ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ವಿಜ್ಞಾನ

ADVERTISEMENT

ಮನೋರೋಗಗಳ ಚಿಕಿತ್ಸೆಯಲ್ಲಿ ‘ವಿ ಆರ್‌’

ಇತ್ತೀಚಿಗೆ ‘ವರ್ಚುವಲ್ ರಿಯಾಲಿಟಿ’ (Virtual Reality) ಎಂಬ ಪದ ಎಲ್ಲರಲ್ಲೂ ಆಸಕ್ತಿಯನ್ನು ಕೆರಳಿಸುತ್ತಿದೆ. ರಕ್ಷಣೆ, ಬಾಹ್ಯಾಕಾಶ, ವಿಜ್ಞಾನ, ಶಿಕ್ಷಣ, ಆರೋಗ್ಯ, ಕಲೆ, ಮನೋರಂಜನೆ – ಹೀಗೆ ‘ವರ್ಚುವಲ್ ರಿಯಾಲಿಟಿ’ಯನ್ನು (ವಿಆರ್‌) ಅಳವಡಿಕೆ ಮಾಡಿಕೊಳ್ಳದ ಕ್ಷೇತ್ರಗಳೇ ಇಲ್ಲ.
Last Updated 23 ಜುಲೈ 2024, 23:30 IST
ಮನೋರೋಗಗಳ ಚಿಕಿತ್ಸೆಯಲ್ಲಿ ‘ವಿ ಆರ್‌’

ಇದು ಬುದ್ಧಿವಂತ ಮಣ್ಣು!

ಕೃಷಿಯಲ್ಲಿ ಮಣ್ಣಿನ ಬಳಕೆ ಮತ್ತು ಮಹತ್ವ ಬಹಳ ಹಿರಿದು. ಫಲವತ್ತಾದ ಮಣ್ಣು ಸಿಗುವುದು ಕೃಷಿಗೆ ಬೇಕಿರುವ ಪ್ರಾಥಮಿಕ ಅಗತ್ಯ.
Last Updated 23 ಜುಲೈ 2024, 23:30 IST
ಇದು ಬುದ್ಧಿವಂತ ಮಣ್ಣು!

ರೋಬೋಟ್‌ಗಳಿಗೆ ಚರ್ಮ ಬಂತು!

ಇದು ಕೇವಲ ಕಾಲ್ಪನಿಕ ಅಥವಾ ಕಥೆಗಳಲ್ಲಿ ಮಾತ್ರ ಕಾಣುವಂಥದ್ದು ಎನ್ನುವ ಕಾಲ ತೀರಾ ದೂರವಿಲ್ಲ. ಈಗಾಗಲೇ ರೋಬೋಟ್‌ಗಳಿಗೆ ಮನುಷ್ಯನ ಸಹಜರೂಪವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಕೃತಕ ಚರ್ಮವನ್ನು ವಿಜ್ಞಾನಿಗಳು ಸಿದ್ಧಪಡಿಸಿಬಿಟ್ಟಿದ್ದಾರೆ.
Last Updated 9 ಜುಲೈ 2024, 22:02 IST
ರೋಬೋಟ್‌ಗಳಿಗೆ ಚರ್ಮ ಬಂತು!

ಸಿಕಲ್ ಸೆಲ್ ಕಾಯಿಲೆಗೆ ಹೊಸ ಗುಳಿಗೆ

ಸಿಕಲ್ ಸೆಲ್ ಅನೀಮಿಯಾ’ ಭಾರತದಲ್ಲಿ, ಅದರಲ್ಲಿಯೂ ವಿಶೇಷವಾಗಿ, ಕರ್ನಾಟಕದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ವ್ಯಾಪಕವಾಗಿ ತೋರಿ ಬರುವ ಕಾಯಿಲೆ. ಹುಟ್ಟಾ ಬರುವ ಈ ಕಾಯಿಲೆಯು ಮಕ್ಕಳು ದೊಡ್ಡವರಾಗುವಷ್ಟರಲ್ಲಿ ಅವರನ್ನು ನಿತ್ರಾಣರನ್ನಾಗಿ ಮಾಡಿಬಿಡುತ್ತದೆ.
Last Updated 9 ಜುಲೈ 2024, 20:33 IST
ಸಿಕಲ್ ಸೆಲ್ ಕಾಯಿಲೆಗೆ ಹೊಸ ಗುಳಿಗೆ

ಆತ್ಮಹತ್ಯೆ ಮಾಡಿಕೊಂಡಿತೇ ರೊಬೊ..? ತನಿಖೆಗೆ ಆದೇಶಿಸಿದ ದಕ್ಷಿಣ ಕೊರಿಯಾ ಸರ್ಕಾರ

ದಕ್ಷಿಣ ಕೊರಿಯಾದ ಪಟ್ಟಣವೊಂದರ ನಗರಸಭೆಯ ಕೆಲಸಗಳಲ್ಲಿ ನೆರವಾಗುತ್ತಿದ್ದ ರೊಬೊ ಮಹಡಿ ಮೇಲಿಂದ ತಾನೇ ಕೆಳಗೆ ಬಿದ್ದು ನಿಷ್ಕ್ರಿಯೆಗೊಂಡಿದ್ದು, ಈ ಕುರಿತು ಅಲ್ಲಿನ ಸರ್ಕಾರ ತನಿಖೆಗೆ ಆದೇಶಿಸಿದೆ.
Last Updated 6 ಜುಲೈ 2024, 10:05 IST
ಆತ್ಮಹತ್ಯೆ ಮಾಡಿಕೊಂಡಿತೇ ರೊಬೊ..? ತನಿಖೆಗೆ ಆದೇಶಿಸಿದ ದಕ್ಷಿಣ ಕೊರಿಯಾ ಸರ್ಕಾರ

