‘ಮೀಸಲಾತಿಯಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ’ ; ಎಚ್.ಎನ್.ನಾಗಮೋಹನ್ ದಾಸ್
Social Justice: ಕಳಸ ತಾಲ್ಲೂಕಿನ ಕುದುರೆಮುಖದ ಕೆಂಗನಕೊಂಡದಲ್ಲಿ ನಡೆದ ಸಂಘಟನಾ ಶಿಬಿರದಲ್ಲಿ ಎಚ್.ಎನ್. ನಾಗಮೋಹನ್ ದಾಸ್ ಅವರು, ಮೀಸಲಾತಿ ಮಾತ್ರ ಸಾಮಾಜಿಕ ನ್ಯಾಯಕ್ಕೆ ಸಾಕಾಗುವುದಿಲ್ಲ, ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಅಗತ್ಯವಿದೆ ಎಂದು ಹೇಳಿದರು.Last Updated 29 ಸೆಪ್ಟೆಂಬರ್ 2025, 6:59 IST