ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

ಸೌಂದರ್ಯ

ADVERTISEMENT

ಸೌಂದರ್ಯ: ಬಿಸಿಲಿಗೆ ಮೇಕಪ್ ಹೀಗಿರಲಿ

ಬಿಸಿಲ ಧಗೆ ಹೆಚ್ಚುತ್ತಿದೆ. ಬೇಸಿಗೆ ಬಂತೆಂದರೆ ಸೆಕೆಯ ನಡುವೆ ಸಮಾರಂಭಗಳ ಸರಮಾಲೆ ಆರಂಭವಾಗುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ಮಾಡಿದಷ್ಟೇ ಹಾಕಿಕೊಳ್ಳುವ ಮೇಕಪ್‌ ಬಗ್ಗೆಯೂ ಎಚ್ಚರ ವಹಿಸಬೇಕು.
Last Updated 14 ಏಪ್ರಿಲ್ 2023, 19:30 IST
ಸೌಂದರ್ಯ: ಬಿಸಿಲಿಗೆ ಮೇಕಪ್ ಹೀಗಿರಲಿ

ಫ್ಯಾಷನ್ | ಸೀರೆಗಳ ಅಂದ ಹೆಚ್ಚಿಸುವ ‘ಆರಿ ವರ್ಕ್’

ಮನಸೂರೆಗೊಳಿಸುವಂಥ, ವ್ಹಾ! ಎಂದು ಉದ್ಗರಿಸುವ, ಸೀರೆಗಳ ಅಂದ ಹೆಚ್ಚಿಸುವ ‘ಆರಿ ವರ್ಕ್’ ಬಗ್ಗೆ ಒಂದಿಷ್ಟು ತಿಳಿಯೋಣ.
Last Updated 7 ಏಪ್ರಿಲ್ 2023, 19:30 IST
ಫ್ಯಾಷನ್ | ಸೀರೆಗಳ ಅಂದ ಹೆಚ್ಚಿಸುವ ‘ಆರಿ ವರ್ಕ್’

ಹಲವು ಬಗೆಯ ಫೇಷಿಯಲ್‌ ಮಾಡಿಸುವಾಗ ಇರಲಿ ಎಚ್ಚರ

ಮುಖದ ಕಾಂತಿ ವೃದ್ಧಿಸುವ ಫೇಷಿಯಲ್‌, ವಿವಿಧ ಬಗೆಯ ಕ್ರೀಮ್‌, ಲೋಷನ್‌ಗಳು, ಒಮ್ಮೊಮ್ಮೆ ಕೆಲವರಿಗೆ ಅಲರ್ಜಿ ಉಂಟುಮಾಡಿರುವ ಉದಾಹರಣೆಗಳಿವೆ. ಚರ್ಮದ ಆರೈಕೆ ಹೇಗಿರಬೇಕು, ಅರ್ಲಜಿ ಏಕಾಗುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸುವ ಪ್ರಯತ್ನ ಮಾಡಲಾಗಿದೆ.
Last Updated 10 ಮಾರ್ಚ್ 2023, 19:30 IST
ಹಲವು ಬಗೆಯ ಫೇಷಿಯಲ್‌ ಮಾಡಿಸುವಾಗ ಇರಲಿ ಎಚ್ಚರ

ಸೌಂದರ್ಯ: ಸುಕ್ಕಿಗೆ ಹೇಳೋಣ ಗುಡ್‌ಬೈ

ಇತ್ತೀಚಿನ ದಿನಗಳಲ್ಲಿನ ಜೀವನ ಕ್ರಮ, ಆಹಾರ ಕ್ರಮ ಮತ್ತು ಒತ್ತಡದ ಜೀವನದಿಂದ ಬಹುಬೇಗನೆ ಚರ್ಮದಲ್ಲಿ ಸುಕ್ಕು ಕಾಣಿಸಿಕೊಳ್ಳಬಹುದು. ಸ್ವಲ್ಪ ಆರೈಕೆ ಕೈಗೊಂಡರೆ, ಚರ್ಮದ ಸುಕ್ಕನ್ನು ನಿವಾರಿಸಿಕೊಳ್ಳಬಹುದು. ವಯೋಸಹಜವಾಗಿ ಮೂಡುವ ಈ ಸುಕ್ಕನ್ನು ಮರೆಮಾಚಲು ಸಾಕಷ್ಟು ತಂತ್ರಜ್ಞಾನಗಳೇನೋ ಇವೆ. ಆದರೆ ಅದರಿಂದ ಅಡ್ಡಪರಿಣಾಮಗಳ ಸಾಧ್ಯತೆಯೂ ಹೆಚ್ಚಿರುವ ಕಾರಣ, ನಾವು ಮನೆಮದ್ದಿನ ಕಡೆ ಗಮನ ಹರಿಸೋಣ. ಅದಕ್ಕೆ ಮುನ್ನ ಚರ್ಮ ಸುಕ್ಕಾಗಲು ಏನೇನು ಕಾರಣಗಳಿವೆ, ಎನ್ನುವುದನ್ನು ಅರಿಯೋಣ. ಸುಕ್ಕಿಗೆ ಕಾರಣಗಳು: l ಒತ್ತಡದ ಜೀವನ, ಅನಾರೋಗ್ಯಕರ ಆಹಾರ ಹಾಗೂ ಜೀವನಕ್ರಮ l ನಿದ್ದೆಯ ಕೊರತೆ
Last Updated 24 ಫೆಬ್ರವರಿ 2023, 19:30 IST
ಸೌಂದರ್ಯ: ಸುಕ್ಕಿಗೆ ಹೇಳೋಣ ಗುಡ್‌ಬೈ

ಮಸ್ತ್ ಲುಕ್ ನೀಡುವ ಸ್ಲೀವ್ಸ್‌

ಫ್ಯಾಷನ್ ಪ್ರಿಯರಿಗೆ ಧರಿಸುವ ಯಾವ ಉಡಗೆಯಾದರು ಸರಿ, ಅದು ಹೊಸ ಶೈಲಿಯದ್ದಾಗಿರಬೇಕು. ಅದರಲ್ಲೂ ಸೀರೆ ವಿಷಯದಲ್ಲಿ, ಅದು ಎಲ್ಲರಿಗೂ ಒಪ್ಪುವಂಥದ್ದಾಗಿರಬೇಕು. ಆ ಸೀರೆಗೆ ಖುಷಿಕೊಡುವ ಮ್ಯಾಚಿಂಗ್‌ ರವಿಕೆ ಇದ್ದರೆ ಸಿಕ್ಕಾಪಟ್ಟೆ ಖುಷಿ !
Last Updated 20 ಜನವರಿ 2023, 19:30 IST
ಮಸ್ತ್ ಲುಕ್ ನೀಡುವ ಸ್ಲೀವ್ಸ್‌

ಸೌಂದರ್ಯ: ತುಟಿಯ ರಂಗಿಗೆ ಲಿಪ್‌​ಗ್ಲಾಸ್​

ಅಂದದ ಅಧರವಿದ್ದರೆ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ವದನದ ಅಂದ ಹೆಚ್ಚಿಸುವಲ್ಲಿ ತುಟಿಯ ರಂಗು ಪ್ರಮುಖ ಪಾತ್ರ ವಹಿಸುವುದರಿಂದ ಮೇಕಪ್‌ ಮಾಡದೇ ತುಟಿಯ ರಂಗಿನಿಂದಲೇ ಚಂದ ಕಾಣುವ ಟ್ರೆಂಡ್‌ ಸದ್ಯಕ್ಕಿದೆ.
Last Updated 31 ಡಿಸೆಂಬರ್ 2022, 1:15 IST
ಸೌಂದರ್ಯ: ತುಟಿಯ ರಂಗಿಗೆ ಲಿಪ್‌​ಗ್ಲಾಸ್​

