ಭತ್ತ, ರಾಗಿ ಉತ್ತಮ ಇಳುವರಿ ನಿರೀಕ್ಷೆ: ಖರೀದಿ ಕೇಂದ್ರಕ್ಕೆ ರೈತರ ಒತ್ತಾಯ
ಯಳಂದೂರಿನಲ್ಲಿ ಭತ್ತ ಮತ್ತು ರಾಗಿ ಉತ್ತಮವಾಗಿ ಬೆಳೆದು, ಡಿಸೆಂಬರ್ ಮೊದಲ ವಾರದಿಂದ ಕೊಯ್ಲು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ರೈತರು ಪ್ರತಿ ತಾಲ್ಲೂಕಿಗೆ ಖರೀದಿ ಕೇಂದ್ರ ತೆರೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.Last Updated 3 ಡಿಸೆಂಬರ್ 2025, 7:56 IST