ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಪುಸ್ತಕ ವಿಮರ್ಶೆ

ADVERTISEMENT

ಪುಸ್ತಕ ವಿಮರ್ಶೆ: ಕಥನ ವೈಶಿಷ್ಟ್ಯ ಪರಿಚಯ

Kannada Literature: ಬೊಳುವಾರು ಮಹಮದ್ ಕುಂಜಿ ಅವರ ‘ಮುತ್ತುಪ್ಪಾಡಿಯ ಮಾಟಗಾತಿ’ ಸಂಕಲನವು ಮಾನವೀಯತೆಯೊಡನೆ ಗ್ರಾಮೀಣ ಬದುಕನ್ನು ಮಿಡಿಯುವ ಹನ್ನೆರಡು ಪ್ರಾತಿನಿಧಿಕ ಕಥೆಗಳ ಮೂಲಕ ಅವರ ಕಥನ ಶೈಲಿಯನ್ನು ಪರಿಚಯಿಸುತ್ತದೆ.
Last Updated 10 ಜನವರಿ 2026, 20:30 IST
ಪುಸ್ತಕ ವಿಮರ್ಶೆ: ಕಥನ ವೈಶಿಷ್ಟ್ಯ ಪರಿಚಯ

ಪುಸ್ತಕ ವಿಮರ್ಶೆ: ಭೀಮನ ಜೀವನ ಚರಿತ್ರೆ

Ambedkar Biography: ಭದಂತ ಆನಂದ ಕೌಸಲ್ಯಾಯನರ ‘ಯದಿ ಬಾಬಾ ನ ಹೋತೆ’ ಕೃತಿಯ ಕನ್ನಡಾನುವಾದ ‘ಒಂದುವೇಳೆ ಬಾಬಾಸಾಹೇಬರು ಇರದಿದ್ದರೆ’ ಎಂಬ ಕೃತಿಯಲ್ಲಿ ಅಂಬೇಡ್ಕರ್‌ ಅವರ ಬಾಲ್ಯದಿಂದ ಬೌದ್ಧ ಧರ್ಮ ಸ್ವೀಕಾರದವರೆಗಿನ ಜೀವನದ ಘಟನೆಗಳು ಚುಟುಕುಧೋರಣಿಯಲ್ಲಿ ಬಿಂಬಿತವಾಗಿವೆ.
Last Updated 10 ಜನವರಿ 2026, 19:30 IST
ಪುಸ್ತಕ ವಿಮರ್ಶೆ: ಭೀಮನ ಜೀವನ ಚರಿತ್ರೆ

ಪುಸ್ತಕ ವಿಮರ್ಶೆ: ದುರಂತಗಳ ದೃಷ್ಟಾಂತ

Environmental Disasters: ನಾಗೇಶ ಹೆಗಡೆ ಅವರ ‘ಪರಿಸರದ ಮಹಾದುರಂತಗಳು’ ಕೃತಿಯಲ್ಲಿ ಭೋಪಾಲ್, ಫುಕುಶಿಮಾ ದುರಂತದ ಹೊರತಾಗಿಯೂ, ವೈಜ್ಞಾನಿಕ ಅನ್ವೇಷಣೆಯ ದುರುಪಯೋಗದಿಂದ ಉಂಟಾದ 13 ಪ್ರಮುಖ ಘಟನೆಗಳ ಕುರಿತು ಸಾರ್ಥಕ ಚಿಂತನೆ ದೊರೆಯುತ್ತದೆ.
Last Updated 10 ಜನವರಿ 2026, 19:30 IST
ಪುಸ್ತಕ ವಿಮರ್ಶೆ: ದುರಂತಗಳ ದೃಷ್ಟಾಂತ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ
Last Updated 10 ಜನವರಿ 2026, 14:34 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಮೊದಲ ಓದು: ಕಳೆದು ಹೋಗಿರುವ ನಮ್ಮನ್ನು ನೆನಪಿಸುತ್ತ...

Book Review: ನಮ್ಮ ನಿಮ್ಮ ಸುತ್ತ ಇರುವ ಚಿತ್ರಗಳನ್ನು ನೋಡಿ ಸುಮ್ಮನಾಗುತ್ತೇವೆ. ಹಾಗೆ ಸುಮ್ಮನಾಗದೇ ತಮ್ಮ ಸುತ್ತಲಿನ ಕಥೆಗಳನ್ನು ಈ ಕಥೆಗಾರ ಅನುಭವಿಸುತ್ತಲೇ ಹೋಗುತ್ತಾರೆ. ಇಲ್ಲಿಯ ಪ್ರತಿಪಾತ್ರಗಳೂ ತಮ್ಮ ಹಿಂದೆ ಹೊಸ ಕಥೆ ಬಚ್ಚಿಟ್ಟುಕೊಂಡಿರುವಂತಿವೆ.
Last Updated 4 ಜನವರಿ 2026, 0:31 IST
ಮೊದಲ ಓದು: ಕಳೆದು ಹೋಗಿರುವ ನಮ್ಮನ್ನು ನೆನಪಿಸುತ್ತ...

