ಶನಿವಾರ, 7 ಫೆಬ್ರುವರಿ 2026
×
ADVERTISEMENT
ADVERTISEMENT

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಸುನೇತ್ರಾ ಪ್ರಮಾಣ

Published : 31 ಜನವರಿ 2026, 11:40 IST
Last Updated : 31 ಜನವರಿ 2026, 11:40 IST
ಫಾಲೋ ಮಾಡಿ
Comments
ಅಜಿತ್ ಪವಾರ್ ಅವರ ಪರಂಪರೆ ಮತ್ತು ಆದರ್ಶಗಳನ್ನು ಮುಂದುವರಿಸುತ್ತೇನೆ. ಕರ್ತವ್ಯ ಹೋರಾಟ ಜನರೆಡೆಗಿನ ಬದ್ಧತೆ ಕುರಿತ ಅವರ ಬೋಧನೆಗಳು ನನಗೆ ಪ್ರೇರಣೆಯಾಗಿದೆ
ಸುನೇತ್ರಾ ಪವಾರ್‌ ಮಹಾರಾಷ್ಟ್ರದ ನೂತನ ಡಿಸಿಎಂ
ಸುನೇತ್ರಾ ಅವರು ಮಹಾರಾಷ್ಟ್ರದ ಜನರ ಕಲ್ಯಾಣಕ್ಕಾಗಿ ಅವಿಶ್ರಾಂತವಾಗಿ ದುಡಿಯುವ ಹಾಗೂ ದಿವಂಗತ ಅಜಿತ್‌ ಪವಾರ್ ಅವರ ಕನಸನ್ನು ನನಸಾಗಿಸುವ ವಿಶ್ವಾಸ ನನಗಿದೆ
ನರೇಂದ್ರ ಮೋದಿ ಪ್ರಧಾನಿ
ಸುನೇತ್ರಾ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ತಮ್ಮ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಇತರ ನಾಯಕರಿಗೆ ಯಾವುದೇ ಮಾಹಿತಿ ಇರಲಿಲ್ಲ
ಶಶಿಕಾಂತ ಶಿಂದೆ ಎನ್‌ಸಿಪಿ (ಎಸ್‌ಪಿ) ಮಹಾರಾಷ್ಟ್ರ ಘಟಕದ ಅಧ್ಯಕ್ಷ
ಎನ್‌ಸಿ‍ಪಿ ಬಣಗಳು ವಿಲೀನಗೊಳ್ಳುವ ನಿರೀಕ್ಷೆ ಬೇಡ. ಜನರ ಬೆಂಬಲ ಕಳೆದುಕೊಂಡಿರುವ ಶರದ್ ಪವಾರ್ ಅವರನ್ನು ಎನ್‌ಸಿಪಿಗೆ ಸೇರುವಂತೆ ಆಹ್ವಾನಿಸುವ ಸಾಧ್ಯತೆಯಿಲ್ಲ
ಪೀಯೂಷ್‌ ಗೋಯಲ್ ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT