ಗತಿಬಿಂಬ | ಉಭಯ ಸದನಗಳಲ್ಲೂ ಹೆಚ್ಚುತ್ತಿದೆ ಹರಕು ಬಾಯಿ ಶೂರರ ಸಂಖ್ಯೆ
Assembly Disruption: ಸರಿ ಸುಮಾರು ಎರಡು ದಶಕದ ಹಿಂದೆ ದೇಶಕ್ಕೇ ಮಾದರಿಯಾಗುವಂತೆ, ತನ್ನದೇ ಉನ್ನತ ಪರಂಪರೆಯನ್ನು ಹೊಂದಿದ್ದ ಕರ್ನಾಟಕದ ವಿಧಾನಮಂಡಲ, ಈಚೆಗಿನ ವರ್ಷಗಳಲ್ಲಿ ಮಾತಿನ ಮೇಲೆ ಹಿಡಿತ ತಪ್ಪಿದ, ಜಾರು ನಾಲಗೆಯವರ ‘ಮಾರುಕಟ್ಟೆ’ಯಾಗಿದೆLast Updated 6 ಫೆಬ್ರುವರಿ 2026, 6:47 IST