ಭಾನುವಾರ, 1 ಫೆಬ್ರುವರಿ 2026
×
ADVERTISEMENT

Union Budget-2026

ADVERTISEMENT

Union Budget 2026 LIVE: ಸತತ 9ನೇ ಬಾರಿಗೆ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್

LIVE
Union Budget 2026: ಕೇಂದ್ರ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸುವರು
Last Updated 1 ಫೆಬ್ರುವರಿ 2026, 5:42 IST
Union Budget 2026 LIVE: ಸತತ 9ನೇ ಬಾರಿಗೆ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್

Union Budget 2026: ಹೈಲೆಟ್ಸ್

Union Budget 2026 Highlights in English & Kannada – ಬಜೆಟ್ ಮುಖ್ಯ ಘೋಷಣೆಗಳು, Income Tax, Railways, Health, Education and Karnataka focus.
Last Updated 1 ಫೆಬ್ರುವರಿ 2026, 5:40 IST
Union Budget 2026: ಹೈಲೆಟ್ಸ್

ಬಜೆಟ್ ಪ್ರತಿ ಸೋರಿಕೆಯಾಗಿತ್ತು; ಯಾವ ವರ್ಷ ಗೊತ್ತಾ?

Budget History: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಸತತ 9ನೇ ಬಾರಿಗೆ 2026–27ನೇ ಸಾಲಿನ ಬಜೆಟ್‌ ಮಂಡಿಸುತ್ತಿದ್ದಾರೆ. 1950ರಲ್ಲಿ ಮುದ್ರಣ ಪ್ರಕ್ರಿಯೆಯ ಸಮಯದಲ್ಲಿ ಬಜೆಟ್ ಪ್ರತಿಗಳು ಸೋರಿಕೆಯಾಗಿದ್ದವು.
Last Updated 1 ಫೆಬ್ರುವರಿ 2026, 5:35 IST
ಬಜೆಟ್ ಪ್ರತಿ ಸೋರಿಕೆಯಾಗಿತ್ತು; ಯಾವ ವರ್ಷ ಗೊತ್ತಾ?

ಬಜೆಟ್‌ 2026: ಗಮನಿಸಬಹುದಾದ ಪ್ರಮುಖ 10 ಅಂಶಗಳಿವು

Budget Expectations: ಕೇಂದ್ರಬಜೆಟ್‌ 2026–27 ಮಂಡಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಜ್ಜಾಗಿದ್ದಾರೆ. ಬಜೆಟ್‌ನಲ್ಲಿ ಒಟ್ಟು ಸರ್ಕಾರಿ ಸಾಲವನ್ನು ಕಡಿಮೆ ಮಾಡುವತ್ತ ಗಮನ ಹರಿಸುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳಿದ್ದಾರೆ.
Last Updated 1 ಫೆಬ್ರುವರಿ 2026, 5:30 IST
ಬಜೆಟ್‌ 2026: ಗಮನಿಸಬಹುದಾದ ಪ್ರಮುಖ 10 ಅಂಶಗಳಿವು

Union Budget 2026 LIVE| ಕೇಂದ್ರ ಬಜೆಟ್‌ ಮಂಡನೆ: ನೇರಪ್ರಸಾರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದು, ಚಾರಿತ್ರಿಕ ದಾಖಲೆ ಬರೆದಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಸತ್‌ನಲ್ಲಿ 2026–27ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸುತ್ತಿದ್ದಾರೆ.
Last Updated 1 ಫೆಬ್ರುವರಿ 2026, 5:24 IST
Union Budget 2026 LIVE| ಕೇಂದ್ರ ಬಜೆಟ್‌ ಮಂಡನೆ: ನೇರಪ್ರಸಾರ

Union Budget 2026: ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಕುಸಿತ

MCX Gold Silver Dip: ಭಾನುವಾರ ಹು ಸರಕು ವಿನಿಮಯದಲ್ಲಿ(ಎಂಸಿಎಕ್ಸ್) ಚಿನ್ನ ಮತ್ತು ಬೆಳ್ಳಿ ಬೆಲೆಗಳು ತಲಾ ಶೇ 9 ರಷ್ಟು ಕುಸಿದಿವೆ. ಹೀಗಾಗಿ, ಶುಕ್ರವಾರವೂ ಸೇರಿ ಇದು ಎರಡು ದಿನಗಳಲ್ಲಿ ಆದ ಅತ್ಯಂತ ದೊಡ್ಡ ಕುಸಿತವಾಗಿದೆ.
Last Updated 1 ಫೆಬ್ರುವರಿ 2026, 5:19 IST
Union Budget 2026: ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಕುಸಿತ

Video | ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾಗೆ ಮೊಸರು–ಸಕ್ಕರೆ ತಿನಿಸಿದ ಮುರ್ಮು

Nirmala Sitharaman Budget:ಸಂಪ್ರದಾಯದಂತೆ ಸಂಸತ್ತಿಗೆ ತೆರಳುವ ಮುನ್ನ ನಿರ್ಮಲಾ ಸೀತಾರಾಮನ್‌ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.
Last Updated 1 ಫೆಬ್ರುವರಿ 2026, 5:07 IST
Video | ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾಗೆ ಮೊಸರು–ಸಕ್ಕರೆ ತಿನಿಸಿದ ಮುರ್ಮು
ADVERTISEMENT

‌‌ಕೇಂದ್ರ ಬಜೆಟ್ 2026–27: ಸವಾಲುಗಳೇನು?

Economic Stability: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026–27ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆ, ಬಂಡವಾಳದ ಹೊರ ಹರಿವು, ಅಮೆರಿಕದ ಸುಂಕ ಹೇರಿಕೆಯಿಂದ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರದಂತೆ ಕ್ರಮ ವಹಿಸಲಿದ್ದಾರೆ.
Last Updated 1 ಫೆಬ್ರುವರಿ 2026, 4:38 IST
‌‌ಕೇಂದ್ರ ಬಜೆಟ್ 2026–27: ಸವಾಲುಗಳೇನು?

Budget 2026: ತಮಿಳುನಾಡಿನ ಕಾಂಚೀವರಂ ಸೀರೆಯುಟ್ಟು ಬಂದ ನಿರ್ಮಲಾ ಸೀತಾರಾಮನ್

Union Budget 2026: ಇಂದು ಸತತ 9ನೇ ಬಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಾರ್ಷಿಕ ಆಯವ್ಯಯ ಮಂಡಿಸುತ್ತಿದ್ದಾರೆ. ಈ ಬಾರಿ ತಮಿಳುನಾಡಿನ ಕಾಂಚೀವರಂ ಸೀರೆಯುಟ್ಟು ನಿರ್ಮಲಾ ಬಜೆಟ್‌ ಮಂಡನೆಗೆ ಬಂದಿದ್ದಾರೆ.
Last Updated 1 ಫೆಬ್ರುವರಿ 2026, 4:29 IST
Budget 2026: ತಮಿಳುನಾಡಿನ ಕಾಂಚೀವರಂ ಸೀರೆಯುಟ್ಟು ಬಂದ ನಿರ್ಮಲಾ ಸೀತಾರಾಮನ್

ಇಂದು ಕೇಂದ್ರ ಬಜೆಟ್‌: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Top 10 News: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 1 ಫೆಬ್ರುವರಿ 2026, 4:23 IST
ಇಂದು ಕೇಂದ್ರ ಬಜೆಟ್‌: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ADVERTISEMENT
ADVERTISEMENT
ADVERTISEMENT