ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ವಿಜ್ಞಾನ ವಿಶೇಷ

ADVERTISEMENT

ವಿಜ್ಞಾನ ವಿಶೇಷ: ಸ್ತೋಮಸನ್ನಿಯ ಹಿತ– ಅಹಿತ ಸನ್ನಿಹಿತ

ಚುನಾವಣಾ ಕಾಲದಲ್ಲಿ ವಶೀಕರಣ ತಂತ್ರಗಳ (ಹಿಪ್ನಾಟಿಸಂ) ಆಜೂಬಾಜು
Last Updated 10 ಮೇ 2023, 19:40 IST
ವಿಜ್ಞಾನ ವಿಶೇಷ: ಸ್ತೋಮಸನ್ನಿಯ ಹಿತ– ಅಹಿತ ಸನ್ನಿಹಿತ

ಬೆರಗಿನ ಬೆಳಕು: ಬ್ರಹ್ಮನಟರಾಜನ ನೃತ್ಯ

ಬ್ರಹ್ಮಸತ್ವ ನಿರಾಕಾರ, ನಿರ್ಗುಣ ಮತ್ತು ಅಚಲ. ಆ ನಿಶ್ಚಲವಾದ ಬ್ರಹ್ಮದ ಚಲನಶೀಲವಾದ ರೂಪವೇ ನಟರಾಜ. ಈ ಜಗತ್ತು ನಟರಾಜನ ವಿರಾಟ್ ನೃತ್ಯ. ಆದರೆ ಆತ ಎಲ್ಲಿದ್ದಾನೆ? ಅದನ್ನು ನಿಪುಣ ನಟ, ನಗೆಗಾರ, ಬಹುರೂಪಿ ಕಾಯಕದ ಶರಣ, ಬಹುರೂಪಿ ಚೌಡಯ್ಯ ಮನೋಜ್ಞವಾಗಿ ಹೇಳುತ್ತಾನೆ
Last Updated 27 ಮಾರ್ಚ್ 2023, 19:30 IST
ಬೆರಗಿನ ಬೆಳಕು: ಬ್ರಹ್ಮನಟರಾಜನ ನೃತ್ಯ

ನಾಗೇಶ ಹೆಗಡೆ ಲೇಖನ: ನಾಳಿನ ಅಭಿಮನ್ಯುಗಳಿಗೆ ಹೊಸ ಪಾಠ

ಹುಟ್ಟುವ ಮುಂಚಿನ ‘ಗರ್ಭ ಸಂಸ್ಕಾರ’ ಮೇಲೊ, ಬೆಳೆಯುವವರಿಗೆ ನಾಗರಿಕ ಸಂಸ್ಕಾರ ಮೇಲೊ?
Last Updated 8 ಮಾರ್ಚ್ 2023, 19:45 IST
ನಾಗೇಶ ಹೆಗಡೆ ಲೇಖನ: ನಾಳಿನ ಅಭಿಮನ್ಯುಗಳಿಗೆ ಹೊಸ ಪಾಠ

ಅಂಕಣ | ವಿಜ್ಞಾನ ಕಲಿಸೀತೆ ವಿವೇಕಪೂರ್ಣ ನಡೆ?

ವಿಜ್ಞಾನವು ಸತ್ಯದ ಬಗೆಗಿನ ಸಾಹಿತ್ಯ’ ಎಂಬ ಮಾತನ್ನು ಕೇಳಿ ಚಕಿತಳಾದೆ. ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಋಷಿಗಳು ಅದನ್ನು ಅನುಭಾವದ ದರ್ಶನವಾಗಿಸಿಕೊಂಡರೆ, ಆಧುನಿಕ ವಿಜ್ಞಾನ ಅದನ್ನು ಲೋಕದ ಬಗೆಗಿನ ವಿವರಣೆಯಾಗಿ ತತ್ವೀಕರಿಸಿದೆ.
Last Updated 28 ಫೆಬ್ರವರಿ 2023, 2:38 IST
ಅಂಕಣ | ವಿಜ್ಞಾನ ಕಲಿಸೀತೆ ವಿವೇಕಪೂರ್ಣ ನಡೆ?

