ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡಾಂಕಣ

ADVERTISEMENT

ರಾಜ್ಯ ಸೀನಿಯರ್ ಓಪನ್ ಅಥ್ಲೆಟಿಕ್ ಕೂಟ: ಶಶಿಕಾಂತ್, ಸಿಮಿ ವೇಗಿಗಳು

ವಿ.ಎ. ಶಶಿಕಾಂತ್‌ ಮತ್ತು ಎನ್‌.ಎಸ್. ಸಿಮಿ ಅವರು ಶನಿವಾರ ಇಲ್ಲಿ ಆರಂಭಗೊಂಡ ರಾಜ್ಯ ಸೀನಿಯರ್ ಓಪನ್ ಅಥ್ಲೆಟಿಕ್ ಕೂಟದಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ 100 ಮೀಟರ್‌ ಓಟದಲ್ಲಿ ಅಗ್ರಸ್ಥಾನ ಪಡೆದರು.
Last Updated 3 ಜೂನ್ 2023, 19:36 IST
ರಾಜ್ಯ ಸೀನಿಯರ್ ಓಪನ್ ಅಥ್ಲೆಟಿಕ್ ಕೂಟ: ಶಶಿಕಾಂತ್, ಸಿಮಿ ವೇಗಿಗಳು

ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ನಲ್ಲಿ ಪೂನಮ್‌ ‘ಚಿನ್ನ’ದ ಸಾಧನೆ

ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಪೂನಮ್‌ ಸೋನುನೆ, ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡೆಗಳ ಅಥ್ಲೆಟಿಕ್ಸ್‌ನ 5 ಸಾವಿರ ಮೀ. ಓಟದಲ್ಲಿ ಗುರುವಾರ ಚಿನ್ನದ ಸಾಧನೆ ಮಾಡಿದ್ದಾರೆ.
Last Updated 1 ಜೂನ್ 2023, 22:54 IST
ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ನಲ್ಲಿ ಪೂನಮ್‌ ‘ಚಿನ್ನ’ದ ಸಾಧನೆ

ಏಷ್ಯನ್‌ ಕ್ರೀಡಾಕೂಟಕ್ಕೆ ಕನಸಿನ ‘ಸವಾರಿ’

ಏಷ್ಯನ್‌ ಕ್ರೀಡಾಕೂಟಕ್ಕೆ ಸಜ್ಜಾಗಿದ್ದ ಭಾರತದ ಅಶ್ವಾರೋಹಿಗಳು ಈಗ ದಿಢೀರ್ ನಿರಾಸೆಗೆ ಒಳಗಾಗಿದ್ದಾರೆ. ಮಾನದಂಡಕ್ಕೆ ತಕ್ಕ ಸಾಮರ್ಥ್ಯ ಇಲ್ಲ ಎಂಬ ಕಾರಣದಿಂದ ಅವರನ್ನು ಏಷ್ಯನ್‌ ಕೂಟಕ್ಕೆ ಕಳುಹಿಸಲು ಭಾರತ ಒಲಿಂಪಿಕ್ ಸಂಸ್ಥೆ ಹಿಂದೇಟು ಹಾಕಿದೆ. ಆದರೂ ಭರವಸೆ ಬಿಡದ ಇಕ್ವೆಸ್ಟ್ರಿಯನ್‌ ಸಂಸ್ಥೆಗಳು ಏಷ್ಯನ್ ಗೇಮ್ಸ್‌ನಲ್ಲಿ ದೇಶದ ಅಶ್ವಾರೋಹಿಗಳು ಸೇರ್ಪಡೆಯಾಗುವ ಕನಸು ಕಾಣುತ್ತಿದ್ದಾರೆ.
Last Updated 24 ಜೂನ್ 2018, 20:16 IST
ಏಷ್ಯನ್‌ ಕ್ರೀಡಾಕೂಟಕ್ಕೆ ಕನಸಿನ ‘ಸವಾರಿ’

ಸ್ಪೇನ್‌ನಲ್ಲಿ ಅರಳಿದ ‘ರಷ್ಯಾ ಪ್ರತಿಭೆ’

