ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಪ್ರಶ್ನೋತ್ತರ

ADVERTISEMENT

ಪ್ರಶ್ನೋತ್ತರ ಅಂಕಣ: ಹೂಡಿಕೆಗಳು ಮುಂದಿನ ಜೀವನಕ್ಕೆ ಸಾಕಾಗಬಹುದೇ?

Retirement Investment Advice: ಶಿವಮೊಗ್ಗ ಮೂಲದ ನಿವೃತ್ತ ಶಿಕ್ಷಕಿ ಹಾಗೂ ಉದ್ಯೋಗದಲ್ಲಿರುವ ಯುವಕರ ಹೂಡಿಕೆ ಕುರಿತು ಪ್ರಶ್ನೆಗಳಿಗೆ ವಿತ್ತ ಸಲಹೆಗಾರರು ಪರಿಹಾರ ನೀಡಿದ್ದು, ಭವಿಷ್ಯದ ಹಣದುಬ್ಬರದ ವಿರುದ್ಧ ಹೂಡಿಕೆ ತಂತ್ರದ ಮಾರ್ಗದರ್ಶನ ನೀಡಿದ್ದಾರೆ.
Last Updated 8 ಅಕ್ಟೋಬರ್ 2025, 1:05 IST
ಪ್ರಶ್ನೋತ್ತರ ಅಂಕಣ: ಹೂಡಿಕೆಗಳು ಮುಂದಿನ ಜೀವನಕ್ಕೆ ಸಾಕಾಗಬಹುದೇ?

ಪ್ರಶ್ನೋತ್ತರ: ತಿಂಗಳಿಗೆ ₹35,000 ಸಂಬಳ ಬಂದರೆ ಹೇಗೆ ಉಳಿತಾಯ ಮಾಡಬಹುದು

Personal Finance Planning: ಸಂದೇಶ್ ದೇಸಾಯಿ, ಊರು ತಿಳಿಸಿಲ್ಲ — ನನಗೆ ಬರುವ ವೇತನದಲ್ಲಿ ನಾನು ಉಳಿತಾಯಕ್ಕಾಗಿ ಬಹುರಾಜ್ಯ ಸಹಕಾರ ಸಂಘದಲ್ಲಿ ₹20,000 ತಿಂಗಳ ಉಳಿತಾಯ ಮಾಡುತ್ತಿದ್ದೇನೆ. ಇದು ಸೂಕ್ತ ನಿರ್ಧಾರವೇ?
Last Updated 1 ಅಕ್ಟೋಬರ್ 2025, 0:24 IST
ಪ್ರಶ್ನೋತ್ತರ: ತಿಂಗಳಿಗೆ  ₹35,000 ಸಂಬಳ ಬಂದರೆ ಹೇಗೆ ಉಳಿತಾಯ ಮಾಡಬಹುದು

ಪ್ರಶ್ನೋತ್ತರ | ತಿಂಗಳಿಗೆ ₹40,000 ಸಂಬಳ ಬಂದರೆ ಉಳಿತಾಯ ಹೇಗೆ ಮಾಡಬಹುದು?

Tax Planning: ನನ್ನ ವಯಸ್ಸು 81 ವರ್ಷ. ನಾನು 1998ರಲ್ಲಿ ಶಿವಮೊಗ್ಗದಲ್ಲಿ ₹50,000ಕ್ಕೆ ಕೊಂಡ ನಿವೇಶನ ಈಗ ₹17 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದೇನೆ. ಆದಕ್ಕೆ ಎಷ್ಟು ಬಂಡವಾಳ ತೆರಿಗೆ ಬರಬಹುದು?
Last Updated 24 ಸೆಪ್ಟೆಂಬರ್ 2025, 0:30 IST
ಪ್ರಶ್ನೋತ್ತರ | ತಿಂಗಳಿಗೆ ₹40,000 ಸಂಬಳ ಬಂದರೆ ಉಳಿತಾಯ ಹೇಗೆ ಮಾಡಬಹುದು?

ಪ್ರಶ್ನೋತ್ತರ: ಯಾವ ರೀತಿಯ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಸೂಕ್ತ?

Mutual Funds Guide: ನಿವೃತ್ತ ಉದ್ಯೋಗಿ ಮತ್ತು ಸಂಬಳ ಪಡೆಯುವ ಓದುಗರ ಪ್ರಶ್ನೆಗೆ ತಜ್ಞರ ಉತ್ತರದಲ್ಲಿ ಗ್ರಾಮೀಣ ಕೃಷಿ ಜಮೀನು ಮಾರಾಟದ ತೆರಿಗೆ ವಿನಾಯಿತಿ ಹಾಗೂ ಈಕ್ವಿಟಿ, ಹೈಬ್ರಿಡ್, ಡೆಟ್‌ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಸೂಕ್ತ ಮಾರ್ಗಗಳನ್ನು ತಿಳಿಸಲಾಗಿದೆ.
Last Updated 16 ಸೆಪ್ಟೆಂಬರ್ 2025, 19:41 IST
ಪ್ರಶ್ನೋತ್ತರ: ಯಾವ ರೀತಿಯ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಸೂಕ್ತ?

ಪ್ರಶ್ನೋತ್ತರ: ಕಾಂಟ್ರಾ ವರ್ಗದ ಮ್ಯೂಚುವಲ್ ಫಂಡ್‌ ಆಯ್ಕೆ ಉತ್ತಮವೇ?