ಬಾನೆತ್ತರಕ್ಕೆ ಬಲೂನುಗಳನ್ನು ಏರಿಸುವವರ, ಬೀಳಿಸುವವರ ಕತೆ ಇದು: ನಾಗೇಶ ಹೆಗಡೆ ಲೇಖನ

ಬಾನೆತ್ತರಕ್ಕೆ ಬಲೂನುಗಳನ್ನು ಏರಿಸುವವರ, ಬೀಳಿಸುವವರ ಕತೆ ಇದು.. ನಾಗೇಶ ಹೆಗಡೆ ಲೇಖನ
Last Updated 8 ಫೆಬ್ರವರಿ 2023, 19:29 IST
ಬಾನೆತ್ತರಕ್ಕೆ ಬಲೂನುಗಳನ್ನು ಏರಿಸುವವರ, ಬೀಳಿಸುವವರ ಕತೆ ಇದು: ನಾಗೇಶ ಹೆಗಡೆ ಲೇಖನ

ನಾಗೇಶ ಹೆಗಡೆ ಲೇಖನ ವಿಜ್ಞಾನ ವಿಶೇಷ: ದೇವಭೂಮಿಯಲ್ಲಿ ಜೋಡಿ ತಾಂಡವ

ಹಿಮಾಲಯದಲ್ಲಿ ಮೇಘಸ್ಫೋಟ, ಭೂಕುಸಿತದ ಗುದ್ದು; ಬುಲ್‌ಡೋಜರ್‌, ಡೈನಮೈಟ್‌ ಸದ್ದು
Last Updated 12 ಜನವರಿ 2023, 1:21 IST
ನಾಗೇಶ ಹೆಗಡೆ ಲೇಖನ ವಿಜ್ಞಾನ ವಿಶೇಷ: ದೇವಭೂಮಿಯಲ್ಲಿ ಜೋಡಿ ತಾಂಡವ

ವಿಜ್ಞಾನ ವಿಶೇಷ | ಕುದಿಕೊಪ್ಪರಿಗೆಯ ಕಡೆ ದೌಡು

ಪೃಥ್ವೀರಕ್ಷಣೆಯ ಈ ಸಭೆಯಲ್ಲೂ ಮಾತಿನ ಅತಿವೃಷ್ಟಿ, ಕೆಲಸದ ಕಡುಬರ
Last Updated 9 ನವೆಂಬರ್ 2022, 19:32 IST
ವಿಜ್ಞಾನ ವಿಶೇಷ | ಕುದಿಕೊಪ್ಪರಿಗೆಯ ಕಡೆ ದೌಡು
ADVERTISEMENT

ಕಾರ್ಬನ್‌ ಬಾಂಬ್‌: ಇದು ಢಮಾರೆಂದು ಸಿಡಿಯುವುದಿಲ್ಲ; ಆದರೆ ಪರಿಣಾಮ ಲೋಕವ್ಯಾಪಿ

ವಿಜ್ಞಾನ ವಿಶೇಷ: ನಾಗೇಶ ಹೆಗಡೆ ಅವರ ಅಂಕಣ
Last Updated 13 ಅಕ್ಟೋಬರ್ 2022, 4:22 IST
ಕಾರ್ಬನ್‌ ಬಾಂಬ್‌: ಇದು ಢಮಾರೆಂದು ಸಿಡಿಯುವುದಿಲ್ಲ; ಆದರೆ ಪರಿಣಾಮ ಲೋಕವ್ಯಾಪಿ

ನಾಗೇಶ ಹೆಗಡೆ ಅಂಕಣ – ವಿಜ್ಞಾನ ವಿಶೇಷ| ‘ನ್ಯಾನೊ ಯೂರಿಯಾ’: ನಾನಾ ಪ್ರಶ್ನೆ

20 ಕಿಲೊಗ್ರಾಂ ಬದಲು ಬರೀ 20 ಗ್ರಾಂ ಸಾರಜನಕದಲ್ಲಿ ಮೊದಲಿನಷ್ಟೆ ಭತ್ತ ಬೆಳೆಯಬಹುದೆ?
Last Updated 7 ಸೆಪ್ಟೆಂಬರ್ 2022, 19:31 IST
ನಾಗೇಶ ಹೆಗಡೆ ಅಂಕಣ – ವಿಜ್ಞಾನ ವಿಶೇಷ|  ‘ನ್ಯಾನೊ ಯೂರಿಯಾ’: ನಾನಾ ಪ್ರಶ್ನೆ

ವಿಜ್ಞಾನ ವಿಶೇಷ | ಜೀವಸೃಷ್ಟಿಗೆ ದೇವರೇಕೆ ಬೇಕು?

ಭಾರತೀಯ ಮೂಲದ ವಿಜ್ಞಾನಿಯಿಂದ ಜೀವಾಂಕುರದ ಹೊಸ ಸಾಧ್ಯತೆ ಪತ್ತೆ
Last Updated 10 ಆಗಸ್ಟ್ 2022, 21:45 IST
ವಿಜ್ಞಾನ ವಿಶೇಷ | ಜೀವಸೃಷ್ಟಿಗೆ ದೇವರೇಕೆ ಬೇಕು?
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT