ನುಡಿ ಬೆಳಗು | ಪ್ರಯತ್ನ ಸಣ್ಣದಾದರೂ ಫಲಿತ ದೊಡ್ದದು
ತಾಯಿಯೊಬ್ಬಳಿಗೆ ವಿಪರೀತ ಕಾಯಿಲೆ. ಮನೆಯಲ್ಲಿದ್ದದ್ದು ಶಾಲೆಗೆ ಹೋಗುತ್ತಿದ್ದ ಒಂದು ಪುಟ್ಟ ಮಗು ಮಾತ್ರ. ಕಾಯಿಲೆಯ ನಡುವೆಯೇ ತಾಯಿ ತನ್ನೆಲ್ಲಾ ಕೆಲಸವನ್ನು ಮಾಡುತ್ತಿದ್ದಳಾದರೂ ಹೊಳೆಯಿಂದ ನೀರು ತರುವುದು ಆಯಾಸದಿಂದಾಗಿ ಆಗುತ್ತಲೇ ಇರಲಿಲ್ಲ. Last Updated 11 ಸೆಪ್ಟೆಂಬರ್ 2023, 23:30 IST