ದೇವನಹಳ್ಳಿ | ಸಾವಿರ ದಾಟಿದ ಮೂಟೆ ಹಿಪ್ಪುನೇರಳೆ ಸೊಪ್ಪಿನ ದರ: ಬೆಳೆಗಾರರಿಗೆ ಬಂಪರ್
Mulberry Leaf Price: ವಿಜಯಪುರ (ದೇವನಹಳ್ಳಿ): ಈಗ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಇದೆ. ಹೀಗಾಗಿ ಬಹುತೇಕ ರೈತರು ಮರಳಿ ರೇಷ್ಮೆ ಹುಳ ಸಾಕಾಣಿಕೆಗೆ ಒತ್ತು ನೀಡಿದ್ದಾರೆ. ಇದರ ಪರಿಣಾಮ ಹಿಪ್ಪುನೇರಳೆ ಸೊಪ್ಪಿಗೆ ಬೇಡಿಕೆಯ ಜೊತೆಗೆ ಬೆಲೆಯಲ್ಲೂ ಏರಿಕೆ ಕಂಡಿದೆ.Last Updated 4 ಜನವರಿ 2026, 6:04 IST