ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳ ಮಾರುಕಟ್ಟೆ

ADVERTISEMENT

ಬಂಡವಾಳ ಮಾರುಕಟ್ಟೆ | ಜೀವ ವಿಮೆ: ಮೂರು ತಪ್ಪು ಮಾಡಬೇಡಿ!

ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇ 4ರಷ್ಟು ಮಂದಿ ಮಾತ್ರ ಜೀವ ವಿಮೆ (ಲೈಫ್ ಇನ್ಶೂರೆನ್ಸ್ ) ಹೊಂದಿದ್ದಾರೆ. ಹೀಗೆ ಜೀವ ವಿಮೆ ಪಡೆದವರು ಕೂಡ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅನೇಕ ತಪ್ಪುಗಳನ್ನು ಮಾಡಿಕೊಂಡಿರುತ್ತಾರೆ.
Last Updated 7 ಏಪ್ರಿಲ್ 2024, 23:30 IST
ಬಂಡವಾಳ ಮಾರುಕಟ್ಟೆ | ಜೀವ ವಿಮೆ: ಮೂರು ತಪ್ಪು ಮಾಡಬೇಡಿ!

ಬಂಡವಾಳ ಮಾರುಕಟ್ಟೆ: ಹಣಕಾಸು ನಿರ್ವಹಣೆಗೆ ಸರಳ ಸೂತ್ರ

‘ದುಡ್ಡನ್ನು ನಾವು ನಿಯಂತ್ರಿಸಬೇಕೇ ಹೊರತು ದುಡ್ಡು ನಮ್ಮನ್ನು ನಿಯಂತ್ರಿಸಬಾರದು’ ಎನ್ನುವ ಮಾತಿದೆ. ಆದರೆ, ಹೀಗಾಗಬೇಕಾದರೆ ನಿಮಗೆ ಹಣಕಾಸು ನಿರ್ವಹಣೆ ಬಗ್ಗೆ ಗೊತ್ತಿರಬೇಕು.
Last Updated 24 ಮಾರ್ಚ್ 2024, 19:17 IST
ಬಂಡವಾಳ ಮಾರುಕಟ್ಟೆ: ಹಣಕಾಸು ನಿರ್ವಹಣೆಗೆ ಸರಳ ಸೂತ್ರ

ಎಂ.ಎಫ್‌: ಹೊಸ ಹೂಡಿಕೆಗೆ ಮೂರು ಆಯ್ಕೆ

ಮ್ಯೂಚುಯಲ್‌ ಫಂಡ್ ಹೂಡಿಕೆ ಎಂದಾಕ್ಷಣ ಹತ್ತಾರು ಆಯ್ಕೆಗಳು ಸಿಗುತ್ತವೆ. ದೇಶದಲ್ಲಿ 40ಕ್ಕೂ ಹೆಚ್ಚು ಮ್ಯೂಚುಯಲ್ ಫಂಡ್ ಹೌಸ್‌ಗಳಿವೆ. 37 ವಿಭಾಗಗಳಲ್ಲಿ ಆಯ್ಕೆಗಳಿವೆ. 1,500ಕ್ಕೂ ಹೆಚ್ಚು ಯೋಜನೆಗಳಿವೆ. 2,500 ಉಪ ಯೋಜನೆಗಳಿವೆ.
Last Updated 11 ಮಾರ್ಚ್ 2024, 0:24 IST
ಎಂ.ಎಫ್‌: ಹೊಸ ಹೂಡಿಕೆಗೆ ಮೂರು ಆಯ್ಕೆ

