ದೂರು ಸ್ವೀಕಾರ
ಈ ಜಾಲತಾಣದಲ್ಲಿ ನಾವು ಪ್ರಕಟಿಸಿದ ಯಾವುದೇ ವಿಷಯದ ಬಗ್ಗೆ ಯಾವುದೇ ವ್ಯಕ್ತಿಗೆ ತಕರಾರುಗಳಿದ್ದಲ್ಲಿ, ಅವರು ಈ ವಿಷಯ ಪ್ರಕಟವಾದ ಏಳು ದಿನಗಳೊಳಗೆ ದೂರು ಸಲ್ಲಿಸಬಹುದು.
ನಿಮ್ಮ ಮನವಿ/ಕೋರಿಕೆ/ದೂರು/ಅಹವಾಲುಗಳನ್ನು ದಯವಿಟ್ಟು ನಮ್ಮ ಅಹವಾಲು ಅಧಿಕಾರಿಗೆ ಕಳುಹಿಸಿ
ಅಹವಾಲು ಅಧಿಕಾರಿಯ ಹೆಸರು: ಅವಿನಾಶ್ ಬಿ. ವಿಳಾಸ: ನಂ.75, ಎಂ.ಜಿ.ರಸ್ತೆ, ಬೆಂಗಳೂರು, 560001 ಫೋನ್ ನಂಬರ್: 080-45557333 ಇಮೇಲ್ ವಿಳಾಸ: grievance@prajavani.co.in
ನಿಮ್ಮ ಅಹವಾಲುಗಳನ್ನು ಅಹವಾಲು ಅಧಿಕಾರಿಗೆ ತಲುಪಿಸಲು ಕೆಳಗಿರುವ ನಮೂನೆಯಲ್ಲಿರುವ ಕಡ್ಡಾಯ ಕ್ಷೇತ್ರಗಳನ್ನು ದಯವಿಟ್ಟು ಭರ್ತಿ ಮಾಡಿ ಅಥವಾ ಈ ಕೆಳಗಿನ ಕಡ್ಡಾಯ ವಿವರಗಳೊಂದಿಗೆ ಅಹವಾಲು ಅಧಿಕಾರಿಗೆ ಬರೆಯಿರಿ.