ಟ್ರಂಪ್ ಹಾಜರು, ಮೋದಿ ಗೈರು; ವಿಶ್ವಗುರು, ಫೋಟೊ ಅವಕಾಶ ಕೈಚೆಲ್ಲಿದ PM: ಕಾಂಗ್ರೆಸ್
Trump Meeting: ಮಲೇಷ್ಯಾದ ಆಸಿಯಾನ್ ಸಭೆಗೆ ಪ್ರಧಾನಿ ಮೋದಿ ಗೈರಾಗಿರುವುದನ್ನು ಕಾಂಗ್ರೆಸ್ ವ್ಯಂಗ್ಯವಾಗಿ ಟೀಕಿಸಿದೆ. ಟ್ರಂಪ್ ಅವರನ್ನು ತಪ್ಪಿಸಲು ಮೋದಿ ಕಾರಣ ಕಂಡುಕೊಂಡಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.Last Updated 23 ಅಕ್ಟೋಬರ್ 2025, 6:07 IST