ಸೋಮವಾರ, 16 ಮಾರ್ಚ್ 2026
×
ADVERTISEMENT

Sunetra Pawar

ADVERTISEMENT

ಬಾರಾಮತಿ ಉಪಚುನಾವಣೆ: ಸುನೇತ್ರಾ ಪವಾರ್ ಅವಿರೋಧ ಆಯ್ಕೆ ಸಾಧ್ಯತೆ

Ajit Pawar: ಅಜಿತ್‌ ಪವಾರ್‌ ಅವರ ನಿಧನದ ಬಳಿಕ ತೆರವಾದ ಬಾರಾಮತಿ ಕ್ಷೇತ್ರದ ಉಪಚುನಾವಣೆಯಲ್ಲಿ ಅವರ ಪತ್ನಿ, ಸುನೇತ್ರಾ ಪವಾರ್‌ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಳವಾಗಿದೆ.
Last Updated 15 ಮಾರ್ಚ್ 2026, 14:50 IST
ಬಾರಾಮತಿ ಉಪಚುನಾವಣೆ: ಸುನೇತ್ರಾ ಪವಾರ್ ಅವಿರೋಧ ಆಯ್ಕೆ ಸಾಧ್ಯತೆ

ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷೆಯಾಗಿ ಸುನೇತ್ರಾ ಪವಾರ್ ಅವಿರೋಧ ಆಯ್ಕೆ

NCP National President: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜ.28ರಂದು ನಡೆದ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಮೃತಪಟ್ಟ ಬಳಿಕ ಆಯ್ಕೆ.
Last Updated 26 ಫೆಬ್ರುವರಿ 2026, 13:51 IST
ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷೆಯಾಗಿ ಸುನೇತ್ರಾ ಪವಾರ್ ಅವಿರೋಧ ಆಯ್ಕೆ

ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಫೆ. 26ರಂದು ಸುನೇತ್ರಾ ಪವಾರ್ ಪ್ರಮಾಣ

NCP President: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು, ರಾಷ್ಟ್ರೀಯವಾದ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ಫೆಬ್ರುವರಿ 26 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪ್ರಫುಲ್ ‍ಪಟೇಲ್ ಬುಧವಾರ ಹೇಳಿದ್ದಾರೆ.
Last Updated 19 ಫೆಬ್ರುವರಿ 2026, 5:12 IST
ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಫೆ. 26ರಂದು ಸುನೇತ್ರಾ ಪವಾರ್ ಪ್ರಮಾಣ

ಸುನೇತ್ರಾ ಪದಗ್ರಹಣದ ಬಗ್ಗೆ ತಿಳಿದಿರಲಿಲ್ಲ: ಶಶಿಕಾಂತ್‌ ಶಿಂದೆ

Maharashtra Politics: ಎನ್‌ಸಿಪಿ ನಾಯಕಿ ಸುನೇತ್ರಾ ಪವಾರ್‌ ಅವರು ರಾಜ್ಯದ ಉಪ ಮುಖ್ಯಮಂ‌ತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ಶರದ್‌ ಪವಾರ್‌ ಅವರಿಗಾಗಲಿ ಅಥವಾ ಇನ್ನಿತರ ನಾಯಕರಿಗಾಗಲಿ ಯಾವುದೇ ಮುಂಚಿತ ಮಾಹಿತಿ ಇರಲಿಲ್ಲ ಎಂದು ಶಶಿಕಾಂತ್‌ ಶಿಂದೆ ಹೇಳಿದ್ದಾರೆ.
Last Updated 1 ಫೆಬ್ರುವರಿ 2026, 13:52 IST
ಸುನೇತ್ರಾ ಪದಗ್ರಹಣದ ಬಗ್ಗೆ ತಿಳಿದಿರಲಿಲ್ಲ: ಶಶಿಕಾಂತ್‌ ಶಿಂದೆ

ಸುಚೇತಾ...ಸುನೇತ್ರಾ: ಸಿಎಂ, ಡಿಸಿಎಂ ಹುದ್ದೆಗೇರಿದ ಮಹಿಳಾಮಣಿಗಳಿವರು..

Indian Women Leaders: ದೇಶದ ವಿವಿಧ ರಾಜ್ಯಗಳಲ್ಲಿ 1963ರಿಂದ ಈವರೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹುದ್ದೇಗೆರಿದ ಮಹಿಳಾ ಮಣಿಗಳ ಪಟ್ಟಿ ಇಲ್ಲಿದೆ. 1963ರಿಂದ ಈವರೆಗೆ ಭಾರತ 18 ಮಹಿಳಾ ಮುಖ್ಯಮಂತ್ರಿಗಳನ್ನು ಮತ್ತು 8 ಉಪಮುಖ್ಯಮಂತ್ರಿಗಳನ್ನು ಕಂಡಿದೆ.
Last Updated 31 ಜನವರಿ 2026, 16:11 IST
ಸುಚೇತಾ...ಸುನೇತ್ರಾ: ಸಿಎಂ, ಡಿಸಿಎಂ ಹುದ್ದೆಗೇರಿದ ಮಹಿಳಾಮಣಿಗಳಿವರು..

31 ಜನವರಿ 2026: ಈ ದಿನದ ಸಂಜೆಯ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Daily News Roundup: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 31 ಜನವರಿ 2026, 13:28 IST
31 ಜನವರಿ 2026: ಈ ದಿನದ ಸಂಜೆಯ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಸುನೇತ್ರಾ ಪ್ರಮಾಣ

Sunetra Pawar Oath: ರಾಜಭವನದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಂದ ಎನ್‌ಸಿಪಿ ನಾಯಕಿ ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭ ಸರಳವಾಗಿತ್ತು.
Last Updated 31 ಜನವರಿ 2026, 11:40 IST
ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಸುನೇತ್ರಾ ಪ್ರಮಾಣ
ADVERTISEMENT

ಮಹಾರಾಷ್ಟ್ರ: ಎನ್‌ಸಿಪಿ ನಾಯಕಿಯಾಗಿ ಸುನೇತ್ರಾ ಪವಾರ್‌ ಆಯ್ಕೆ

Supriya Sule: ವರ್ಷಾ’ ನಿವಾಸದಲ್ಲಿ ನಡೆದ ಎನ್‌ಸಿಪಿ ಸಭೆಯಲ್ಲಿ ಸುನೇತ್ರಾ ಪವಾರ್ ಅವರನ್ನು ಅಜಿತ್ ಪವಾರ್ ನಿಧನದಿಂದ ತೆರವಾದ ಸ್ಥಾನಕ್ಕೆ ಶಾಸಕರಾಗಿಸಲು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
Last Updated 31 ಜನವರಿ 2026, 11:18 IST
ಮಹಾರಾಷ್ಟ್ರ: ಎನ್‌ಸಿಪಿ ನಾಯಕಿಯಾಗಿ ಸುನೇತ್ರಾ ಪವಾರ್‌ ಆಯ್ಕೆ

ಎನ್‌ಸಿಪಿ ನಾಯಕರನ್ನು ಭೇಟಿಯಾದ ಸುನೇತ್ರಾ: ಡಿಸಿಎಂ ಆಗಿ ಸಂಜೆ ಪ್ರಮಾಣವಚನ ಸಾಧ್ಯತೆ

Sunetra Pawar: ಶಾಸಕಾಂಗ ಪಕ್ಷದ ಸಭೆಗೂ ಮುನ್ನ, ಸುನೇತ್ರಾ ಪವಾರ್‌ ಅವರು ಎನ್‌ಸಿಪಿ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಅವರನ್ನು ಶನಿವಾರ ಭೇಟಿಯಾಗಿದ್ದಾರೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಮಾತುಕತೆ ನಡೆಸಿದ್ದಾರೆ.
Last Updated 31 ಜನವರಿ 2026, 9:47 IST
ಎನ್‌ಸಿಪಿ ನಾಯಕರನ್ನು ಭೇಟಿಯಾದ ಸುನೇತ್ರಾ: ಡಿಸಿಎಂ ಆಗಿ ಸಂಜೆ ಪ್ರಮಾಣವಚನ ಸಾಧ್ಯತೆ

ಸುನೇತ್ರಾ ಪ್ರಮಾಣ ಇಂದು? ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆ ಸಾಧ್ಯತೆ

Deputy Chief Minister: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಎನ್‌ಸಿಪಿ ಮೂಲಗಳು ತಿಳಿಸಿವೆ.
Last Updated 30 ಜನವರಿ 2026, 16:18 IST
ಸುನೇತ್ರಾ ಪ್ರಮಾಣ ಇಂದು? ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆ ಸಾಧ್ಯತೆ
ADVERTISEMENT
ADVERTISEMENT
ADVERTISEMENT