ಮೇಲೆ ಚಿತ್ತ

ಭಾರತ–ಅಮೆರಿಕ ಹಣಾಹಣಿ ಇಂದು
Last Updated 11 ಜೂನ್ 2024, 23:30 IST
T20 WC | ರೋಹಿತ್ ಪಡೆಗೆ ‘ಮಿನಿ ಭಾರತ’ ಸವಾಲು, ಕನ್ನಡಿಗ ನಾಸ್ತುಷ್ ಮೇಲೆ ಚಿತ್ತ

T20 WC PAK vs CAN: ಜಯದ ಹಾದಿಗೆ ಮರಳಿದ ಪಾಕ್

ಮೊಹಮದ್‌ ರಿಜ್ವಾನ್ (ಅಜೇಯ 53, 53ಎ) ಮತ್ತು ಬಾಬರ್ ಅಜಂ (33, 33ಎ) ಅವರ ಜೊತೆಯಾಟದ ನೆರವಿನಿಂದ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್‌ನಲ್ಲಿ ಕೆನಡಾ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತು.
Last Updated 11 ಜೂನ್ 2024, 16:25 IST
T20 WC PAK vs CAN: ಜಯದ ಹಾದಿಗೆ ಮರಳಿದ ಪಾಕ್

T20 World Cup | ಬಾಬರ್ ಆಜಂ, ಅಫ್ರಿದಿ ನಡುವೆ ಒಡಕಿಲ್ಲ: ಅಜರ್ ಮಹಮೂದ್

ನಾಯಕ ಬಾಬರ್ ಆಜಂ ಮತ್ತು ಪ್ರಮುಖ ವೇಗಿ ಶಹೀನ್ ಶಾ ಅಫ್ರಿದಿ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಪಾಕಿಸ್ತಾನದ ಸಹಾಯಕ ಕೋಚ್‌ ಅಜರ್‌ ಮಹಮೂದ್‌ ತಿಳಿಸಿದ್ದಾರೆ. ಅವರಿಬ್ಬರೂ ಪರಸ್ಪರ ಮಾತನಾಡುವುದಿಲ್ಲ ಎಂಬ ಮಾಜಿ ನಾಯಕ ವಾಸಿಂ ಅಕ್ರಂ ಹೇಳಿಕೆ ನಿಜವಲ್ಲ ಎಝದು ಸ್ಪಷ್ಟಪಡಿಸಿದ್ದಾರೆ.
Last Updated 11 ಜೂನ್ 2024, 13:51 IST
T20 World Cup | ಬಾಬರ್ ಆಜಂ, ಅಫ್ರಿದಿ ನಡುವೆ ಒಡಕಿಲ್ಲ: ಅಜರ್ ಮಹಮೂದ್

IND vs PAK: ನ್ಯೂಯಾರ್ಕ್ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ 34 ಸಾವಿರ ಮಂದಿ

ಕ್ರಿಕೆಟ್‌ ಜಗತ್ತಿನ ಬದ್ಧ ಎದುರಾಳಿಗಳೆಂದು ಕರೆಸಿಕೊಳ್ಳುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಭಾನುವಾರ ಮುಖಾಮುಖಿಯಾಗಿದ್ದವು.
Last Updated 11 ಜೂನ್ 2024, 6:00 IST
IND vs PAK: ನ್ಯೂಯಾರ್ಕ್ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ 34 ಸಾವಿರ ಮಂದಿ

ಬೂಂ..ಬೂಂ..ಬೂಮ್ರಾ ಎಂಬ ಛಲದಂಕಮಲ್ಲ

ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡೂ ಪಂದ್ಯಗಳಲ್ಲಿ ಶ್ರೇಷ್ಠ ಆಟಗಾರ ಪ್ರಶಸ್ತಿ ಗಳಿಸಿದ್ದಾರೆ. ಐಸಿಸಿ ಟಿವಿ ಪ್ರೆಸೆಂಟರ್‌ ಆಗಿರುವ ತಮ್ಮ ಪತ್ನಿ ಸಂಜನಾ ಗಣೇಶನ್ ಅವರಿಗೆ ಸಂದರ್ಶನವನ್ನೂ ನೀಡಿದ್ದಾರೆ!
Last Updated 10 ಜೂನ್ 2024, 23:52 IST
ಬೂಂ..ಬೂಂ..ಬೂಮ್ರಾ ಎಂಬ ಛಲದಂಕಮಲ್ಲ
ADVERTISEMENT

T20 WC SA v BAN: ರೋಚಕ ಹಣಾಹಣಿಯಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ

ಟಿ20 ವಿಶ್ವಕಪ್ ಟೂರ್ನಿಯ ‘ಡಿ‘ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
Last Updated 10 ಜೂನ್ 2024, 19:49 IST
T20 WC SA v BAN: ರೋಚಕ ಹಣಾಹಣಿಯಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ

T20 ವಿಶ್ವಕಪ್ | ಭಾರತ–ಪಾಕ್ ಮುಖಾಮುಖಿ ಇಂದು; ವಿರಾಟ್, ಬೂಮ್ರಾ ಮೇಲೆ ಕಣ್ಣು

ಅಮೆರಿಕದಲ್ಲಿ ಬದ್ಧ ಪ್ರತಿಸ್ಪರ್ಧಿಗಳ ಹಣಾಹಣಿ
Last Updated 9 ಜೂನ್ 2024, 0:54 IST
T20 ವಿಶ್ವಕಪ್ | ಭಾರತ–ಪಾಕ್ ಮುಖಾಮುಖಿ ಇಂದು; ವಿರಾಟ್, ಬೂಮ್ರಾ ಮೇಲೆ ಕಣ್ಣು

ICC T20 World Cup: ಯುಗಾಂಡಕ್ಕೆ ಚೊಚ್ಚಲ ಜಯ

‘ಕ್ರಿಕೆಟ್‌ ಶಿಶು’ಗಳ ಸೆಣಸಾಟದಲ್ಲಿ ಯುಗಾಂಡ ತಂಡವು ಗುರುವಾರ ಪಾಪುವಾ ನ್ಯೂಗಿನಿ ತಂಡವನ್ನು ಮೂರು ವಿಕೆಟ್‌ಗಳಿಂದ ಮಣಿಸಿತು. ಟಿ20 ವಿಶ್ವಕಪ್‌ಗೆ ಪದಾರ್ಪಣೆ ಮಾಡಿರುವ ಯುಗಾಂಡಗೆ ಇದು ಚೊಚ್ಚಲ ಗೆಲುವು.
Last Updated 6 ಜೂನ್ 2024, 14:09 IST
ICC T20 World Cup: ಯುಗಾಂಡಕ್ಕೆ ಚೊಚ್ಚಲ ಜಯ
ADVERTISEMENT