‘ಜೀವದನಿ’ ಪುಸ್ತಕ ಪರಿಚಯ: ಸ್ತ್ರೀವಾದ ವ್ಯಾಖ್ಯಾನಿಸುವ ಅಪರೂಪದ ಆತ್ಮಕತೆ

Book Review: ಸ್ತ್ರೀವಾದವೆಂಬುದು ದ್ವೀಪವಲ್ಲ. ಅದರ ಸೂಕ್ಷ್ಮಗಳು ಎಲ್ಲಾ ಬಗೆಯ ಎಲ್ಲೆಗಳನ್ನು ಮೀರಿವೆ. ಪ್ರತಿ ಮನುಷ್ಯನ ಅಂತರಂಗವು ಸ್ವಾತಂತ್ರ್ಯದ ದೀಪದಲ್ಲಿ ಬೆಳಗುತ್ತದೆ. ಲಿಂಗದ ಕಾರಣಕ್ಕಾಗಿ ಹೇರುವ ಆಲೋಚನೆಗಳಿಂದ ಮುಕ್ತಗೊಳ್ಳುವುದೇ ಸ್ತ್ರೀವಾದ.
Last Updated 4 ಜನವರಿ 2026, 0:09 IST
‘ಜೀವದನಿ’ ಪುಸ್ತಕ ಪರಿಚಯ: ಸ್ತ್ರೀವಾದ ವ್ಯಾಖ್ಯಾನಿಸುವ ಅಪರೂಪದ ಆತ್ಮಕತೆ

‘ಟಚ್ ಮೀ ನಾಟ್’ ಪುಸ್ತಕ ಪರಿಚಯ: ವಿಭಿನ್ನ ಪಾತ್ರಗಳ ಮೂಲಕ ಮುಟ್ಟುವ ಕಥೆಗಳು

Book Review: ‘ಟಚ್ ಮೀ ನಾಟ್’ ಪುಸ್ತಕ ಪರಿಚಯ: ವಿಭಿನ್ನ ಪಾತ್ರಗಳ ಮೂಲಕ ಮುಟ್ಟುವ ಕಥೆಗಳು
Last Updated 4 ಜನವರಿ 2026, 0:06 IST
‘ಟಚ್ ಮೀ ನಾಟ್’ ಪುಸ್ತಕ ಪರಿಚಯ: ವಿಭಿನ್ನ ಪಾತ್ರಗಳ ಮೂಲಕ ಮುಟ್ಟುವ ಕಥೆಗಳು
ADVERTISEMENT

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ
Last Updated 3 ಜನವರಿ 2026, 11:08 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಮೊದಲ ಓದು: ಬುಡಕಟ್ಟು ಸಮುದಾಯಗಳ ಆಕರ ಗ್ರಂಥ

ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ರಚಿಸಿದ ‘ಅಸ್ಮಿತೆಯ ಹುಡುಕಾಟ’ ಪುಸ್ತಕವು 40 ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಹೋರಾಟ ಹಾಗೂ ಇತಿಹಾಸದ ವಿಶ್ಲೇಷಣೆಯಾಗಿದೆ. ಸಂಶೋಧಕರಿಗೆ ಪ್ರಾಮುಖ್ಯ ಆಕರ ಗ್ರಂಥ.
Last Updated 27 ಡಿಸೆಂಬರ್ 2025, 19:30 IST
ಮೊದಲ ಓದು: ಬುಡಕಟ್ಟು ಸಮುದಾಯಗಳ ಆಕರ ಗ್ರಂಥ

ಮೊದಲ ಓದು: ನೇತಾಜಿ ಹುಟ್ಟು–ಸಾವಿನ ಕಥೆ

ಜಿ.ಬಿ. ಹರೀಶ್ ಅವರ 'ಮಹಾಕಾಲ' ಕಾದಂಬರಿ ಎರಡು ಸಂಪುಟಗಳಲ್ಲಿ ನೇತಾಜಿ ಬೋಸ್ ಅವರ ಜೀವನ ಮತ್ತು ಇತಿಹಾಸದ ಸುತ್ತ ರಚನೆಗೊಂಡಿದೆ. ಗಾಂಧಿ ಮತ್ತು ನೇತಾಜಿಯ ವೈಚಾರಿಕ ಭಿನ್ನತೆ, ನೇತಾಜಿಯ ಸಾವಿನ ಕುರಿತ ಅನುಮಾನಗಳು ಇಲ್ಲಿ ಚರ್ಚೆಯಾದ್ದು.
Last Updated 27 ಡಿಸೆಂಬರ್ 2025, 19:30 IST
ಮೊದಲ ಓದು: ನೇತಾಜಿ ಹುಟ್ಟು–ಸಾವಿನ ಕಥೆ
ADVERTISEMENT
ADVERTISEMENT
ADVERTISEMENT