ಪ್ರತಿ ಫಿಫಾ ವಿಶ್ವಕಪ್‌ನಲ್ಲಿ ಶ್ರೇಷ್ಠ ಆಟಗಾರರು ಹೊರಹೊಮ್ಮುತ್ತಾರೆ. ಆಟಗಾರ ಎಷ್ಟೇ ಉತ್ತಮನಾಗಿರಬಹುದು. ಆದರೆ, ವಿಶ್ವಕಪ್‌ನಲ್ಲಿ ಆತ ತೋರುವ ಸಾಧನೆ ಇತಿಹಾಸದ ಪುಟ ಸೇರುತ್ತದೆ. ಹಾಗಾಗಿ, ಒಬ್ಬ ಉತ್ತಮ ಆಟಗಾರ ರೂಪುಗೊಳ್ಳಲು ಈ ಟೂರ್ನಿ ಮುಖ್ಯ ಪಾತ್ರ ನಿರ್ವಹಿಸುತ್ತದೆ - ಫುಟ್‌ಬಾಲ್ ದಂತಕತೆ, ಬ್ರೆಜಿಲ್‌ನ ಪೆಲೆ ಅವರು ಹೇಳಿದ ಮಾತಿದು.
Last Updated 24 ಜೂನ್ 2018, 20:16 IST
ಸ್ಪೇನ್‌ನಲ್ಲಿ ಅರಳಿದ ‘ರಷ್ಯಾ ಪ್ರತಿಭೆ’

ಟೆಸ್ಟ್ ಏಕೆ ಉಳಿಯಬೇಕು?

ಈ ಕಾಲದಲ್ಲಿ ಬ್ಯಾಟ್‌–ಬಾಲ್ ಹಿಡಿದು ಅಂಗಳಕ್ಕೆ ಇಳಿಯುವ ಇಂದಿನ ಎಳೆಯ ಕ್ರಿಕೆಟಿಗರ ಕಂಗಳಲ್ಲಿ ‘ಚುಟುಕು’ ಬಣ್ಣಬಣ್ಣದ ಕನಸುಗಳು ತೇಲಾಡುತ್ತವೆ. ಸಿಕ್ಸರ್‌, ಬೌಂಡರಿಗಳನ್ನು ಸಿಡಿಸುವ ತಂತ್ರಗಳತ್ತಲೇ ಚಿತ್ತ ಹರಿಯುತ್ತದೆ. ಬಹುತೇಕ ಪಾಲಕರೂ ಅಷ್ಟೇ. ತಮ್ಮ ಮಗ ಐಪಿಎಲ್‌ ಆಡಲಿ, ಬೊಗಸೆ ತುಂಬ ಹಣ ಗಳಿಸಲಿ ಎಂದೇ ಆಶಿಸುತ್ತಾರೆ. ಆದರೂ ಈ ಕಾಲದಲ್ಲಿ ಐದು ದಿನಗಳ ಮಾದರಿಯ ಟೆಸ್ಟ್‌ ಕ್ರಿಕೆಟ್‌ ಉಳಿಸುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಮುಂದಿನ ವರ್ಷದಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಕೂಡ ಆರಂಭವಾಗಲಿದೆ.
Last Updated 24 ಜೂನ್ 2018, 20:16 IST
ಟೆಸ್ಟ್ ಏಕೆ ಉಳಿಯಬೇಕು?

ವಿಎಆರ್‌: ಬಿಂಬ–ಪ್ರತಿಬಿಂಬ

ಮಾಹಿತಿ ಯುಗದಲ್ಲಿ ಕ್ರೀಡೆಯ ಮೇಲೆ ತಂತ್ರಜ್ಞಾನ, ಗಾಢ ಪ್ರಭಾವ ಬೀರುತ್ತಿದೆ. ಆಟದ ಗುಣಮಟ್ಟ ಹೆಚ್ಚಿಸುವ ಮತ್ತು ಪಂದ್ಯದ ಅಧಿಕಾರಿಗಳು ನೀಡುವ ತೀರ್ಪುಗಳು ಪಾರದರ್ಶಕ ಮತ್ತು ನಿಖರವಾಗಿರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಕ್ರೀಡಾ ಸಂಸ್ಥೆಗಳು ವಿನೂತನ ತಂತ್ರಜ್ಞಾನ ಮತ್ತು ನಿಯಮಗಳನ್ನು ಜಾರಿಗೆ ತರುತ್ತಿವೆ.
Last Updated 24 ಜೂನ್ 2018, 20:16 IST
ವಿಎಆರ್‌: ಬಿಂಬ–ಪ್ರತಿಬಿಂಬ

‘ಚಿನ್ನದ ಪ್ರಶಸ್ತಿಗಳ’ ಮೆಲುಕು

ಫಿಫಾ ವಿಶ್ವಕಪ್ ಟ್ರೋಫಿಗೆ ಇರುವಷ್ಟೇ ಮಹತ್ವ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಅಮೋಘ ಸಾಧನೆ ಮಾಡಿದ ಆಟಗಾರರಿಗೆ ನೀಡುವ ‘ಚಿನ್ನದ’ ಪ್ರಶಸ್ತಿಗಳಿಗೂ ಇದೆ. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ಭಾರ ಹೊತ್ತು ಅಂಗಳಕ್ಕಿಳಿಯುವ ಆಟಗಾರರ ಸಾಮರ್ಥ್ಯಕ್ಕೆ ಫಿಫಾ ಸಂಸ್ಥೆ ನೀಡುವ ಈ ಪ್ರಶಸ್ತಿಗಳು ಆರಂಭವಾದ ವರ್ಷ, ಇಲ್ಲಿಯವರೆಗೆ ಈ ಗೌರವಕ್ಕೆ ಪಾತ್ರರಾದವರ ವಿವರಗಳು ಇಲ್ಲಿದೆ.
Last Updated 17 ಜೂನ್ 2018, 13:06 IST
‘ಚಿನ್ನದ ಪ್ರಶಸ್ತಿಗಳ’ ಮೆಲುಕು
ADVERTISEMENT

ಕಾಲ್ಚೆಂಡಿನ ಅಂಗಳದ ಕುಬೇರರು ಇವರು...

ಈ ಬಾರಿಯ ವಿಶ್ವಕಪ್‌ನಲ್ಲಿ ಯಾವ ತಂಡ ಪ್ರಶಸ್ತಿ ಗೆಲ್ಲಲಿದೆ, ಯಾರು ಹೆಚ್ಚು ಗೋಲು ದಾಖಲಿಸಲಿದ್ದಾರೆ ಎಂಬ ಚರ್ಚೆ ಈಗ ಜೋರಾಗಿದೆ. ಟೂರ್ನಿಯಲ್ಲಿ ಆಡುತ್ತಿರುವ ಪ್ರಮುಖ ಆಟಗಾರರು ಮತ್ತು ತಂಡಗಳ ಮಾರುಕಟ್ಟೆ ಮೌಲ್ಯ ಅಭಿಮಾನಿಗಳು ನಿಬ್ಬೆರಗಾಗುವಂತೆ ಮಾಡಿದೆ. ಈ ಕುರಿತ ಸ್ವಾರಸ್ಯಕರ ಮಾಹಿತಿ ಇಲ್ಲಿದೆ. –
Last Updated 17 ಜೂನ್ 2018, 13:01 IST
ಕಾಲ್ಚೆಂಡಿನ ಅಂಗಳದ ಕುಬೇರರು ಇವರು...

ನವಚೇತನದ ಹಂಬಲ; ಹೊಸತನದ ರಿಂಗಣ

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅನುಭವಿಸಿದ ನಿರಾಸೆ ಮರೆತು ವಿಶ್ವ ಹಾಕಿಯಲ್ಲಿ ಗಮನ ಸೆಳೆಯಲು ಭಾರತ ತಂಡ ಸಜ್ಜಾಗಿದೆ. ಜೂನ್‌ 23ರಿಂದ ನೆದರ್‌ಲ್ಯಾಂಡ್ಸ್‌ನ ಬ್ರೇಡಾದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕೆ ಇಳಿಯುವ ತಂಡದಲ್ಲಿ ಭರವಸೆ ಮೂಡಿದೆ; ನಿರೀಕ್ಷೆಗಳು ಗರಿಗೆದರಿವೆ.
Last Updated 17 ಜೂನ್ 2018, 12:56 IST
ನವಚೇತನದ ಹಂಬಲ; ಹೊಸತನದ ರಿಂಗಣ

‘ಕಾಬೂಲಿವಾಲಾ’ ನ ಕ್ರಿಕೆಟ್ ಪ್ರೀತಿ

ಕ್ರಿಕೆಟಿಗ ಸಲೀಂ ದುರಾನಿಯೊಂದಿಗೆ ಮಾತುಕಥೆ
Last Updated 17 ಜೂನ್ 2018, 12:53 IST
‘ಕಾಬೂಲಿವಾಲಾ’ ನ ಕ್ರಿಕೆಟ್ ಪ್ರೀತಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT