ಹಾಸನ ಜಿಲ್ಲೆಯಾದ್ಯಂತ 1,697 ತಪಾಸಣೆ: 20 ಕಿಶೋರ, 4 ಬಾಲ ಕಾರ್ಮಿಕರ ಪತ್ತೆ
Hassan News: 2025-26ನೇ ಸಾಲಿನಲ್ಲಿ ಹಾಸನ ಜಿಲ್ಲೆಯಾದ್ಯಂತ ನಡೆಸಿದ ಬಾಲ ಕಾರ್ಮಿಕ ಪತ್ತೆ ಕಾರ್ಯಾಚರಣೆಯಲ್ಲಿ 4 ಬಾಲ ಕಾರ್ಮಿಕರು ಹಾಗೂ 20 ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ವರದಿ ನೀಡಿದೆ.Last Updated 9 ಜನವರಿ 2026, 7:21 IST