Mutual Fund Investment: ಕಾಂಟ್ರಾ ವರ್ಗದ ಮ್ಯೂಚುವಲ್ ಫಂಡ್‌ಗಳು ಈಕ್ವಿಟಿ ಆಧಾರಿತವಾಗಿರುವುದರಿಂದ ಮಾರುಕಟ್ಟೆಯ ಏರುಪೇರಿನಿಂದಾಗಿ ಹೂಡಿಕೆಯ ಮೌಲ್ಯವು ಕೆಲವೊಮ್ಮೆ ಋಣಾತ್ಮಕವಾಗಬಹುದು. ಇದು ನಿಜವಾದ ನಷ್ಟವಲ್ಲ.
Last Updated 10 ಸೆಪ್ಟೆಂಬರ್ 2025, 0:00 IST
ಪ್ರಶ್ನೋತ್ತರ: ಕಾಂಟ್ರಾ ವರ್ಗದ ಮ್ಯೂಚುವಲ್ ಫಂಡ್‌ ಆಯ್ಕೆ ಉತ್ತಮವೇ?

ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

New Tax Regime: ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ
Last Updated 2 ಸೆಪ್ಟೆಂಬರ್ 2025, 23:35 IST
ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಪ್ರಶ್ನೋತ್ತರ: ಫ್ಲ್ಯಾಟ್ ಮಾರಾಟದಿಂದ ನನಗೆ ತೆರಿಗೆ ಎಷ್ಟು ಬರಬಹುದು?

Property Taxation: ನೀವು ಹತ್ತು ವರ್ಷಗಳ ಹಿಂದೆ ಖರೀದಿಸಿದ ಫ್ಲ್ಯಾಟ್ ಅನ್ನು ಈಗ ಮಾರಾಟ ಮಾಡಿದರೆ ಅದನ್ನು ದೀರ್ಘಾವಧಿ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ. 2024ರ ಜುಲೈ 23ರ ನಂತರದ ಹೊಸ ನಿಯಮದ ಪ್ರಕಾರ...
Last Updated 26 ಆಗಸ್ಟ್ 2025, 23:22 IST
ಪ್ರಶ್ನೋತ್ತರ: ಫ್ಲ್ಯಾಟ್ ಮಾರಾಟದಿಂದ ನನಗೆ ತೆರಿಗೆ ಎಷ್ಟು ಬರಬಹುದು?
ADVERTISEMENT

ಪ್ರಶ್ನೋತ್ತರ ಅಂಕಣ: ಸಾಮಾನ್ಯ ಈಕ್ವಿಟಿ ವಿಭಾಗದಲ್ಲಿ ಹೂಡಿಕೆ ಸೂಕ್ತವೇ?

Investment Q&A: ಥೀಮ್ಯಾಟಿಕ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ವಲಯ ಅಧ್ಯಯನ, ಲಾಭ-ನಷ್ಟ ವಿಮರ್ಶೆ, ನಿರ್ದಿಷ್ಟ ಮೊತ್ತ ಹೂಡಿಕೆ ಎಂಬ ನಿಯಮಗಳನ್ನು ಪಾಲಿಸಬೇಕು. ಜೊತೆಗೆ ರೂಲ್ ಆಫ್ 72, ರೂಲ್ ಆಫ್ 114 ಮುಂತಾದ thumb rules ಹೂಡಿಕೆ ಅಂದಾಜಿಗೆ ನೆರವಾಗುತ್ತವೆ.
Last Updated 19 ಆಗಸ್ಟ್ 2025, 23:59 IST
ಪ್ರಶ್ನೋತ್ತರ ಅಂಕಣ: ಸಾಮಾನ್ಯ ಈಕ್ವಿಟಿ ವಿಭಾಗದಲ್ಲಿ ಹೂಡಿಕೆ ಸೂಕ್ತವೇ?

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

Tax Advice: ಹಣಕಾಸು, ತೆರಿಗೆ, ಹೂಡಿಕೆ, ಹಾಗೂ ಆದಾಯ ತೆರಿಗೆ ನಿಯಮಗಳ ಕುರಿತು ಓದುಗರ ಪ್ರಶ್ನೆಗಳಿಗೆ ತಜ್ಞರಿಂದ ಸ್ಪಷ್ಟ, ಪ್ರಾಯೋಗಿಕ ಉತ್ತರಗಳು. ತೆರಿಗೆ ಯೋಜನೆ ಮತ್ತು ಹಣಕಾಸು ನಿರ್ವಹಣೆಗೆ ಮಾರ್ಗದರ್ಶನ...
Last Updated 12 ಆಗಸ್ಟ್ 2025, 23:30 IST
ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಪ್ರಶ್ನೋತ್ತರ: ಮನೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹೇಗೆ ಹಣ ಹೊಂದಿಸಬೇಕು?

ನಗದು ಆಧಾರಿತ ವಹಿವಾಟು ಮಾಡಿದವರಿಗೆ ಐ.ಟಿ. ವಿವರ ಸಲ್ಲಿಕೆಯ ಅಗತ್ಯವಿದೆ. ಹಳೆಯ ವರ್ಷಗಳಿಗೆ ವಿವರ ಸಲ್ಲಿಸಲು ಸಮಯ ಮೀರಿದ್ದರೂ, ಪ್ರಸ್ತುತ ವರ್ಷದ ವಿವರ ಸಲ್ಲಿಸಿ ಸಾಲಕ್ಕೆ ಅರ್ಜಿ ಹಾಕಬಹುದು.
Last Updated 5 ಆಗಸ್ಟ್ 2025, 21:48 IST
ಪ್ರಶ್ನೋತ್ತರ: ಮನೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹೇಗೆ ಹಣ ಹೊಂದಿಸಬೇಕು?
ADVERTISEMENT
ADVERTISEMENT
ADVERTISEMENT