ಸವದತ್ತಿ ಪ್ರತ್ಯೇಕ ಜಿಲ್ಲೆ ರಚನೆಗೆ ಆಗ್ರಹ: ಪ್ರತಿಭಟನೆ
District Protest Karnataka: ಸವದತ್ತಿ ತಾಲ್ಲೂಕು ಧಾರವಾಡ ಜಿಲ್ಲೆಗೆ ಸೇರ್ಪಡದಂತೆ ಆಗ್ರಹಿಸಿ ಸಮಿತಿಯವರು ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಸವದತ್ತಿಯನ್ನು ಜಿಲ್ಲಾಕೇಂದ್ರಗೊಳಿಸುವುದೇ ಬೇಡಿಕೆಯಾಗಿತ್ತು.Last Updated 12 ಡಿಸೆಂಬರ್ 2025, 4:25 IST