ಭುಜದ ರಿಪೇರಿಗೆ ‘ಹಲ್ಲು’

ನಮ್ಮ ಭುಜಗಳ ತುದಿಯಲ್ಲಿ ಬುರುಡೆಯಂತಿರುವ ಭಾಗವನ್ನು ‘ರೊಟೇಟರ್ ಕಫ್’ ಎನ್ನುತ್ತೇವೆ. ನಮಗೆ ಕೈಗಳನ್ನು ಆಡಿಸಲು, ಮೇಲೆ ಎತ್ತಲು, ತಿರುಗಿಸಲು ನೆರವಾಗುವ ಈ ಭಾಗದಲ್ಲಿ ಸ್ನಾಯು ಮತ್ತು ನರಗಳು ಕೂಡಿಕೊಂಡು ಮೂಳೆಗೆ ಹೊಂದಿಕೊಂಡಿರುತ್ತವೆ.
Last Updated 3 ಜುಲೈ 2024, 0:24 IST
ಭುಜದ ರಿಪೇರಿಗೆ ‘ಹಲ್ಲು’

RO ಫಿಲ್ಟರ್ ನೀರು: ಲಾಭ ಎಷ್ಟು? ನಷ್ಟ ಎಷ್ಟು?

ಶುದ್ಧೀಕರಿಸಿದ ನೀರು ಎಂದು ಪ್ರಸ್ತಾಪಿಸಿದರೆ ‘ಆರ್‌ಒ ವಾಟರ್ ಫಿಲ್ಟರ್‘ ಈಗ ಹೆಚ್ಚು ಪ್ರಚಾರದಲ್ಲಿದೆ. ಕಲುಷಿತ ನೀರನ್ನು ಕುಡಿದು ಸಾವಿಗೀಡಾದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ.
Last Updated 3 ಜುಲೈ 2024, 0:18 IST
RO ಫಿಲ್ಟರ್ ನೀರು: ಲಾಭ ಎಷ್ಟು? ನಷ್ಟ ಎಷ್ಟು?
ADVERTISEMENT

ತಾಂತ್ರಿಕ ದೋಷ: ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದ ಸುನಿತಾ ವಿಲಿಯಮ್ಸ್‌

ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹಯಾತ್ರಿ ಬಚ್‌ ವಿಲ್ಮೋರ್ ಅವರು ಇನ್ನು ಕೆಲ ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿಯಲಿದ್ದಾರೆ ಎಂದು ನಾಸಾ ತಿಳಿಸಿದೆ.
Last Updated 29 ಜೂನ್ 2024, 4:36 IST
ತಾಂತ್ರಿಕ ದೋಷ: ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದ ಸುನಿತಾ ವಿಲಿಯಮ್ಸ್‌

ಚಂದ್ರನ ಅಂಗಳದಿಂದ 1.934 ಕೆಜಿ ಮಣ್ಣು ತಂದ ಚೀನಾ

ಬೀಜಿಂಗ್‌ (ಪಿಟಿಐ): ಚಂದ್ರನ ದಕ್ಷಿಣ ಧ್ರುವದಲ್ಲಿರುವ, ಭೂಮಿಯಿಂದ ನೇರವಾಗಿ ಕಾಣದ ಪ್ರದೇಶದಿಂದ ಚೀನಾದ ಚಾಂಗ್‘ಇ–6 ನೌಕೆ ಕೆಲವು ದಿನಗಳ ಹಿಂದೆ ಹೊತ್ತು ತಂದಿರುವ ಮಾದರಿಗಳು 1934.3 ಗ್ರಾಂಗಳಷ್ಟು (1.934 ಕೆಜಿ) ತೂಕವಿದೆ.  
Last Updated 28 ಜೂನ್ 2024, 11:32 IST
ಚಂದ್ರನ ಅಂಗಳದಿಂದ 1.934 ಕೆಜಿ ಮಣ್ಣು ತಂದ ಚೀನಾ

Chandrayaan-4 |ಚಂದ್ರನ ಅಂಗಳದಿಂದ ಮಾದರಿ ತರುವ ಗುರಿ: ಎಸ್‌.ಸೋಮನಾಥ್‌

ಚಂದ್ರಯಾನ–4: ವರ್ಷಾಂತ್ಯದೊಳಗೆ ಮೊದಲ ಪ್ರಯೋಗಕ್ಕೆ ಇಸ್ರೊ ಸಿದ್ಧತೆ
Last Updated 27 ಜೂನ್ 2024, 0:20 IST
Chandrayaan-4 |ಚಂದ್ರನ ಅಂಗಳದಿಂದ ಮಾದರಿ ತರುವ ಗುರಿ: ಎಸ್‌.ಸೋಮನಾಥ್‌
ADVERTISEMENT