Honor Pad X8a | ಮಕ್ಕಳಿಗಾಗಿಯೇ ಹೊಸ ಟ್ಯಾಬ್ ಬಿಡುಗಡೆ; ಇಲ್ಲಿದೆ ಸಂಪೂರ್ಣ ವಿವರ
ಸ್ಮಾರ್ಟ್ ಸಾಧನಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಹಾನರ್ ಕಂಪನಿ ಇದೀಗ ಟ್ಯಾಬ್ಲೆಟ್ ವಿಭಾಗದಲ್ಲಿ ‘ಹಾನರ್ ಪ್ಯಾಡ್ ಎಕ್ಸ್8ಎ’ ಎಂಬ ಹೊಸ ಮಾದರಿಯನ್ನು ಪರಿಚಯಿಸಿದೆ.Last Updated 30 ಸೆಪ್ಟೆಂಬರ್ 2024, 13:53 IST