ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಆಟೋಮೊಬೈಲ್

ADVERTISEMENT

ರಾಂಗ್ಲರ್‌ ಹೊಸ ಕ್ಯಾಂಪೇನ್‌ನಲ್ಲಿ ಹೃತಿಕ್‌ ರೋಷನ್

ಜಗತ್ತು ಇನ್ನೂ ಪ್ರಸಿದ್ಧ ರಾಂಗ್ಲರ್‌ ಮಾಡೆಲ್‌ ಜೀಪುಗಳಿಗೆ ಮಾರುಹೋಗುತ್ತಿದೆ. ಭಾರತದಲ್ಲಿ ನಮ್ಮ ರಾಂಗ್ಲರ್‌ ಜೀಪುಗಳನ್ನು ಲಾಂಚ್ ಮಾಡಿದಾಗಿನಿಂದ ಅದು ಗುಣಮಟ್ಟ ಕಾಯ್ದುಕೊಂಡಿದ್ದು, ಇದೀಗ ಹೊಸ ಮಾದರಿಯ ಪ್ರಚಾರ ಅಭಿಯಾನದಲ್ಲಿ ಹೃತಿಕ್‌ ರೋಷನ್ ರಾಯಭಾರಿಯಾಗಿ, ಗಮನ ಸೆಳೆಯುತ್ತಿದ್ದಾರೆ.
Last Updated 27 ಜುಲೈ 2024, 0:21 IST
ರಾಂಗ್ಲರ್‌ ಹೊಸ ಕ್ಯಾಂಪೇನ್‌ನಲ್ಲಿ ಹೃತಿಕ್‌ ರೋಷನ್

ಟಾಟಾ ಮೋಟರ್ಸ್‌ನಿಂದ JNVಗಳಲ್ಲಿ ಆಟೊ ಲ್ಯಾಬ್‌: ಸಿಎಸ್‌ಆರ್ ಅಡಿ ಹೊಸ ಹೆಜ್ಜೆ

ಟಾಟಾ ಮೋಟರ್ಸ್, ಜವಾಹರ ನವೋದಯ ಶಾಲೆಗಳಲ್ಲಿ (ಜೆಎನ್‌ವಿ) ಆಟೊ ಲ್ಯಾಬ್‌ಗಳನ್ನು ತೆರೆಯುತ್ತಿದೆ.
Last Updated 15 ಜುಲೈ 2024, 11:12 IST
ಟಾಟಾ ಮೋಟರ್ಸ್‌ನಿಂದ JNVಗಳಲ್ಲಿ ಆಟೊ ಲ್ಯಾಬ್‌: ಸಿಎಸ್‌ಆರ್ ಅಡಿ ಹೊಸ ಹೆಜ್ಜೆ

10 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ: ಎಸ್‌ಐಎಎಂ

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌– ಜೂನ್‌ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಪ್ರಥಮ ಬಾರಿಗೆ 10 ಲಕ್ಷದ ಗಡಿ ದಾಟಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಶುಕ್ರವಾರ ತಿಳಿಸಿದೆ.
Last Updated 12 ಜುಲೈ 2024, 15:37 IST
10 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ: ಎಸ್‌ಐಎಎಂ

ಮರ್ಸಿಡೀಸ್‌ ಬೆಂಜ್‌: 9,262 ವಾಹನ ಮಾರಾಟ

ಜರ್ಮನಿಯ ಐಷಾರಾಮಿ ಕಾರು ತಯಾರಕ ಮರ್ಸಿಡೀಸ್‌ ಬೆಂಜ್‌ ಇಂಡಿಯಾ ಪ್ರಸಕ್ತ ವರ್ಷದ ಜನವರಿಯಿಂದ ಜೂನ್‌ವರೆಗೆ 9,262 ವಾಹನಗಳನ್ನು ಮಾರಾಟ ಮಾಡಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ.
Last Updated 8 ಜುಲೈ 2024, 14:18 IST
ಮರ್ಸಿಡೀಸ್‌ ಬೆಂಜ್‌: 9,262 ವಾಹನ ಮಾರಾಟ

ಪ್ರಯಾಣಿಕ ವಾಹನ ಮಾರಾಟ ಇಳಿಕೆ

ದೇಶದಲ್ಲಿ ಜೂನ್‌ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಚಿಲ್ಲರೆ ಮಾರಾಟದಲ್ಲಿ ಶೇ 7ರಷ್ಟು ಇಳಿಕೆಯಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ತಿಳಿಸಿದೆ.
Last Updated 6 ಜುಲೈ 2024, 15:16 IST
ಪ್ರಯಾಣಿಕ ವಾಹನ ಮಾರಾಟ ಇಳಿಕೆ

EXPLAINER: ಏನಿದು ಆಟೊಮೊಬೈಲ್ ಲೋಕಕ್ಕೆ ಮಾರಕವಾದ BlackSuit ಕುತಂತ್ರಾಂಶ?

ಅಂತರ್ಜಾಲವನ್ನೇ ಆಧರಿಸಿ ನಡೆಯುತ್ತಿರುವ ಜಗತ್ತಿನಲ್ಲಿ ಹ್ಯಾಕಿಂಗ್ ಎನ್ನುವ ತೂಗುಕತ್ತಿಗೆ ಇತ್ತೀಚಿನ ದಿನಗಳಲ್ಲಿ ಇದಕ್ಕೊಂದು ಹೊಸ ಸೇರ್ಪಡೆ ಕಾರು ಮಾರಾಟ ಜಾಲದಲ್ಲಿ ಬಳಕೆಯಾಗುತ್ತಿರುವ ಸಿಡಿಕೆ ಗ್ಲೋಬಲ್‌ಗೆ ಬ್ಲಾಕ್‌ಸೂಟ್‌ ಎಂಬ ಕುತಂತ್ರಾಂಶ ಬಳಕೆಯಾಗಿದ್ದು ಇಡೀ ಜಗತ್ತನ್ನೇ ನಿದ್ದೆಗೆಡಿಸಿದೆ.
Last Updated 5 ಜುಲೈ 2024, 11:27 IST
EXPLAINER: ಏನಿದು ಆಟೊಮೊಬೈಲ್ ಲೋಕಕ್ಕೆ ಮಾರಕವಾದ BlackSuit ಕುತಂತ್ರಾಂಶ?

ಹಳ್ಳಿ ಹಮ್ಮೀರನ ಹಮ್ಮರ್‌ ವಿನ್ಯಾಸ ಯಾನ

ಹತ್ತರ ವಯಸ್ಸಿನಲ್ಲಿದ್ದಾಗಲೇ ಪೆನ್ನು, ಪೆನ್ಸಿಲ್‌ ಮೇಲೆ ಕಡುಮೋಹ ಹೊಂದಿದ್ದ ಸಮೀರ್‌ ದತ್ತಾ, ಬೀದಿ, ಮನೆ, ಗಿಡ–ಮರಗಳನ್ನು ಗೀಚುತ್ತಲೇ ಜಗತ್ತಿನ ಖ್ಯಾತ ಕಾರುಗಳಲ್ಲಿ ಒಂದಾದ ಹಮ್ಮರ್‌ ವಿನ್ಯಾಸ ಮಾಡಿದವರು. ಈ ಹಳ್ಳಿ ಹಮ್ಮೀರನ ಕನಸಿನ ಪಯಣ ಇಲ್ಲಿದೆ.
Last Updated 29 ಜೂನ್ 2024, 23:39 IST
ಹಳ್ಳಿ ಹಮ್ಮೀರನ ಹಮ್ಮರ್‌ ವಿನ್ಯಾಸ ಯಾನ
ADVERTISEMENT

ಬಿಗಾಸ್‌ನ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಬಿಡುಗಡೆ

ಆರ್‌.ಆರ್. ಗ್ಲೋಬಲ್‌ನ ಪ್ರವರ್ತಕ ಕಂಪನಿಯಾದ ಬಿಗಾಸ್‌, ಹೊಸ ಮಾದರಿಯ ವಿದ್ಯುತ್‌ಚಾಲಿತ ‘ಆರ್‌ಯುವಿ350’ ದ್ವಿಚಕ್ರ ವಾಹನವನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ.
Last Updated 26 ಜೂನ್ 2024, 15:45 IST
ಬಿಗಾಸ್‌ನ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಬಿಡುಗಡೆ

ತುಮಕೂರಲ್ಲಿ ಟಿವಿಎಸ್‌ ತಯಾರಿಕಾ ಸೇವೆ ಘಟಕ

ಕರ್ನಾಟಕದ ತುಮಕೂರಿನಲ್ಲಿರುವ ತನ್ನ ಘಟಕದಲ್ಲಿ ಎಲೆಕ್ಟ್ರಾನಿಕ್ಸ್ ತಯಾರಿಕಾ ಸೇವೆಗಳನ್ನು ಆರಂಭಿಸಿರುವುದಾಗಿ ಟಿವಿಎಸ್ ಎಲೆಕ್ಟ್ರಾನಿಕ್ಸ್ ಸೋಮವಾರ ತಿಳಿಸಿದೆ.
Last Updated 24 ಜೂನ್ 2024, 15:58 IST
ತುಮಕೂರಲ್ಲಿ ಟಿವಿಎಸ್‌ ತಯಾರಿಕಾ ಸೇವೆ ಘಟಕ

ಹೀರೊ ಬೈಕ್‌ ಬೆಲೆ ಏರಿಕೆ

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೊ ಮೋಟೊಕಾರ್ಪ್‌ ತನ್ನ ಆಯ್ದ ಮೋಟರ್‌ಸೈಕಲ್‌ ಮತ್ತು ಸ್ಕೂಟರ್‌ಗಳ ಮಾದರಿಗಳ ಬೆಲೆಯನ್ನು ₹1,500ವರೆಗೆ ಹೆಚ್ಚಳ ಮಾಡುತ್ತಿರುವುದಾಗಿ ಸೋಮವಾರ ತಿಳಿಸಿದೆ.
Last Updated 24 ಜೂನ್ 2024, 14:10 IST
ಹೀರೊ ಬೈಕ್‌ ಬೆಲೆ ಏರಿಕೆ
ADVERTISEMENT