ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್

ADVERTISEMENT

ರಹಾನೆಗೆ ಮರಳಿ ಅರಳುವ ’ಟೆಸ್ಟ್‌‘

ಮುಂಬೈಕರ್ ಅಜಿಂಕ್ಯ ರಹಾನೆ ಒಂದೂವರೆ ವರ್ಷದ ನಂತರ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.
Last Updated 4 ಜೂನ್ 2023, 23:35 IST
ರಹಾನೆಗೆ ಮರಳಿ ಅರಳುವ ’ಟೆಸ್ಟ್‌‘

ಮೆಂಡಿಸ್, ಕರುಣರತ್ನೆ ಮಿಂಚು: ಲಂಕಾ ಜಯಭೇರಿ

ಕುಶಾಲ ಮೆಂಡಿಸ್ ಮತ್ತು ದಿಮುತ ಕರುಣರತ್ನೆ ಅವರ ಅರ್ಧಶತಕಗಳ ಬಲದಿಂದ ಶ್ರೀಲಂಕಾ ತಂಡವು ಅಫ್ಗಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಜಯಭೇರಿ ಬಾರಿಸಿತು.
Last Updated 4 ಜೂನ್ 2023, 15:46 IST
ಮೆಂಡಿಸ್, ಕರುಣರತ್ನೆ ಮಿಂಚು: ಲಂಕಾ ಜಯಭೇರಿ

ಟೆಸ್ಟ್‌ ಕ್ರಿಕೆಟ್‌ನಿಂದ ವಾರ್ನರ್‌ ಜನವರಿಯಲ್ಲಿ ನಿವೃತ್ತಿ?

ಬೆಕೆನ್‌ಹ್ಯಾಮ್: ಆಸ್ಟ್ರೇಲಿಯಾದ ಸ್ಫೋಟಕ ಶೈಲಿಯ ಬ್ಯಾಟರ್ ಡೇವಿಡ್‌ ವಾರ್ನರ್‌ ಟೆಸ್ಟ್‌ ಕ್ರಿಕೆಟ್‌ನಿಂದ 2024ರ ಜನವರಿಯಲ್ಲಿ ನಡೆಯುವ ಪಾಕಿಸ್ತಾನದ ವಿರುದ್ಧದ ಟೆಸ್ಟ್‌ ಸರಣಿ ಸಂದರ್ಭದಲ್ಲಿ ನಿವೃತ್ತಿ ಘೋಷಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
Last Updated 3 ಜೂನ್ 2023, 14:42 IST
ಟೆಸ್ಟ್‌ ಕ್ರಿಕೆಟ್‌ನಿಂದ ವಾರ್ನರ್‌ ಜನವರಿಯಲ್ಲಿ ನಿವೃತ್ತಿ?

ಭಾರತ ತಂಡದ ಫೀಲ್ಡಿಂಗ್ ತಾಲೀಮಿನಲ್ಲಿ ಗಮನ ಸೆಳೆದ ಬಹುವರ್ಣದ ಚೆಂಡುಗಳು

ಪೋರ್ಟ್ಸ್‌ಮೌತ್: ಅರುಂಡೆಲ್ ಮೈದಾನದಲ್ಲಿ ಶನಿವಾರ ಬೇರೆ ಬೇರೆ ಬಣ್ಣಗಳ ರಬ್ಬರ್‌ ಚೆಂಡುಗಳು ಗಮನ ಸೆಳೆದವು. ಇಲ್ಲಿ ನಡೆದ ಭಾರತ ತಂಡದ ಫೀಲ್ಡಿಂಗ್ ತಾಲೀಮಿನಲ್ಲಿ ಆಟಗಾರರು ಕ್ಯಾಚ್‌ ಅಭ್ಯಾಸಕ್ಕಾಗಿ ಬೇರೆಬೇರೆ ಬಣ್ಣಗಳ ಚೆಂಡುಗಳನ್ನು ಬಳಸಿದರು.
Last Updated 3 ಜೂನ್ 2023, 14:04 IST
ಭಾರತ ತಂಡದ ಫೀಲ್ಡಿಂಗ್ ತಾಲೀಮಿನಲ್ಲಿ ಗಮನ ಸೆಳೆದ ಬಹುವರ್ಣದ ಚೆಂಡುಗಳು

ಜದ್ರಾನ್‌ ಭರ್ಜರಿ ಆಟ: ಶ್ರೀಲಂಕಾ ಮಣಿಸಿದ ಅಫ್ಗಾನಿಸ್ತಾನ

ಇಬ್ರಾಹಿಂ ಜದ್ರಾನ್‌ (98) ಅವರ ಭರ್ಜರಿ ಆಟದ ನೆರವಿನಿಂದ ಅಫ್ಗಾನಿಸ್ತಾನ ತಂಡ, ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು.
Last Updated 2 ಜೂನ್ 2023, 14:20 IST
ಜದ್ರಾನ್‌ ಭರ್ಜರಿ ಆಟ: ಶ್ರೀಲಂಕಾ ಮಣಿಸಿದ ಅಫ್ಗಾನಿಸ್ತಾನ

