ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ

ADVERTISEMENT

Video | ತಪ್ಪು ತಿದ್ದಿಕೊಂಡು ಮುನ್ನಡೆದರೆ ಯಶಸ್ಸು ನಿಶ್ಚಿತ: UPSC ಟಾಪರ್ ಶ್ರುತಿ

ಆರನೇ ಯತ್ನದಲ್ಲಿ ಯಶಸ್ಸು ಕಂಡಿರುವ ಶ್ರುತಿ ಯರಗಟ್ಟಿ ಬೆಳಗಾವಿ ಜಿಲ್ಲೆಯ ತಲ್ಲೂರ ಗ್ರಾಮದವರು. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯ 2022ನೇ ಸಾಲಿನಲ್ಲಿ 362ನೇ ರ‍್ಯಾಂಕ್‌ ಪಡೆದಿರುವ ಅವರು, ತಪ್ಪು ತಿದ್ದಿಕೊಂಡು ಮುನ್ನಡೆದರೆ ಯಶಸ್ಸು ನಿಶ್ಚಿತ ಎಂದು ಹೇಳುತ್ತಾರೆ.
Last Updated 25 ಮೇ 2023, 7:50 IST
Video | ತಪ್ಪು ತಿದ್ದಿಕೊಂಡು ಮುನ್ನಡೆದರೆ ಯಶಸ್ಸು ನಿಶ್ಚಿತ: UPSC ಟಾಪರ್ ಶ್ರುತಿ

UPSC Topper | 10 ರೂಪಾಯಿಯ ಡಾಕ್ಟರ್‌ ಯುಪಿಎಸ್‌ಸಿ ಟಾಪರ್!

ರೋಗಿಗಳ ಚಿಕಿತ್ಸೆಗೆ ₹10 ಮಾತ್ರ ಪಡೆಯುತ್ತಿದ್ದ ವೈದ್ಯ ಡಾ. ರಾಹುಲ್‌ ಆರ್‌ ಅವರು ಹತ್ತು ರೂಪಾಯಿ ವೈದ್ಯ ಎಂದೇ ಫೇಮಸ್.
Last Updated 24 ಮೇ 2023, 15:48 IST
UPSC Topper | 10 ರೂಪಾಯಿಯ ಡಾಕ್ಟರ್‌ ಯುಪಿಎಸ್‌ಸಿ ಟಾಪರ್!

UPSC | ಕೋಚಿಂಗ್ ಪಡೆಯದೆಯೂ ಕಾಣಬಹುದು ಸಕ್ಸಸ್‌: ಯುಪಿಎಸ್‌ಸಿ ಟಾಪರ್ ಪೂಜಾ

ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ 390ನೇ ರ‍್ಯಾಂಕ್‌ ಪಡೆದಿದ್ದಾರೆ ಮೈಸೂರಿನ ಎಂ.ಪೂಜಾ. ಕಳೆದ ಬಾರಿ ಯಶಸ್ಸು ಕಂಡಿರದ ಪೂಜಾ ಛಲ ಬಿಡದೆ ಮತ್ತೊಮ್ಮೆ ಪ್ರಯತ್ನಿಸಿ ಸಕ್ಸಸ್ ಆಗಿದ್ದಾರೆ.
Last Updated 24 ಮೇ 2023, 14:29 IST
UPSC | ಕೋಚಿಂಗ್ ಪಡೆಯದೆಯೂ ಕಾಣಬಹುದು ಸಕ್ಸಸ್‌: ಯುಪಿಎಸ್‌ಸಿ ಟಾಪರ್ ಪೂಜಾ

Interview : ಪುಲಕೇಶಿನಗರ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

Interview : ಪುಲಕೇಶಿನಗರ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?
Last Updated 6 ಮೇ 2023, 20:25 IST
Interview : ಪುಲಕೇಶಿನಗರ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

Interview : ಯುವ ರಾಹುಲ್‌ ಆಲೋಚನೆಗಳಲ್ಲಿ ‘ತಾರುಣ್ಯ’ವಿಲ್ಲ: ತೇಜಸ್ವಿ ಸೂರ್ಯ

ಈ ಸಲ ಬಿಜೆಪಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸಬರಿಗೆ, ಯುವಕರಿಗೆ, ಮಹಿಳೆಯರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ.
Last Updated 5 ಮೇ 2023, 23:09 IST
Interview : ಯುವ ರಾಹುಲ್‌ ಆಲೋಚನೆಗಳಲ್ಲಿ ‘ತಾರುಣ್ಯ’ವಿಲ್ಲ: ತೇಜಸ್ವಿ ಸೂರ್ಯ

Interview | ಮೋದಿ ಚಾಲೀಸ ಈ ಬಾರಿ ನಡೆಯಲ್ಲ: ಜೈರಾಮ್‌ ರಮೇಶ್‌

ಕಾಂಗ್ರೆಸ್ಸಿನ ತಾರಾ ಪ್ರಚಾರಕ ಜೈರಾಮ್‌ ರಮೇಶ್‌
Last Updated 5 ಮೇ 2023, 19:04 IST
Interview | ಮೋದಿ ಚಾಲೀಸ ಈ ಬಾರಿ ನಡೆಯಲ್ಲ:  ಜೈರಾಮ್‌ ರಮೇಶ್‌

Interview : ವಿರೋಧಿ ಅಲೆ ಸಾಮಾನ್ಯ, ಗೆಲುವು ನಮ್ಮದೇ: ಧರ್ಮೇಂದ್ರ ಪ್ರಧಾನ್‌

ಧರ್ಮೇಂದ್ರ ಪ್ರಧಾನ್‌, ಬಿಜೆಪಿ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲಗಳ ಸಚಿವ
Last Updated 4 ಮೇ 2023, 19:37 IST
Interview : ವಿರೋಧಿ ಅಲೆ ಸಾಮಾನ್ಯ, ಗೆಲುವು ನಮ್ಮದೇ: ಧರ್ಮೇಂದ್ರ ಪ್ರಧಾನ್‌
ADVERTISEMENT

Interview: ಯಲಹಂಕ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಯಲಹಂಕ ಸಹ ಒಂದು. ಬಿಜೆಪಿಯಿಂದ ಎಸ್‌.ಆರ್‌.ವಿಶ್ವನಾಥ್‌ ಸ್ಪರ್ಧಿಸುತ್ತಿದ್ದು, ಅವರ ಜೊತೆ ವರದಿಗಾರ ಸಚ್ಚಿದಾನಂದ ಕುರಗುಂದ ನಡೆಸಿದ ಸಂದರ್ಶನ ಇಲ್ಲಿದೆ.
Last Updated 4 ಮೇ 2023, 4:22 IST
Interview: ಯಲಹಂಕ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

Interview : ಸರ್ವಜ್ಞ ನಗರ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

ಮತದಾರರನ್ನು ಸೆಳೆಯಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಸ್ಪರ್ಧಿಗಳ ನಡುವೆ ಆರೋಪ–ಪ್ರತ್ಯಾರೋಪ ಬಿರುಸಾಗಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಆದ್ಯತೆ ಕುರಿತಂತೆ ಅಭ್ಯರ್ಥಿಗಳ ಜೊತೆ ಎಸ್‌.ರವಿಪ್ರಕಾಶ್,ರಾಜೇಶ್‌ ರೈ ಚಟ್ಲ ಅವರು ನಡೆಸಿದ ಕಿರು ಸಂದರ್ಶನಗಳು ಇಲ್ಲಿವೆ.
Last Updated 3 ಮೇ 2023, 21:41 IST
Interview : ಸರ್ವಜ್ಞ ನಗರ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

Interview : ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಸ್ಪರ್ಧಿಗಳ ನಡುವೆ ಆರೋಪ–ಪ್ರತ್ಯಾರೋಪ ಬಿರುಸಾಗಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಆದ್ಯತೆ ಕುರಿತಂತೆ ಅಭ್ಯರ್ಥಿಗಳ ಜೊತೆ ಎಸ್‌.ರವಿಪ್ರಕಾಶ್,ರಾಜೇಶ್‌ ರೈ ಚಟ್ಲ ಅವರು ನಡೆಸಿದ ಕಿರು ಸಂದರ್ಶನಗಳು ಇಲ್ಲಿವೆ.
Last Updated 3 ಮೇ 2023, 21:35 IST
Interview : ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT