ಬಹರೇನ್: ಕನ್ನಡ ವೈಭವ; ಭಾಷೆ, ಸಂಸ್ಕೃತಿ ಮತ್ತು ಏಕತೆಯ ಮಹೋತ್ಸವ
Bahrain Cultural Event: ಕನ್ನಡ ಸಂಘ ಬಹರೇನ್ ಇತ್ತೀಚೆಗೆ ಆಯೋಜಿಸಿದ 'ಕನ್ನಡ ವೈಭವ 2025' ಬಹರೇನ್ ಕಲ್ಚರಲ್ ಹಾಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಸಂಗೀತ ಮತ್ತು ನೃತ್ಯದ ವೈಭವವನ್ನು ಪ್ರತಿಬಿಂಬಿಸಿದ ಈ ಸಾಂಸ್ಕೃತಿಕ ಮಹೋತ್ಸವವು ಶ್ಲಾಘನೀಯ.Last Updated 1 ಜನವರಿ 2026, 12:42 IST