ಕೋಚಿಂಗ್ ಇಲ್ಲದಿದ್ದರೆ ಅರ್ಧ ಗಂಟೆ ಹೆಚ್ಚು ಓದಿದರೆ ಸಾಕು: UPSC ಟಾಪರ್ ಪೂಜಾ ಸಂದರ್ಶನ
ಕೋಚಿಂಗ್ ಪಡೆಯದೇ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್ಸಿ) ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಸಾಧ್ಯವೇ ? ಹೌದು, ಮೈಸೂರಿನ ಕುವೆಂಪುನಗರದ ಎಂ.ಪೂಜಾ ಎಲ್ಲೂ ಕೋಚಿಂಗ್ ತೆಗೆದುಕೊಳ್ಳದೇ 2022ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 390ನೇ ರ್ಯಾಂಕ್ ಪಡೆದಿದ್ದಾರೆ. Last Updated 31 ಮೇ 2023, 23:31 IST