ಮೊದಲ ಓದು | ಅಂತರಂಗ, ಬಹಿರಂಗ ಶುದ್ಧಿಗೆ ಒತ್ತು ನೀಡುವ ಕೃತಿ
Mindfulness Journey: ಸಮರ ಕಲೆಗಳ ಮೂಲಕ ಅಂತರಂಗ ಶೋಧನೆ, ಬಹಿರಂಗ ಶುದ್ಧಿಗೆ ಮಾರ್ಗದರ್ಶನ ನೀಡುವ ಜೋ ಹಯಮ್ಸ್ ಅವರ ‘ಸಮರ ಕಲೆಗಳಲ್ಲಿ ಝೆನ್’ ಕೃತಿ ಕನ್ನಡದಲ್ಲಿ ಸಂಜೀವ ಕುಲಕರ್ಣಿ ಅನುವಾದಿಸಿದ್ದಾರೆ.Last Updated 18 ಅಕ್ಟೋಬರ್ 2025, 23:30 IST