ಬಂಡವಾಳ ಮಾರುಕಟ್ಟೆ | ಹಣ ನಿರ್ವಹಣೆಗೆ ಪಂಚ ಸೂತ್ರಗಳು

ಉಳಿತಾಯ ಮತ್ತು ಹೂಡಿಕೆಯನ್ನು ಉತ್ತಮ ರೀತಿಯಲ್ಲಿ ಮಾಡಲು ಹಣಕಾಸು ನಿರ್ವಹಣೆಯ ಕೆಲ ಮೂಲ ತತ್ವಗಳನ್ನು ಅನುಸರಿಸಬೇಕು. ಹೀಗೆ ಮಾಡಿದಾಗ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿ ಸಾಧ್ಯವಾಗುತ್ತದೆ. ಕುಟುಂಬದ ಒಟ್ಟಾರೆ ಆರ್ಥಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ.
Last Updated 25 ಫೆಬ್ರುವರಿ 2024, 23:30 IST
ಬಂಡವಾಳ ಮಾರುಕಟ್ಟೆ | ಹಣ ನಿರ್ವಹಣೆಗೆ ಪಂಚ ಸೂತ್ರಗಳು

ಬಂಡವಾಳ ಮಾರುಕಟ್ಟೆ | ಕೊಳ್ಳುಬಾಕತನ; ಉಳಿತಾಯಕ್ಕೆ ಆಘಾತ

ಯಾವುದೇ ಖರೀದಿ ಮಾಡುವ ಮುನ್ನ ಬಜೆಟ್‌ ಲೆಕ್ಕಾಚಾರ ಮಾಡಿರಬೇಕು. ಅಳೆದು ತೂಗಿ ಖರ್ಚು ಮಾಡದಿದ್ದರೆ ಬಂದ ದುಡ್ಡೆಲ್ಲಾ ನೀರಿನಂತೆ ಹರಿದುಹೋಗುತ್ತದೆ.
Last Updated 12 ಫೆಬ್ರುವರಿ 2024, 0:20 IST
ಬಂಡವಾಳ ಮಾರುಕಟ್ಟೆ | ಕೊಳ್ಳುಬಾಕತನ; ಉಳಿತಾಯಕ್ಕೆ ಆಘಾತ

ಬಂಡವಾಳ ಮಾರುಕಟ್ಟೆ: ಕಡಿಮೆ ಮೊತ್ತದೊಂದಿಗೆ ಷೇರು ಹೂಡಿಕೆ ಹೇಗೆ?

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾದರೆ ದೊಡ್ಡ ಮೊತ್ತದ ಹಣ ಅಗತ್ಯ ಎಂಬ ತಪ್ಪುಕಲ್ಪನೆಯಿದೆ. ಆದರೆ, ವಾಸ್ತವದಲ್ಲಿ ಷೇರುಪೇಟೆ ಪ್ರವೇಶಿಸಲು ಸಣ್ಣ ಮೊತ್ತದ ಹಣವೂ ಸಾಕಾಗುತ್ತದೆ.
Last Updated 28 ಜನವರಿ 2024, 23:30 IST
ಬಂಡವಾಳ ಮಾರುಕಟ್ಟೆ: ಕಡಿಮೆ ಮೊತ್ತದೊಂದಿಗೆ ಷೇರು ಹೂಡಿಕೆ ಹೇಗೆ?

ಬಂಡವಾಳ ಮಾರುಕಟ್ಟೆ: ಷೇರುಗಳ ಬೆಲೆ ಏರಿಳಿತ ಕಾಣುವುದೇಕೆ?

ಷೇರುಪೇಟೆಯಲ್ಲಿ ಷೇರುಗಳ ಬೆಲೆ ಏರಿಳಿತ ಕಾಣುವುದು ಸರ್ವೇ ಸಾಮಾನ್ಯ ಸಂಗತಿ. ಇಂದು ₹100 ಇದ್ದ ಕಂಪನಿಯೊಂದರ ಷೇರಿನ ಬೆಲೆ ನಾಳೆ ₹120 ಆಗಿಬಿಡುತ್ತದೆ ಅಥವಾ ₹90ಕ್ಕೆ ಕುಸಿಯುತ್ತದೆ.
Last Updated 14 ಜನವರಿ 2024, 21:40 IST
ಬಂಡವಾಳ ಮಾರುಕಟ್ಟೆ: ಷೇರುಗಳ ಬೆಲೆ ಏರಿಳಿತ ಕಾಣುವುದೇಕೆ?
ADVERTISEMENT

