ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ನೃತ್ಯ

ADVERTISEMENT

ಕಲಾಕ್ಷೇತ್ರ ಶೈಲಿಯ ಸೌಂದರ್ಯದ ಪುನರ್‌ ಮನನ

ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡು ತಮ್ಮ ಶೈಲಿಯ ಸೌಂದರ್ಯವನ್ನು ಎತ್ತಿ ತೋರುವಂತಹ ಕಾರ್ಯಕ್ರಮಗಳು ಫಲಕಾರಿಯಾಗುತ್ತವೆ.
Last Updated 22 ಅಕ್ಟೋಬರ್ 2024, 9:13 IST
ಕಲಾಕ್ಷೇತ್ರ ಶೈಲಿಯ ಸೌಂದರ್ಯದ ಪುನರ್‌ ಮನನ

ಕಲಾವಿದೆಯರ ಕಥೆಯ ಕನ್ನಡಿ ನೃತ್ಯಗಾಥಾ

ಹೆಣ್ಣೆಂಬ ಕಾರಣದಿಂದ ಸಮಾಜದ ದೂಷಣೆಗೆ ಒಳಗಾಗುವ ಸಂದರ್ಭಗಳನ್ನು ಮನೋಜ್ಞವಾಗಿ ಕಟ್ಟಿಕೊಡುವ ನಾಟಕ ‘ನೃತ್ಯಗಾಥಾ’ ಏಕವ್ಯಕ್ತಿ ಪ್ರದರ್ಶನ.
Last Updated 5 ಅಕ್ಟೋಬರ್ 2024, 23:30 IST
ಕಲಾವಿದೆಯರ ಕಥೆಯ ಕನ್ನಡಿ ನೃತ್ಯಗಾಥಾ

ಜೀವನಚಕ್ರದಲ್ಲಿ ಫಲವಂತಿಕೆಯ ನೃತ್ಯ ಗಾರ್ಭಾ

ಸರಭರ ಸರಭರ ಎನ್ನುವ ಲಂಗಾ, ಕಣ್ಣು ಕೋರೈಸುವ ಚೋಲಿ, ಕೈತುಂಬಾ ಬಳೆ, ಹಣೆಯಲ್ಲಿ ಕೋರೈಸುವ ತಿಲಕ, ಬೈತಲುಮಣಿ ಹಣೆಗೆ ಸಿಂಗಾರವೆಂಬಂತೆ ಕಾಣುವ ಟೀಕಾ ಅಲಂಕರಿಸಿಕೊಂಡು ಕೈಗಳಲ್ಲಿ ಕೋಲು ಹಿಡಿದು ಹೊರಟರೆ ನವರಾತ್ರಿಯಲ್ಲಿ ತರುಣಿಯರ ಗರಬಾ ಸಡಗರ ಆರಂಭವೆಂದೇ ಅರ್ಥ.
Last Updated 4 ಅಕ್ಟೋಬರ್ 2024, 23:30 IST
ಜೀವನಚಕ್ರದಲ್ಲಿ ಫಲವಂತಿಕೆಯ ನೃತ್ಯ ಗಾರ್ಭಾ

ಲವಲವಿಕೆಯ ಕಲಾ ಪ್ರದರ್ಶನ: ಮೆಚ್ಚಿಸಿದ ಸಾತ್ವಿಕಾಭಿನಯ

ಆರಂಭಿಕ ದೇವೀ ಸ್ತುತಿ(ಅಯಗಿರಿ ನಂದಿನಿ)ಯ ಮೂಲಕ ದೇವಿಯ ವಿವಿಧ ರೂಪಗಳನ್ನು ತೋರುವಾಗ ಅರುಂಧತಿಯ ಅಭಿನಯ ಕೌಶಲ ಮತ್ತು ಚಾತುರ್ಯ ಮೆಚ್ಚುವಂತಹುದು.
Last Updated 20 ಸೆಪ್ಟೆಂಬರ್ 2024, 7:36 IST
ಲವಲವಿಕೆಯ ಕಲಾ ಪ್ರದರ್ಶನ: ಮೆಚ್ಚಿಸಿದ ಸಾತ್ವಿಕಾಭಿನಯ

ದೇಸಿ ಸಾಧಕರು | ಕೊಡಗು: ಹಳ್ಳಿ ಮಕ್ಕಳಿಗೆ ನೃತ್ಯ ಕಲಿಸುವ ಅಪರೂಪದ ಸಾಧಕಿ

ಕೊಡಗಿನ ಕಾಡಂಚಿನ ಗ್ರಾಮವಾದ ತಿತಿಮತಿಯಲ್ಲಿದ್ದಾರೆ ನೃತ್ಯ ಕಲಾವಿದೆ ಎಂ.ಕೆ.ಶ್ವೇತಾ
Last Updated 28 ಆಗಸ್ಟ್ 2024, 6:06 IST
ದೇಸಿ ಸಾಧಕರು | ಕೊಡಗು: ಹಳ್ಳಿ ಮಕ್ಕಳಿಗೆ ನೃತ್ಯ ಕಲಿಸುವ ಅಪರೂಪದ ಸಾಧಕಿ

ನೃತ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ನಿಧನ

ಭರತನಾಟ್ಯ ಮತ್ತು ಕೂಚುಪುಡಿಯ ಹೆಸರಾಂತ ನೃತ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ (84) ಅವರು ಇಲ್ಲಿನ ಅಪೊಲೊ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.
Last Updated 4 ಆಗಸ್ಟ್ 2024, 0:23 IST
ನೃತ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ನಿಧನ

ಇಂದು, ನಾಳೆ ’ಮೂಲಂ–2024’ ನೃತ್ಯಪ್ರದರ್ಶನ

ವಿಚಾರ ಸಂಕಿರಣ, ನೃತ್ಯೋತ್ಸವ
Last Updated 19 ಜುಲೈ 2024, 22:21 IST
ಇಂದು, ನಾಳೆ ’ಮೂಲಂ–2024’ ನೃತ್ಯಪ್ರದರ್ಶನ
ADVERTISEMENT

ಅಸಾಧಾರಣ ಕಲಾತಪಸ್ವಿ: ರುಕ್ಮಿಣಿ ದೇವಿ ಅರುಂಡೇಲ್‌

ರುಕ್ಮಿಣಿ ದೇವಿ ನೃತ್ಯ ಪ್ರಪಂಚದಲ್ಲಿ ಮರೆಯಲಾಗದ ಹೆಸರು. ಅವರ ಸಾಧನೆಗಳನ್ನು ಮೆಲುಕು ಹಾಕುವ ‘ರುಕ್ಮಿಣಿ ದೇವಿ ಅರುಂಡೇಲ್‌: ಆರ್ಟ್ಸ್‌ ರಿವೈವಲಿಸ್ಟ್‌ ಆ್ಯಂಡ್‌ ಇನ್‌ಸ್ಟಿಟ್ಯೂಷನ್‌ ಬಿಲ್ಡರ್‌’ ಕೃತಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ...
Last Updated 6 ಏಪ್ರಿಲ್ 2024, 23:30 IST
ಅಸಾಧಾರಣ ಕಲಾತಪಸ್ವಿ: ರುಕ್ಮಿಣಿ ದೇವಿ ಅರುಂಡೇಲ್‌

ಫ್ಯೂಷನ್‌ – ನೃತ್ಯ ಜುಗಲಬಂದಿ ಜೋಶ್‌

ಪಾರಂಪರಿಕ ಸಂಗೀತದ ಜೊತೆಗೆ ಫ್ಯೂಷನ್‌ ಬೆಸೆದಿದೆ. ಸಾಂಪ್ರದಾಯಿಕ ನೃತ್ಯದ ಜೊತೆಗೆ ಸಮಕಾಲೀನ ನೃತ್ಯ ತಳುಕು ಹಾಕಿಕೊಂಡಿದೆ. ಈ ವಿಭಿನ್ನ ಫ್ಯೂಷನ್‌ ಸಂಗೀತ ಉತ್ಸವ ನಡೆದದ್ದು ಬೆಂಗಳೂರಿನಲ್ಲಿ.
Last Updated 27 ಜನವರಿ 2024, 23:30 IST
ಫ್ಯೂಷನ್‌ – ನೃತ್ಯ ಜುಗಲಬಂದಿ ಜೋಶ್‌

ಸಂದರ್ಶನ: ಮಾಲಿಕಾ ಪಣಿಕ್ಕರ್ ಎಂಬ ಭರತನಾಟ್ಯದ ಸಿರಿಮಲ್ಲಿಗೆ..

ಸಂದರ್ಶನ: ದಾದಾಪೀರ್‌ ಜೈಮನ್‌
Last Updated 25 ನವೆಂಬರ್ 2023, 20:37 IST
ಸಂದರ್ಶನ: ಮಾಲಿಕಾ ಪಣಿಕ್ಕರ್ ಎಂಬ ಭರತನಾಟ್ಯದ ಸಿರಿಮಲ್ಲಿಗೆ..
ADVERTISEMENT
ADVERTISEMENT
ADVERTISEMENT