ದಾಂಪತ್ಯದಲ್ಲಿನ ವಂಚನೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ಕಾರಣಗಳೇನು?
Marital Fraud Study: ಗ್ಲೀಡೆನ್ ವರದಿ ಪ್ರಕಾರ, ಬೆಂಗಳೂರಿನಲ್ಲಿ ವಿವಾಹೇತರ ವಂಚನೆ ಪ್ರಕರಣಗಳು ಶೇ 40ರಷ್ಟು ಹೆಚ್ಚಾಗಿವೆ. ತಜ್ಞರ ಪ್ರಕಾರ ಭಾವನಾತ್ಮಕ ಅತೃಪ್ತಿ, ಸಾಮಾಜಿಕ ಮಾಧ್ಯಮ ಹಾಗೂ ಕೆಲಸದ ಸ್ಥಳದ ಒತ್ತಡ ಪ್ರಮುಖ ಕಾರಣಗಳಾಗಿವೆ.Last Updated 24 ಅಕ್ಟೋಬರ್ 2025, 11:43 IST