ತೆರಿಗೆ ಉಳಿತಾಯಕ್ಕೆ ಬೇಗ ಪ್ಲಾನ್ ಮಾಡಿ

ಹೊಸ ವರ್ಷದ ಹೊಸ್ತಿಲಿನಲ್ಲಿ ನಾವಿದ್ದೇವೆ. 2023-24ನೇ ಆರ್ಥಿಕ ವರ್ಷವು 2024ರ ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತದೆ. ಅಂದರೆ ಪ್ರಸಕ್ತ ಸಾಲಿನಲ್ಲಿ ತೆರಿಗೆ ಉಳಿಸಲು ನಿಮಗಿರುವ ಸಮಯಾವಕಾಶ ಕೇವಲ 3 ತಿಂಗಳು.
Last Updated 1 ಜನವರಿ 2024, 0:45 IST
ತೆರಿಗೆ ಉಳಿತಾಯಕ್ಕೆ ಬೇಗ ಪ್ಲಾನ್ ಮಾಡಿ

ಬಂಡವಾಳ ಮಾರುಕಟ್ಟೆ: ಗೋಲ್ಡ್‌ ಬಾಂಡ್‌ನಲ್ಲಿ ಹೂಡಿಕೆ ಮಾಡಿ

ಬಂಗಾರದ ಮೇಲೆ ಹೂಡಿಕೆ ಮಾಡಬೇಕು ಅಂದ ತಕ್ಷಣ ಬಹುಪಾಲು ಜನರು ಆಭರಣ ಖರೀದಿಯನ್ನು ಪರಿಗಣಿಸುತ್ತಾರೆ. ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡಲು ಈಗ ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುಯಲ್ ಫಂಡ್, ಡಿಜಿಟಲ್ ಗೋಲ್ಡ್, ಸಾವರಿನ್ ಗೋಲ್ಡ್ ಬಾಂಡ್ ಹೀಗೆ ಹಲವು ಆಯ್ಕೆಗಳಿವೆ.
Last Updated 17 ಡಿಸೆಂಬರ್ 2023, 23:30 IST
ಬಂಡವಾಳ ಮಾರುಕಟ್ಟೆ: ಗೋಲ್ಡ್‌ ಬಾಂಡ್‌ನಲ್ಲಿ ಹೂಡಿಕೆ ಮಾಡಿ

Term Insurance | ಟರ್ಮ್ ಇನ್ಶುರೆನ್ಸ್: 10 ಅಂಶಗಳು ಗೊತ್ತಿರಲಿ

ಇನ್ಶುರೆನ್ಸ್ ಇದೆಯಾ ಅಂತ ಕೇಳಿದ ತಕ್ಷಣ ಇದೆ ಅನ್ನೋ ಉತ್ತರವನ್ನು ಬಹುತೇಕರು ಹೇಳುತ್ತಾರೆ. ಆದ್ರೆ ಟರ್ಮ್ ಇನ್ಶುರೆನ್ಸ್ ಮಾಡಿಸಿದ್ದೀರಾ ಅಂತ ಕೇಳಿದರೆ, ಹಾಗಂದ್ರೆ ಏನು ಎನ್ನುವ ಪ್ರಶ್ನೆ ಎದುರಾಗುತ್ತೆ.
Last Updated 3 ಡಿಸೆಂಬರ್ 2023, 22:56 IST
Term Insurance | ಟರ್ಮ್ ಇನ್ಶುರೆನ್ಸ್: 10 ಅಂಶಗಳು ಗೊತ್ತಿರಲಿ
ADVERTISEMENT