ಹಳಿಯಾಳ | ಸಂವಿಧಾನದ ಹಕ್ಕು, ಕರ್ತವ್ಯ ಅರಿಯಿರಿ: ಆರ್.ವಿ.ದೇಶಪಾಂಡೆ
Constitution Day: ಹಳಿಯಾಳ: ‘ಸಂವಿಧಾನಬದ್ಧವಾದ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಪ್ರತಿಯೊಬ್ಬರು ಸಾಗಿರಿ’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ಇಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.Last Updated 27 ನವೆಂಬರ್ 2025, 5:03 IST