ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

20ಕ್ಕೆ ಕೈಗಾರಿಕಾ ಒಕ್ಕೂಟದ ಜತೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಪೂರ್ವ ಸಭೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಜುಲೈನಲ್ಲಿ 2024–25ನೇ ಆರ್ಥಿಕ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ. ಇದರ ಅಂಗವಾಗಿ ಜೂನ್‌ 20ರಂದು ದೇಶದ ಕೈಗಾರಿಕಾ ಒಕ್ಕೂಟಗಳ ಜೊತೆಗೆ ಅವರು, ಬಜೆಟ್‌ ಪೂರ್ವ ಸಭೆ ನಡೆಸುವ ಸಾಧ್ಯತೆಯಿದೆ.
Last Updated 16 ಜೂನ್ 2024, 16:01 IST
20ಕ್ಕೆ ಕೈಗಾರಿಕಾ ಒಕ್ಕೂಟದ ಜತೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಪೂರ್ವ ಸಭೆ

5 ಕಂಪನಿಗಳ ಎಂ–ಕ್ಯಾಪ್‌ ₹85,582 ಕೋಟಿ ಏರಿಕೆ

ಕಳೆದ ವಾರದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಏರಿಕೆ ಕಂಡಿದ್ದರಿಂದ ಪ್ರಮುಖ 10 ಕಂಪನಿಗಳ ಪೈಕಿ 5 ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ₹85,582 ಕೋಟಿ ಏರಿಕೆಯಾಗಿದೆ.
Last Updated 16 ಜೂನ್ 2024, 15:41 IST
5 ಕಂಪನಿಗಳ ಎಂ–ಕ್ಯಾಪ್‌ ₹85,582 ಕೋಟಿ ಏರಿಕೆ

ವಂಚಕರ ಕರೆ: ಜಾಗ್ರತೆ ಅಗತ್ಯ

ಕಸ್ಟಮ್ಸ್‌ ಅಧಿಕಾರಿಗಳ ಸೋಗಿನಲ್ಲಿ ಮೊಬೈಲ್‌ ಕರೆ ಮಾಡಿ ಹಣ ದೋಚುವವರ ಬಗ್ಗೆ ನಾಗರಿಕರು ಜಾಗರೂಕರಾಗಿರಬೇಕು ಎಂದು ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ (ಸಿಬಿಐಸಿ) ತಿಳಿಸಿದೆ.
Last Updated 16 ಜೂನ್ 2024, 15:25 IST
ವಂಚಕರ ಕರೆ: ಜಾಗ್ರತೆ ಅಗತ್ಯ

ಮ್ಯೂಚುವಲ್‌ ಫಂಡ್‌‌: 81 ಲಕ್ಷ ಹೊಸ ಖಾತೆ

ಏಪ್ರಿಲ್‌–ಮೇ ಅವಧಿಯಲ್ಲಿ ಶೇ 4.5ರಷ್ಟು ಏರಿಕೆ
Last Updated 16 ಜೂನ್ 2024, 15:13 IST
ಮ್ಯೂಚುವಲ್‌ ಫಂಡ್‌‌: 81 ಲಕ್ಷ ಹೊಸ ಖಾತೆ

ವಿದೇಶಿ ಬಂಡವಾಳ ಹೂಡಿಕೆ: ₹11,730 ಕೋಟಿ ಒಳಹರಿವು

ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದರಿಂದಾಗಿ ಜೂನ್‌ 14ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಷೇರುಪೇಟೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹11,730 ಕೋಟಿ ಹೂಡಿಕೆ ಮಾಡಿದ್ದಾರೆ.
Last Updated 16 ಜೂನ್ 2024, 14:32 IST
ವಿದೇಶಿ ಬಂಡವಾಳ ಹೂಡಿಕೆ: ₹11,730 ಕೋಟಿ ಒಳಹರಿವು

ಆರ್‌ಬಿಐಗೆ ‘ಅಪಾಯ ನಿರ್ವಾಹಕ’ ಪ್ರಶಸ್ತಿ

ಲಂಡನ್‌ ಮೂಲದ ಸೆಂಟ್ರಲ್‌ ಬ್ಯಾಂಕಿಂಗ್‌ ಪ್ರಕಾಶನಾಲಯವು ಕೊಡಮಾಡುವ 2024ನೇ ಸಾಲಿನ ‘ಅಪಾಯ ನಿರ್ವಾಹಕ’ (ರಿಸ್ಕ್‌ ಮ್ಯಾನೇಜರ್‌) ಪ್ರಶಸ್ತಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಭಾಜನವಾಗಿದೆ.
Last Updated 16 ಜೂನ್ 2024, 14:29 IST
ಆರ್‌ಬಿಐಗೆ ‘ಅಪಾಯ ನಿರ್ವಾಹಕ’ ಪ್ರಶಸ್ತಿ

ಹರಳು, ಚಿನ್ನಾಭರಣ ರಫ್ತು ಶೇ 5ರಷ್ಟು ಇಳಿಕೆ

ದೇಶದಲ್ಲಿ ಮೇ ತಿಂಗಳಿನಲ್ಲಿ ₹20,713 ಕೋಟಿ ಮೌಲ್ಯದ ಹರಳು ಮತ್ತು ಚಿನ್ನಾಭರಣ ರಫ್ತು ಮಾಡಲಾಗಿದೆ.
Last Updated 15 ಜೂನ್ 2024, 15:54 IST
ಹರಳು, ಚಿನ್ನಾಭರಣ ರಫ್ತು ಶೇ 5ರಷ್ಟು ಇಳಿಕೆ
ADVERTISEMENT

ಆಕಸ್ಮಿಕ ಲಾಭದ ಮೇಲಿನ ತೆರಿಗೆ ಇಳಿಕೆ: ಶನಿವಾರದಿಂದಲೇ ಜಾರಿ

ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಪ್ರತಿ ಟನ್‌ಗೆ ₹ 5,200ರಿಂದ ₹ 3,250ಕ್ಕೆ ಇಳಿಸಿದೆ.
Last Updated 15 ಜೂನ್ 2024, 15:38 IST
ಆಕಸ್ಮಿಕ ಲಾಭದ ಮೇಲಿನ ತೆರಿಗೆ ಇಳಿಕೆ: ಶನಿವಾರದಿಂದಲೇ ಜಾರಿ

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಕಡಿತ

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ‘ಈದುಲ್ ಅದ್‌ಹಾ’ ಹಬ್ಬದ ಪ್ರಯುಕ್ತ ಪ್ರತಿ ಲೀಟರ್‌ ಪೆಟ್ರೋಲ್‌ಗೆ ಅಲ್ಲಿನ ರೂಪಾಯಿ ಮೌಲ್ಯದಲ್ಲಿ ₹10 ಹಾಗೂ ಹೈಸ್ಪೀಡ್‌ ಡೀಸೆಲ್‌ಗೆ ₹2.33 ದರ ಕಡಿತಗೊಳಿಸಲಾಗಿದೆ.
Last Updated 15 ಜೂನ್ 2024, 15:35 IST
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಕಡಿತ

ಹುಂಡೈ ಐಪಿಒ: ಸೆಬಿಗೆ ದಾಖಲೆ ಸಲ್ಲಿಕೆ

₹25 ಸಾವಿರ ಕೋಟಿ ಬಂಡವಾಳ ಸಂಗ್ರಹ ಗುರಿ
Last Updated 15 ಜೂನ್ 2024, 15:27 IST
ಹುಂಡೈ ಐಪಿಒ: ಸೆಬಿಗೆ ದಾಖಲೆ ಸಲ್ಲಿಕೆ
ADVERTISEMENT