ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಒಳನೋಟ

ADVERTISEMENT

ಒಳನೋಟ: ಬಾಳು ಬೆಳಗಿದ ಸೋಲಾರ್‌ ಪಾರ್ಕ್‌

ಸೋಲಾರ್ ಪಾರ್ಕ್ ನಿರ್ಮಾಣವಾದ ನಂತರ ಅಲ್ಲಿನ ಜನರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಜೀವನಕ್ಕೆ ಒಂದು ನೆಲೆ ಕಂಡುಕೊಳ್ಳುವತ್ತ ರೈತರು ಸಾಗಿದ್ದಾರೆ. ಬರಡು ನೆಲ, ಉಪಯೋಗಕ್ಕೆ ಬಾರದ ಭೂಮಿಯೇ ಈಗ ‘ಫಸಲು’ ಕೊಡುವ ತಾಣವಾಗಿದೆ.
Last Updated 20 ಜುಲೈ 2024, 23:00 IST
ಒಳನೋಟ: ಬಾಳು ಬೆಳಗಿದ ಸೋಲಾರ್‌ ಪಾರ್ಕ್‌

ಒಳನೋಟ: ಪರಿಶಿಷ್ಟರ ‘ನಿಧಿ’ಗೆ ಕನ್ನ!

ಅನ್ಯ ಉದ್ದೇಶಕ್ಕೆ ₹ 15,553 ಕೋಟಿ; ‘ಗ್ಯಾರಂಟಿ’ಗಳಿಗೆ ₹ 25,396 ಕೋಟಿ
Last Updated 14 ಜುಲೈ 2024, 0:14 IST
ಒಳನೋಟ: ಪರಿಶಿಷ್ಟರ ‘ನಿಧಿ’ಗೆ ಕನ್ನ!

ಒಳನೋಟ | ಅಂಗನವಾಡಿ: ಸಮಸ್ಯೆ ನೂರು!

ಸುತ್ತಲೂ ನಾಲ್ಕು ತಗಡಿನ ಶೀಟ್‌, ಮೇಲೂ ತಗಡಿನ ಸೂರು, ಬಿದಿರಿನ ತುಂಡುಗಳ ಬಾಗಿಲು. ಬಾಗಿಲು ತೆರೆದರಷ್ಟೇ ಗಾಳಿ, ಬೆಳಕು. ಬೇಸಿಗೆಯಲ್ಲಿ ಉಸಿರುಗಟ್ಟಿಸುವ ವಾತಾವರಣ, ಮಳೆಗಾಲದಲ್ಲಿ ತಗಡಿನ ಶೆಡ್‌ ಮೇಲೆ ಬೀಳುವ ಮಳೆಹನಿಗಳ ಸದ್ದು... ಕೋಳಿ ಗೂಡಿಗೂ ಇದಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲ.
Last Updated 6 ಜುಲೈ 2024, 19:55 IST
ಒಳನೋಟ | ಅಂಗನವಾಡಿ: ಸಮಸ್ಯೆ ನೂರು!

ಒಳನೋಟ: ರಾಜ್ಯ ಏರಿಗೆ– ಕೇಂದ್ರ ನೀರಿಗೆ! ರಾಜ್ಯದ ಯೋಜನೆಗಳಿಗೆ ಸಿಗದ ನೆರವು-ಸಹಕಾರ

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಯೋಜನೆಗಳ ಅನುಮೋದನೆಯ ವಿಚಾರ ತೆಗೆದುಕೊಂಡರೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಲೇ ಇದೆ.
Last Updated 30 ಜೂನ್ 2024, 0:25 IST
ಒಳನೋಟ: ರಾಜ್ಯ ಏರಿಗೆ– ಕೇಂದ್ರ ನೀರಿಗೆ! ರಾಜ್ಯದ ಯೋಜನೆಗಳಿಗೆ ಸಿಗದ ನೆರವು-ಸಹಕಾರ

ಒಳನೋಟ: ಅಡಿಕೆ ಕೃಷಿಗೆ ‘ದೋಟಿ ಗ್ಯಾಂಗ್‌‘ ಆಸರೆ

ದೋಟಿಗೆ ಕತ್ತಿಯನ್ನು ಕಟ್ಟಿ ಅದರ ಸಹಾಯದಿಂದ ಒಬ್ಬ ಕಾರ್ಮಿಕ ಅಡಿಕೆ ಮರಗಳಿಂದ ಹಣ್ಣಾಗಿದ್ದ ಅಡಿಕೆ ಗೊನೆಗಳನ್ನು ಕೀಳುತ್ತಾರೆ. ಇನ್ನೊಬ್ಬರು ದೊಡ್ಡ ಜಾಳಿಗೆಯಲ್ಲಿ ಆ ಗೊನೆಗಳನ್ನು ಹಿಡಿದುಕೊಳ್ಳುತ್ತಾರೆ.
Last Updated 16 ಜೂನ್ 2024, 0:18 IST
ಒಳನೋಟ: ಅಡಿಕೆ ಕೃಷಿಗೆ ‘ದೋಟಿ ಗ್ಯಾಂಗ್‌‘ ಆಸರೆ

ಒಳನೋಟ: ಪಿಯು ಕೋಚಿಂಗ್‌ ಎಂಬ ಮಾಯೆ!

ನೀಟ್‌, ಸಿಇಟಿ, ಜೆಇಇ: ತಾರತಮ್ಯ, ಸ್ಪರ್ಧಾತ್ಮಕ ಜಗತ್ತಿನ ಕರಾಳಮುಖ
Last Updated 9 ಜೂನ್ 2024, 0:02 IST
ಒಳನೋಟ: ಪಿಯು ಕೋಚಿಂಗ್‌ ಎಂಬ ಮಾಯೆ!

ಒಳನೋಟ | ಕುಲಕಸುಬಿಗೆ ಅವಕಾಶ ಕೊಡಿ: ದಶಕಗಳಿಂದ ಬೋವಿಗಳ ಆಗ್ರಹ

ಕುಲಕಸುಬಿನಲ್ಲಿ ಅಭಿವೃದ್ಧಿ ಹೊಂದಲು ಮೇದಾರರು, ಮೀನುಗಾರರು, ಚಮ್ಮಾರ, ಕುಂಬಾರ, ಕುರಿ ಸಾಕುವವರಿಗೂ ಸರ್ಕಾರವು ಹಲವು ನೆರವು ಕೊಡುತ್ತಿದೆ. ಆದರೆ ಕಲ್ಲು ಹೊಡೆಯುವುದನ್ನೇ ನೆಚ್ಚಿಕೊಂಡಿರುವ ಬೋವಿಗಳಿಗೆ ಯಾವ ನೆರವೂ ಇಲ್ಲ
Last Updated 1 ಜೂನ್ 2024, 23:14 IST
ಒಳನೋಟ | ಕುಲಕಸುಬಿಗೆ ಅವಕಾಶ ಕೊಡಿ: ದಶಕಗಳಿಂದ ಬೋವಿಗಳ ಆಗ್ರಹ
ADVERTISEMENT

ಒಳನೋಟ | ಕುರಿಗಾಹಿಗಳ ಜಗತ್ತಿನಲ್ಲಿ...

ಊರಿನಿಂದ ಊರಿಗೆ ಸಾಗುವ ಬದುಕು ಕಷ್ಟಕರ
Last Updated 25 ಮೇ 2024, 23:30 IST
ಒಳನೋಟ | ಕುರಿಗಾಹಿಗಳ ಜಗತ್ತಿನಲ್ಲಿ...

ಒಳನೋಟ: ತೆರಿಗೆ ವಸೂಲಿಗೆ ‘ಬರ’

‘ಪ್ರತಿ ವರ್ಷ ಆಸ್ತಿ ತೆರಿಗೆ ಕಟ್ಟೋದು ಮಾಲೀಕರ ಜವಾಬ್ದಾರಿ. ಆದರೆ, ಸ್ವಯಂಪ್ರೇರಿತರಾಗಿ ಕಟ್ಟೋರು ಕಡಿಮೆ. ನೆಪ ಹುಡುಕುವವರು, ಜಾಣ ಮರೆವು ತೋರುವವರೇ ಹೆಚ್ಚು.
Last Updated 18 ಮೇ 2024, 23:47 IST
ಒಳನೋಟ: ತೆರಿಗೆ ವಸೂಲಿಗೆ ‘ಬರ’

ಒಳನೋಟ | ‘ಹೋಮ್‌ ಸ್ಟೇ’ ಅನಧಿಕೃತವೇ ಹೆಚ್ಚು

ನಿಯಮ ಉಲ್ಲಂಘನೆ ವ್ಯಾಪಕ, ಕಡಿವಾಣಕ್ಕೆ ಇಲ್ಲ ಇಚ್ಛಾಶಕ್ತಿ
Last Updated 12 ಮೇ 2024, 0:30 IST
ಒಳನೋಟ | ‘ಹೋಮ್‌ ಸ್ಟೇ’ ಅನಧಿಕೃತವೇ ಹೆಚ್ಚು
ADVERTISEMENT