ಹೊಸ ವರ್ಷಕ್ಕೆ ಪರ್ಸಿಮನ್ ಪುಡಿಂಗ್ ಕೇಕ್: ಸಕ್ಕರೆ ಹಾಕದೆ ಮನೆಯಲ್ಲೇ ತಯಾರಿಸಿ
New Year Dessert Recipe: ಪರ್ಸಿಮನ್ ಎಂಬುದು ವಿದೇಶಿ ಕಾಡು ಹಣ್ಣು. ಆಕಾರಕ್ಕೆ ಅನುಗುಣವಾಗಿ ಇದರಲ್ಲಿ ಎರಡು ವಿಧಗಳಿವೆ. ಒಂದು ಚಪ್ಪಟೆ ಆಕಾರ, ನೋಡಲು ಟೊಮೆಟೊ ರೀತಿ ಹಾಗೂ ಚಿಕ್ಕ ಗಾತ್ರದ ಸಿಹಿ ಕುಂಬಳದಂತೆ ಕಾಣುತ್ತದೆ. ಇದು ಹಣ್ಣು ಆದಾಗ ತುಂಬಾ ಸಿಹಿಯಾಗಿರುತ್ತದೆ.Last Updated 29 ಡಿಸೆಂಬರ್ 2025, 11:01 IST