ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಮಾಜಿಕ ಮಾಧ್ಯಮ

ADVERTISEMENT

ಲೋಕಸಭೆ ಚುನಾವಣೆ: ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬ ಸಂಭ್ರಮಿಸಿದ ಗೂಗಲ್‌

ದೇಶದ 102 ಕ್ಷೇತ್ರಗಳಲ್ಲಿ ಇಂದು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದೆ. ಈ ಸಂದರ್ಭದಲ್ಲಿ ಜಾಗತಿಕ ದೈತ್ಯ ಸರ್ಚ್ ಇಂಜಿನ್ ಗೂಗಲ್ ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿದೆ.
Last Updated 19 ಏಪ್ರಿಲ್ 2024, 3:17 IST
ಲೋಕಸಭೆ ಚುನಾವಣೆ: ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬ ಸಂಭ್ರಮಿಸಿದ ಗೂಗಲ್‌

‘X’ನಲ್ಲಿ ಲೈಕ್‌ಗೂ ಶುಲ್ಕ!: ದರ ಏರಿಕೆ ಅನಿವಾರ್ಯ ಎಂದ ಇಲಾನ್‌ ಮಸ್ಕ್

‘ಎಕ್ಸ್‌’ ವೇದಿಕೆಯಲ್ಲಿ ಲೈಕ್‌, ಪೋಸ್ಟ್‌, ಬುಕ್‌ಮಾರ್ಕ್‌ ಹಾಗೂ ರಿಪ್ಲೈ ಮಾಡಲು ಇನ್ನು ಮುಂದೆ ಹೊಸ ಖಾತೆದಾರರಿಗೆ ವಾರ್ಷಿಕ ಶುಲ್ಕ ವಿಧಿಸಲು ಉದ್ಯಮಿ ಇಲಾನ್‌ ಮಸ್ಕ್‌ ನಿರ್ಧರಿಸಿದ್ದಾರೆ.
Last Updated 16 ಏಪ್ರಿಲ್ 2024, 14:28 IST
‘X’ನಲ್ಲಿ ಲೈಕ್‌ಗೂ ಶುಲ್ಕ!: ದರ ಏರಿಕೆ ಅನಿವಾರ್ಯ ಎಂದ ಇಲಾನ್‌ ಮಸ್ಕ್

ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌ ಸ್ಥಗಿತ: ಕೆಲ ಗಂಟೆಗಳ ಬಳಿಕ ಮರುಸ್ಥಾಪನೆ

ಮೆಟಾ ಒಡೆತನದ ವಾಟ್ಸ್‌ಆ್ಯಪ್‌ ಮತ್ತು ಇನ್‌ಸ್ಟಾಗ್ರಾಮ್‌ ಕಾರ್ಯಾಚರಣೆಯು ಬುಧವಾರ ರಾತ್ರಿ ಜಗತ್ತಿನಾದ್ಯಂತ ಹಲವು ಬಳಕೆದಾರರಿಗೆ ಸ್ಥಗಿತಗೊಂಡಿದ್ದು, ಕೆಲ ಗಂಟೆಗಳ ನಂತರ ಮರುಸ್ಥಾಪಿಸಲಾಗಿದೆ.
Last Updated 4 ಏಪ್ರಿಲ್ 2024, 2:25 IST
ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌ ಸ್ಥಗಿತ: ಕೆಲ ಗಂಟೆಗಳ ಬಳಿಕ ಮರುಸ್ಥಾಪನೆ

ಬಾಲಕಿ ಅಕ್ರಮ ದತ್ತು ಪ್ರಕರಣ: ಸೋನು ಗೌಡ ಜೈಲಿಗೆ

ಬಾಲಕಿಯೊಬ್ಬರನ್ನು ಅಕ್ರಮವಾಗಿ ದತ್ತು ಪಡೆದಿದ್ದ ಆರೋಪದಡಿ ಬಂಧಿಸಲಾಗಿರುವ ಕಿರುತೆರೆ ಸಹನಟಿ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ
Last Updated 25 ಮಾರ್ಚ್ 2024, 16:34 IST
ಬಾಲಕಿ ಅಕ್ರಮ ದತ್ತು ಪ್ರಕರಣ: ಸೋನು ಗೌಡ ಜೈಲಿಗೆ

ಬಂಧನವಾದರೂ ಸಂತ್ರಸ್ತ ಬಾಲಕಿಯ ಫೋಟೊಗಳನ್ನು Instaದಿಂದ ಡಿಲೀಟ್ ಮಾಡದ ಸೋನು ಗೌಡ

ಇನ್‌ಸ್ಟಾಗ್ರಾಂನಿಂದ ಫೋಟೊಗಳನ್ನು ಡಿಲೀಟ್ ಮಾಡದ ರೀಲ್ಸ್ ನಟಿ ಸೋನು ಗೌಡ: ಫೋಟೊಗಳನ್ನು ಬಳಸಿರುವುದಕ್ಕೂ ದೂರುದಾರರ ಆಕ್ಷೇಪ
Last Updated 23 ಮಾರ್ಚ್ 2024, 7:45 IST
ಬಂಧನವಾದರೂ ಸಂತ್ರಸ್ತ ಬಾಲಕಿಯ ಫೋಟೊಗಳನ್ನು Instaದಿಂದ ಡಿಲೀಟ್ ಮಾಡದ ಸೋನು ಗೌಡ

ಬಾಲಕಿ ಅಕ್ರಮ ದತ್ತು ಪ್ರಕರಣ: ಬಂಧನದ ನಂತರ ರೀಲ್ಸ್ ಸ್ಟಾರ್ ಸೋನುಗೌಡ ಹೇಳಿದ್ದೇನು?

ಅಕ್ರಮ ದತ್ತು ಪ್ರಕರಣದಲ್ಲಿ ರೀಲ್ಸ್ ಸ್ಟಾರ್ ಹಾಗೂ ಕಿರು ತೆರೆ ನಟಿ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ (29) ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 23 ಮಾರ್ಚ್ 2024, 6:42 IST
ಬಾಲಕಿ ಅಕ್ರಮ ದತ್ತು ಪ್ರಕರಣ: ಬಂಧನದ ನಂತರ ರೀಲ್ಸ್ ಸ್ಟಾರ್ ಸೋನುಗೌಡ ಹೇಳಿದ್ದೇನು?

ಸ್ನ್ಯಾಪ್‌ಚಾಟ್‌: ದೇಶದಲ್ಲಿ 20 ಕೋಟಿ ಮುಟ್ಟಿದ ಬಳಕೆದಾರರು

ಜಗತ್ತಿನಾದ್ಯಂತ ಸ್ನ್ಯಾಪ್‌ಚಾಟ್‌ ಆ್ಯಪ್‌ನ ಬಳಕೆದಾರರ ಸಂಖ್ಯೆ ಮಾಸಿಕ 80 ಕೋಟಿ ಇದೆ. ಈ ಪೈಕಿ ಭಾರತದಲ್ಲಿ 20 ಕೋಟಿ ಬಳಕೆದಾರರು ಇದ್ದಾರೆ.
Last Updated 20 ಮಾರ್ಚ್ 2024, 11:41 IST
ಸ್ನ್ಯಾಪ್‌ಚಾಟ್‌: ದೇಶದಲ್ಲಿ 20 ಕೋಟಿ ಮುಟ್ಟಿದ ಬಳಕೆದಾರರು
ADVERTISEMENT

ಇಬ್ಬರು ಯುಟ್ಯೂಬರ್‌ಗಳ ನಡುವೆ ಜಗಳ: ಪ್ರಕರಣ ದಾಖಲು

ಒಟಿಟಿ ಬಿಗ್‌ಬಾಸ್ ವಿಜೇತ ಎಲ್ವಿಶ್‌ ಯಾದವ್‌, ಯುಟ್ಯೂಬರ್‌ ಸಾಗರ್ ಠಾಕೂರ್‌ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಬಗ್ಗೆ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.
Last Updated 9 ಮಾರ್ಚ್ 2024, 2:40 IST
ಇಬ್ಬರು ಯುಟ್ಯೂಬರ್‌ಗಳ ನಡುವೆ ಜಗಳ: ಪ್ರಕರಣ ದಾಖಲು

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಲಾಗಿನ್ ಸಮಸ್ಯೆ: ಬಳಕೆದಾರರ ಪರದಾಟ

ಬೆಂಗಳೂರು: ಮೆಟಾ ಒಡೆತನದ ಫೇಸ್‌ಬುಕ್, ಫೇಸ್‌ಬುಕ್ ಮೆಸೆಂಜರ್ ಹಾಗೂ ಇನ್‌ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಲಾಗಿನ್ ಮಾಡಲು ಸಾಧ್ಯವಾಗದೆ ಮಂಗಳವಾರ ಸಂಜೆ ತೀವ್ರ ಸಮಸ್ಯೆ ಎದುರಿಸಿದರು.
Last Updated 5 ಮಾರ್ಚ್ 2024, 16:03 IST
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಲಾಗಿನ್ ಸಮಸ್ಯೆ: ಬಳಕೆದಾರರ ಪರದಾಟ

ಮಾಜಿ ಸಿಎಂ ಜಗದೀಶ ಶೆಟ್ಟರ್ ಫೇಸ್‌ಬುಕ್ ಖಾತೆ ಹ್ಯಾಕ್

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರ ಅಧಿಕೃತ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ.
Last Updated 27 ಫೆಬ್ರುವರಿ 2024, 15:06 IST
ಮಾಜಿ ಸಿಎಂ ಜಗದೀಶ ಶೆಟ್ಟರ್ ಫೇಸ್‌ಬುಕ್ ಖಾತೆ ಹ್ಯಾಕ್
ADVERTISEMENT