ಫ್ಯಾಷನ್: ಗ್ರ್ಯಾಂಡ್‌ ಲುಕ್‌ನ ಆರ್ಟಿಫಿಶಿಯಲ್‌ ಆಭರಣ

ಬಿಚ್ಚೋಲೆ ಗೌರಮ್ಮ ನಿಗಿಂತ ಉಟ್ಟು ತೊಟ್ಟು ಮಾಡುವ ಪುಟ್ಟಕ್ಕನೇ ಚಂದ
Last Updated 17 ಡಿಸೆಂಬರ್ 2022, 5:54 IST
ಫ್ಯಾಷನ್: ಗ್ರ್ಯಾಂಡ್‌ ಲುಕ್‌ನ ಆರ್ಟಿಫಿಶಿಯಲ್‌ ಆಭರಣ
ADVERTISEMENT

ಫ್ಯಾಷನ್: ರ್‍ಯಾಂಪ್‌ ವಾಕ್‌ನಲ್ಲಿ ಪರಿಸರಸ್ನೇಹಿ ಹೆಜ್ಜೆ

ಒಮ್ಮೆ ಧರಿಸಿ ಬಿಟ್ಟರೆ ಅದು ಹಳತು ಎನ್ನುತ್ತೆ ಫ್ಯಾಷನ್ ಉದ್ಯಮ. ಆದರೆ, ‘ಧರಿಸಿದ್ದನ್ನೇ ಧರಿಸುವುದಕ್ಕೆ ಯಾವುದೇ ಹಿಂಜರಿಕೆ ಬೇಡ. ಅದಕ್ಕೆ ಹೆಮ್ಮೆಪಡಿ.
Last Updated 16 ಡಿಸೆಂಬರ್ 2022, 19:30 IST
ಫ್ಯಾಷನ್: ರ್‍ಯಾಂಪ್‌ ವಾಕ್‌ನಲ್ಲಿ ಪರಿಸರಸ್ನೇಹಿ ಹೆಜ್ಜೆ

ವೈವಿಧ್ಯಮಯ ‘ಫೇಸ್‌ಪ್ಯಾಕ್‌’

ಮುಖದ ತ್ವಚೆಯಲ್ಲಿ ಜಿಡ್ಡು ಅಥವಾ ಎಣ್ಣೆ ಅಂಶವಿರುವುದು ಹಲವರಿಗೆ ಕಿರಿಕಿರಿ. ಅದು ಮುಖದ ಕಾಂತಿಯನ್ನು ಕುಗ್ಗಿಸುತ್ತದೆ. ಈ ಎಣ್ಣೆಯುಕ್ತ ಚರ್ಮದ ಸಮಸ್ಯೆ ಪರಿಹಾರಕ್ಕೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
Last Updated 9 ಡಿಸೆಂಬರ್ 2022, 19:30 IST
ವೈವಿಧ್ಯಮಯ ‘ಫೇಸ್‌ಪ್ಯಾಕ್‌’

ಸೌಂದರ್ಯ | ಅಧರದ ಆರೈಕೆ

ಚಳಿಯ ತೀವ್ರತೆಗೆ ತೇವಾಂಶ ಕಡಿಮೆಯಾಗಿ ತುಟಿಗಳಲ್ಲಿ ಬಿರುಕು ಮೂಡುವುದು ಸಹಜ. ಅಂದದ ಮುಖಕ್ಕೆ ಅಧರದ ಆರೈಕೆಯು ಮುಖ್ಯ. ಚಳಿಗಾಲದಲ್ಲಿ ತುಟಿಗಳು ಒಡೆಯದಂತೆ ತಡೆಯಲು ಕೆಲವು ಮನೆಮದ್ದುಗಳನ್ನು ಅನುಸರಿಸಬಹುದು.
Last Updated 25 ನವೆಂಬರ್ 2022, 19:30 IST
ಸೌಂದರ್ಯ | ಅಧರದ ಆರೈಕೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT