ಶನಿವಾರ, 24 ಜನವರಿ 2026
×
ADVERTISEMENT

ಸಿನಿಮಾ ವಿಮರ್ಶೆ

ADVERTISEMENT

ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್': ಗಟ್ಟಿ ಕಥೆಯ ಹಳಿ ತಪ್ಪಿಸಿದ ಚಿತ್ರಕಥೆ

Duniya Vijay Landlord: ‘ಸರ್ವರಿಗೂ ಸಮಾನತೆ ಇರಬೇಕು’ ಎಂಬ ಸಂವಿಧಾನದ ಮೂಲ ಆಶಯವನ್ನು ಎತ್ತಿಹಿಡಿಯುವ ಕಥೆ ಹೊಂದಿರುವ ಸಿನಿಮಾವಿದು. ಭೂ ಮಾಲೀಕರು ಮತ್ತು ಕೂಲಿ ಕಾರ್ಮಿಕ ವರ್ಗದ ನಡುವೆ ಭೂಮಿಗಾಗಿ ನಡೆಯುವ ಹೋರಾಟವೇ ಚಿತ್ರದ ಒಟ್ಟಾರೆ ಕಥೆ.
Last Updated 23 ಜನವರಿ 2026, 14:09 IST
ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್': ಗಟ್ಟಿ ಕಥೆಯ ಹಳಿ ತಪ್ಪಿಸಿದ ಚಿತ್ರಕಥೆ

ಝೈದ್‌ ಖಾನ್ ನಟನೆಯ 'ಕಲ್ಟ್‌' ಸಿನಿಮಾ ವಿಮರ್ಶೆ: ಅದೇ ಹಳೆ ಕಥೆ, ಹಾಡು!

Kannada Film Review: ತೆಲುಗಿನ ‘ಬೇಬಿ’ ಮತ್ತು ಕನ್ನಡದ ಗಣೇಶ್‌ ನಟನೆಯ ‘ಕೃಷ್ಣ’ ಸಿನಿಮಾದ ಕಥೆಯ ಎಳೆ ತೆಗೆದುಕೊಂಡು ತಮ್ಮ ಕಥೆ ಬೆರೆಸಿ ‘ಕಲ್ಟ್‌’ ಸಿನಿಮಾ ತೆರೆಗೆ ತಂದಿದ್ದಾರೆ ನಿರ್ದೇಶಕರು. ಇಲ್ಲಿ ಹೊಸದೇನೂ ಇಲ್ಲ. ಅದೇ ಹಳೆಯ ಕಥೆ, ಅದೇ ವಿ.ವಿ ಸಾಗರ ಜಲಾಶಯ!
Last Updated 23 ಜನವರಿ 2026, 12:38 IST
ಝೈದ್‌ ಖಾನ್ ನಟನೆಯ 'ಕಲ್ಟ್‌' ಸಿನಿಮಾ ವಿಮರ್ಶೆ: ಅದೇ ಹಳೆ ಕಥೆ, ಹಾಡು!

ಆಸ್ಕರ್ ಪ್ರಶಸ್ತಿ: ನಾಮನಿರ್ದೇಶನಗೊಳ್ಳುವುದೇ ಕನ್ನಡದ ಕಾಂತಾರ?

Academy Awards: 2026ನೇ ಆಸ್ಕರ್ ಪ್ರಶಸ್ತಿಗೆ ಅಂತಿಮ ನಾಮನಿರ್ದೇಶನ ಪಟ್ಟಿ ಇಂದು ಪ್ರಕಟವಾಗಲಿದೆ. ಕಾಂತಾರ ಚಾಪ್ಟರ್ 1 ಸೇರಿದಂತೆ ಭಾರತೀಯ ಸಿನಿಮಾಗಳಿಗೆ ಆಯ್ಕೆಯಾಗುವ ನಿರೀಕ್ಷೆ ಮೂಡಿದೆ.
Last Updated 22 ಜನವರಿ 2026, 10:35 IST
ಆಸ್ಕರ್ ಪ್ರಶಸ್ತಿ: ನಾಮನಿರ್ದೇಶನಗೊಳ್ಳುವುದೇ ಕನ್ನಡದ ಕಾಂತಾರ?

ವಿಜಯ್ ಸೇತುಪತಿ ನಟನೆಯ ಮೂಕಿ ಸಿನಿಮಾ 'ಗಾಂಧಿ ಟಾಕ್ಸ್' ಬಿಡುಗಡೆ ದಿನಾಂಕ ಘೋಷಣೆ

Vijay Sethupathi Film: ವಿಜಯ್ ಸೇತುಪತಿ ಮತ್ತು ಅದಿತಿ ರಾವ್ ಹೈದರಿ ನಟನೆಯ ‘ಗಾಂಧಿ ಟಾಕ್ಸ್’ ಚಿತ್ರ ಜನವರಿ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಕಿಶೋರ್ ಬೇಲೇಕರ್ ನಿರ್ದೇಶನದ ಈ ಸಿನಿಮಾ ಆಧುನಿಕ ಭಾರತೀಯ ಮೂಕಿ ಚಿತ್ರವಾಗಿದೆ.
Last Updated 3 ಜನವರಿ 2026, 10:25 IST
ವಿಜಯ್ ಸೇತುಪತಿ ನಟನೆಯ ಮೂಕಿ ಸಿನಿಮಾ 'ಗಾಂಧಿ ಟಾಕ್ಸ್' ಬಿಡುಗಡೆ ದಿನಾಂಕ ಘೋಷಣೆ

‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ವಿಮರ್ಶೆ: ತಾಳ್ಮೆ ಪರೀಕ್ಷಿಸುವ ಕಥೆ

Movie Review: ಭಾವನಾತ್ಮಕ ಕಥೆಯನ್ನು ಕೈಗೆತ್ತಿಕೊಂಡ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌ ಚಿತ್ರಕಥೆ ಬರವಣಿಗೆಯಲ್ಲಿ ಎಡವಿದ್ದಾರೆ. ಹೀಗಾಗಿ ‘ತೀರ್ಥರೂಪ ತಂದೆಯವರಿಗೆ’ ಪ್ರಾರಂಭದಿಂದಲೇ ತಾಳ್ಮೆ ಪರೀಕ್ಷಿಸಲು ಶುರು ಮಾಡುತ್ತದೆ.
Last Updated 1 ಜನವರಿ 2026, 9:10 IST
‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ವಿಮರ್ಶೆ: ತಾಳ್ಮೆ ಪರೀಕ್ಷಿಸುವ ಕಥೆ

'ಮಾರ್ಕ್‌' ಸಿನಿಮಾ ವಿಮರ್ಶೆ: ಬರವಣಿಗೆ ಅಲ್ಪ, ವಿಜೃಂಭಣೆ ಅಧಿಕ

Sudeep Action Film: ‘ಮ್ಯಾಕ್ಸ್‌’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್‌ ಕಾರ್ತಿಕೇಯ ಅವರೇ ‘ಮಾರ್ಕ್‌’ನ ಸೂತ್ರಧಾರ. ‘ಮ್ಯಾಕ್ಸ್‌’ನಲ್ಲಿ ಕಥೆಯನ್ನು ನೇರವಾಗಿ ಹೇಳಿದ್ದ ವಿಜಯ್‌, ‘ಮಾರ್ಕ್‌’ನಲ್ಲಿ ಕಥೆಯನ್ನು ವಿಜ್ರಂಭಿಸಲು ಹೋಗಿ ಎಡವಿದ್ದಾರೆ.
Last Updated 25 ಡಿಸೆಂಬರ್ 2025, 10:12 IST
'ಮಾರ್ಕ್‌' ಸಿನಿಮಾ ವಿಮರ್ಶೆ: ಬರವಣಿಗೆ ಅಲ್ಪ, ವಿಜೃಂಭಣೆ ಅಧಿಕ

Avatar: Fire and Ash ಸಿನಿಮಾ ವಿಮರ್ಶೆ; ದೃಶ್ಯ ವೈಭವ ಕಣ್ತುಂಬಿಕೊಳ್ಳಿ!

Avatar Fire and Ash Review: ಬೆಂಗಳೂರು: ಹಾಲಿವುಡ್‌ನ ತಾರಾ ವರ್ಚಸ್ವಿ ನಿರ್ದೇಶಕ ಜೇಮ್ಸ್ ಕೆಮರೂನ್ ಅವರ ‘ಅವತಾರ್ ಫೈರ್ ಆ್ಯಂಡ್ ಆಶ್’ (ಅವತಾರ್–3) ನಿನ್ನೆ ಜಗತ್ತಿನಾದ್ಯಂತ ಬಿಡುಗಡೆಯಾಗಿ ಸೈನ್ಸ್ ಫಿಕ್ಸನ್ ಥ್ರಿಲ್ಲರ್ ಸಿನಿಮಾ ಪ್ರಿಯರ ಗಮನ ಸೆಳೆದಿದೆ.
Last Updated 20 ಡಿಸೆಂಬರ್ 2025, 8:05 IST
Avatar: Fire and Ash ಸಿನಿಮಾ ವಿಮರ್ಶೆ; ದೃಶ್ಯ ವೈಭವ ಕಣ್ತುಂಬಿಕೊಳ್ಳಿ!
ADVERTISEMENT

ಸಿನಿಮಾ ವಿಮರ್ಶೆ: ಅಧ್ಯಯನಕ್ಕೆ ಹೆಚ್ಚು ಆಪ್ತವಾದ ‘ಪದ್ಮಗಂಧಿ’

Kannada Film Review: ಸಾಮಾನ್ಯವಾಗಿ ಸ್ಟಾರ್‌ ನಾಯಕರ ಸಿನಿಮಾಗಳಲ್ಲಿ ಮುಕ್ಕಾಲು ಭಾಗ ಸಿನಿಮಾ ಸ್ಟಾರ್‌ ನಟರೇ ಆವರಿಸಿಕೊಂಡಿರುತ್ತಾರೆ. ಅವರ ಅಭಿಮಾನಿಗಳಿಗಾಗಿಯೇ ಮಾಡಿದ ಸಿನಿಮಾಗಳವು. ಹೀಗಾಗಿ ಅಲ್ಲಿ ಮೊದಲು ನಾಯಕನಿಗೆ ಜಾಗ, ಉಳಿದರೆ ಕಥೆಗೆ, ನಾಯಕಿಗೆ, ಇತರೆ ನಟರಿಗೆ.
Last Updated 18 ಡಿಸೆಂಬರ್ 2025, 4:25 IST
ಸಿನಿಮಾ ವಿಮರ್ಶೆ: ಅಧ್ಯಯನಕ್ಕೆ ಹೆಚ್ಚು ಆಪ್ತವಾದ ‘ಪದ್ಮಗಂಧಿ’

OTT: ಆಸ್ಕರ್‌ ಅಂತಿಮ ಸುತ್ತಿಗೆ ಆಯ್ಕೆಯಾದ ‘ಹೋಮ್‌ಬೌಂಡ್’; ಸಿನಿಮಾದಲ್ಲೇನಿದೆ ?

OTT: ಆಸ್ಕರ್‌ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ‘ಹೋಮ್‌ಬೌಂಡ್’ ಸಿನಿಮಾದಲ್ಲೇನಿದೆ ?
Last Updated 17 ಡಿಸೆಂಬರ್ 2025, 12:08 IST
OTT: ಆಸ್ಕರ್‌ ಅಂತಿಮ ಸುತ್ತಿಗೆ ಆಯ್ಕೆಯಾದ ‘ಹೋಮ್‌ಬೌಂಡ್’; ಸಿನಿಮಾದಲ್ಲೇನಿದೆ ?

‘ಡೆವಿಲ್‌’ ಸಿನಿಮಾ ವಿಮರ್ಶೆ: ಕುತೂಹಲ ಉಳಿಸದ ಚಿತ್ರಕಥೆ

Political Thriller Review: ‘ಡೆವಿಲ್’ ಸಿನಿಮಾದಲ್ಲಿ ದರ್ಶನ್‌ ದ್ವಿಪಾತ್ರ ಬಹಿರಂಗವಾಗುವುದರಿಂದ ಥ್ರಿಲ್ಲರ್‌ ಅಂಶ ಮೊದಲಾರ್ಧದಲ್ಲೇ ಕುಸಿದುಹೋಗುತ್ತದೆ. ಸಿದ್ಧಸೂತ್ರದ ಕಥೆ, ಅನಗತ್ಯ ಹಾಡು–ಫೈಟ್ ಸಿನಿಮಾದ ಗತಿ ಕುಂದಿಸಿದೆ.
Last Updated 11 ಡಿಸೆಂಬರ್ 2025, 14:21 IST
‘ಡೆವಿಲ್‌’ ಸಿನಿಮಾ ವಿಮರ್ಶೆ: ಕುತೂಹಲ ಉಳಿಸದ ಚಿತ್ರಕಥೆ
ADVERTISEMENT
ADVERTISEMENT
ADVERTISEMENT