IPL–2023 | ಎಂ.ಎಸ್‌.ಧೋನಿಗೆ ಯಶಸ್ವಿ ಮಂಡಿ ಶಸ್ತ್ರಚಿಕಿತ್ಸೆ

ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಅವರಿಗೆ ಗುರುವಾರ ಮುಂಬೈನ ಆಸ್ಪತ್ರೆಯೊಂದರಲ್ಲಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಐಪಿಎಲ್‌ ಫೈನಲ್‌ ನಂತರ ಮಂಗಳವಾರ ಅವರು ಅಹಮದಾಬಾದ್‌ನಿಂದ ಮುಂಬೈಗೆ ಹೋಗಿದ್ದರು.
Last Updated 1 ಜೂನ್ 2023, 23:45 IST
IPL–2023 | ಎಂ.ಎಸ್‌.ಧೋನಿಗೆ ಯಶಸ್ವಿ ಮಂಡಿ ಶಸ್ತ್ರಚಿಕಿತ್ಸೆ

ಶ್ರೀಲಂಕಾ ಬಳಗಕ್ಕೆ ಅಫ್ಗಾನಿಸ್ತಾನ ಸವಾಲು

ಚೊಚ್ಚಲ ಏಕದಿನ ಪಂದ್ಯದಲ್ಲಿ ಮೋಡಿ ಮಾಡುತ್ತಾರಾ ಮಥೀಶ ಪಥಿರಾಣ
Last Updated 1 ಜೂನ್ 2023, 14:54 IST
fallback
ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್: ಭಾರತ ತಂಡದ ಮುಂದೆ ದೊಡ್ಡ ಸವಾಲು

ಪೋರ್ಟ್ಸ್‌ಮೌತ್: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಡಲು ಇಂಗ್ಲೆಂಡ್‌ಗೆ ಬಂದಿಳಿದಿರುವ ಭಾರತ ತಂಡದ ಬೌಲರ್‌ಗಳ ಮುಂದೆ ಮಹತ್ವದ ಸವಾಲು ಇದೆ.
Last Updated 1 ಜೂನ್ 2023, 13:23 IST
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್: ಭಾರತ ತಂಡದ ಮುಂದೆ ದೊಡ್ಡ ಸವಾಲು

ತಜ್ಞ ವೈದ್ಯರ ಸಲಹೆ ಪಡೆಯಲಿರುವ ಧೋನಿ

ಬಾಧಿಸುತ್ತಿರುವ ಎಡ ಮೊಣಕಾಲಿನ ನೋವಿಗೆ ಸಂಬಂಧಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಮುಂಬೈನಲ್ಲಿ ತಜ್ಞ ಕ್ರೀಡಾ ವೈದ್ಯರಿಂದ (ಸ್ಪೋರ್ಟ್ಸ್‌ ಆರ್ಥೊಪೆಡಿಕ್ಸ್‌) ಸಲಹೆ ಪಡೆದುಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಬುಧವಾರ ಇಲ್ಲಿ ತಿಳಿಸಿದ್ದಾರೆ.
Last Updated 31 ಮೇ 2023, 14:39 IST
ತಜ್ಞ ವೈದ್ಯರ ಸಲಹೆ ಪಡೆಯಲಿರುವ ಧೋನಿ

ನಮ್ಮ ಕುಸ್ತಿ ಹೀರೊಗಳ ವಿಷಯದಲ್ಲಿ ಏನಾಗುತ್ತಿದೆ: ಕ್ರಿಕೆಟಿಗ ರಾಬಿನ್ ಉತ್ತಪ್ಪ ಕಳವಳ

ಈ ಸಂಬಂಧ ಟ್ವೀಟ್ ಮಾಡಿರುವ ಕ್ರಿಕೆಟಿಗ ರಾಬಿನ್ ಉತ್ತಪ್ಪ, ನಮ್ಮ ಕುಸ್ತಿ ಆಟದ ಹೀರೊಗಳ ವಿಷಯದಲ್ಲಿ ಆಗುತ್ತಿರುವುದನ್ನು ಕಂಡು ಅತ್ಯಂತ ದುಃಖವಾಗುತ್ತಿದೆ. ಶಾಂತಿಯುತ ಮಾರ್ಗದ ಮೂಲಕ ಪರಿಹಾರಕ್ಕೆ ಯತ್ನಿಸಬಹುದಿತ್ತು. ಆದಷ್ಟು ಬೇಗ ಅದು ಆಗಲಿ ಎಂದು ಹೇಳಿದ್ದಾರೆ.
Last Updated 31 ಮೇ 2023, 14:28 IST
ನಮ್ಮ ಕುಸ್ತಿ ಹೀರೊಗಳ ವಿಷಯದಲ್ಲಿ ಏನಾಗುತ್ತಿದೆ: ಕ್ರಿಕೆಟಿಗ ರಾಬಿನ್ ಉತ್ತಪ್ಪ ಕಳವಳ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT